ಕನ್ನಡಕ್ಕಾಗಿ ಒಂದನ್ನುಒತ್ತಿ ಸಿನಿಮಾ ಖ್ಯಾತಿಯ ಕೃಷಿ ಅಭಿನಯದ "ಜಾಸ್ತಿ ಪ್ರೀತಿ" ಟ್ರೇಲರ್ ಬಿಡುಗಡೆ

Jaasti Preeti : ಕೃಷಿ ತಾಪಂಡ ಹಾಗೂ ಧರ್ಮ ಕೀರ್ತಿರಾಜ್ ನಟನೆಯ ಜಾಸ್ತಿ ಪ್ರೀತಿ ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಗೊಂಡಿದೆ. 

Written by - Zee Kannada News Desk | Last Updated : May 6, 2024, 09:17 PM IST
  • ಸಿನಿಮಾದ ಚಿತ್ರೀಕರಣ ಬೆಂಗಳೂರು ಬಂಗಾರಪೇಟೆ ಮುಂತಾದವುಗಳಲ್ಲಿ ಚತ್ರಿಕರಣವಾಗಿದೆ
  • ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
  • ಇಬ್ಬರು ಜೋಡಿಯಾಗಿ ತೆರೆ ಹಂಚಿಕೊಂಡಿರುವ ಜಾಸ್ತಿ ಪ್ರೀತಿ ಸಿನಿಮಾದ ಹಾಡುಗಳು ಇತ್ತೀಚಿಗಷ್ಟೇ ಬಿಡುಗಡೆಗೊಂಡಿವೆ
ಕನ್ನಡಕ್ಕಾಗಿ ಒಂದನ್ನುಒತ್ತಿ ಸಿನಿಮಾ ಖ್ಯಾತಿಯ ಕೃಷಿ ಅಭಿನಯದ  "ಜಾಸ್ತಿ ಪ್ರೀತಿ" ಟ್ರೇಲರ್ ಬಿಡುಗಡೆ title=

Jaasti Preeti trailer release :  ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಖ್ಯಾತಿಯ ಕೃಷಿ ತಾಪಂಡ ಹಾಗೂ ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್ ನಟನೆಯ ಜಾಸ್ತಿ ಪ್ರೀತಿ ಸಿನಿಮಾದ ಟ್ರೇಡರ್ ಬಿಡುಗಡೆಗೊಂಡಿದೆ.

ಇಬ್ಬರು ಜೋಡಿಯಾಗಿ ತೆರೆ ಹಂಚಿಕೊಂಡಿರುವ ಜಾಸ್ತಿ ಪ್ರೀತಿ ಸಿನಿಮಾದ ಹಾಡುಗಳು ಇತ್ತೀಚಿಗಷ್ಟೇ ಬಿಡುಗಡೆಗೊಂಡಿವೆ ಮತ್ತು ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಪ್ರೀತಿಯ ವ್ಯಕ್ತವಾಗದ ಭಾಗವೇ ಜಾಸ್ತಿ ಪ್ರೀತಿ ಎಂದು ಈ ಸಿನಿಮಾದ ಮೂಲಕ ತಿಳಿಸುತ್ತಾರೆ ಮತ್ತು ಈ ಸಿನಿಮಾ ಹುಟ್ಟಲು ಮೂಲ ಕಾರಣ ಫೇಸ್ಬುಕ್ನ ಪೇಜ್ ಒಂದು ಎಂದು ತಿಳಿಸುತ್ತಾರೆ ಮತ್ತು ಇದು ಯಾವುದೇ ವ್ಯಕ್ತಿಗೆ ಸಂಬಂಧಿತವಾದ ಕಥೆಯಲ್ಲ ಇದು ಕೇವಲ ಒಂದು ಫೇಸ್ಬುಕ್ ಪೇಜ್ ನ ಮೂಲಕ ಹುಟ್ಟಿದ ಕಥೆಯಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನು ಓದಿ': ಬೆಳಗಾವಿಯಲ್ಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ ವಿದೇಶಿ ಪ್ರತಿನಿಧಿಗಳು

ಸಿನಿಮಾದ ಚಿತ್ರೀಕರಣ ಬೆಂಗಳೂರು ಬಂಗಾರಪೇಟೆ ಮುಂತಾದವುಗಳಲ್ಲಿ ಚತ್ರಿಕರಣವಾಗಿದೆ ಮತ್ತು ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಲು ಪ್ರಯತ್ನ ಪಡುತ್ತಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 

ಇದನ್ನು ಓದಿ': IPL : ಮುಂಬೈ ವಿರುದ್ದ ಹೈದರಬಾದ್ ಮುಖಾಮುಖಿ, ಟಾಸ್ ಗೆದ್ದ MI ಮ್ಯಾಚ್ ಗೆಲುತ್ತಾ ?

ಪೂರ್ಣಶ್ರೀ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತೆರೆ ಕಾಣುತ್ತಿರುವ ಸಿನಿಮಾ, ಉದ್ಯಮಿ ಶಿವರಾಂ ಕೊಡತಿಯವರು ಸಿನಿಮಾಕೆ ಬಂಡವಾಳವನ್ನು ಹೊಡಿದ್ದಾರೆ. ಅರುಣ್ ಮಾನವ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಮುರುಳಿರಾಮ್, ಶೋಭರಾಣಿ, ಬ್ಯಾಂಕ್ ಜನಾರ್ಧನ್, ಸುಚೇಂದ್ರ ಪ್ರಸಾದ್, ಮೈಸೂರು ರಮಾನಂದ್, ಎಂ ಎನ್ ಲಕ್ಷ್ಮಿ ದೇವಿ ತಾರಾ ಗಣದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News