ಚಂದ್ರ ಗ್ರಹಣ 2021: ಚಂದ್ರಗ್ರಹಣವು ಕೆಲವು ಗಂಟೆಗಳು ಅಥವಾ ನಿಮಿಷಗಳವರೆಗೆ ಇರುತ್ತದೆ. ಆದರೆ ಇದರ ಪರಿಣಾಮವು ಹಲವಾರು ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಯ ಜನರು ಜಾಗರೂಕರಾಗಿರಬೇಕು.
Longest Lunar Eclipse 2021 - ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು (Chanda Grahan 2021) ನವೆಂಬರ್ 19 ರ ಶುಕ್ರವಾರ ಬೆಳಗ್ಗೆ 11:34 ಕ್ಕೆ ಪ್ರಾರಂಭವಾಗಿದೆ. ಇದು ಸಂಜೆ 5.59 ರವರೆಗೆ ಇರಲಿದೆ. ಇಂದಿನ ಚಂದ್ರಗ್ರಹಣವನ್ನು ಶತಮಾನದ ಸುದೀರ್ಘ ಚಂದ್ರಗ್ರಹಣ ಎಂದು ಬಣ್ಣಿಸಲಾಗುತ್ತಿದೆ.
Longest Lunar Eclipse: ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಗಳಲ್ಲಿ ಬರುವ ಒಂದು ಖಗೋಳ ಘಟನೆಯೇ ಗ್ರಹಣ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿರುವುದರಿಂದ ಇದು ಅತ್ಯಂತ ವಿಶೇಷವಾಗಿದೆ.
Chandra Grahan 2021: ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ (ಕೊನೆಯ ಚಂದ್ರಗ್ರಹಣ 2021) 19 ನವೆಂಬರ್ 2021 ರಂದು ಕಾರ್ತಿಕ ಪೂರ್ಣಿಮೆಯಂದು ನಡೆಯಲಿದೆ. ಈ ಗ್ರಹಣವು ವೃಷಭ ರಾಶಿಯಲ್ಲಿ ನಡೆಯುತ್ತಿದೆ.
ದೀಪಾವಳಿಯ ನಂತರ ಮತ್ತೊಂದು ಪ್ರಮುಖ ದಿನಾಂಕ ಸಮೀಪಿಸುತ್ತಿದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ. ಈ ಗ್ರಹಣವು ನೆರಳು ಚಂದ್ರಗ್ರಹಣವಾಗಿರುತ್ತದೆ, ಇದನ್ನು ಪೆನಂಬ್ರಾಲ್ ಎಂದೂ ಕರೆಯುತ್ತಾರೆ.
Chandra Grahan 2021: ವರ್ಷದ ಕೊನೆಯ ಚಂದ್ರಗ್ರಹಣ (Last Moon Eclipse of 2021) ಒಂದು ರಾಶಿಯ (Zodiac Sign))ಜನರಿಗೆ ತುಂಬಾ ಅಶುಭಕರವಾಗಿರಲಿದೆ. ಈ ಸಮಯದಲ್ಲಿ ಅವರು ಜಾಗರೂಕರಾಗಿರಬೇಕು.
ಇಂದು ವರ್ಷದ ಮೊದಲ ಚಂದ್ರ ಗ್ರಹಣ. ಇಂದಿನ ಚಂದ್ರ ಗ್ರಹಣವು ಹಲವು ವಿಷಯಗಳಿಂದ ವಿಶೇಷವಾಗಿದೆ. ಏಕೆಂದರೆ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಸೂಪರ್ಮೂನ್ ಮತ್ತು ಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತಿದೆ.
2021 ರ ಮೊದಲ ಚಂದ್ರಗ್ರಹಣವು ಮೇ 26 ರ ಬುಧವಾರ ಈಶಾನ್ಯ ಭಾರತದಲ್ಲಿ ಕೆಲ ಕಾಲ ಕಂಡುಬರುತ್ತದೆ. ಬಂಗಾಳ, ಅರುಣಾಚಲ, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರ, ಮೇಘಾಲಯದಲ್ಲಿ ಅಲ್ಪಾವಧಿಗೆ ಗ್ರಹಣ ಗೋಚರವಾಗಲಿದೆ.
ಈ ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಸಂಭವಿಸಲಿದೆ. ಭಾರತದಲ್ಲಿ ಇದೊಂದು ಉಪಛಾಯೆ ಚಂದ್ರಗ್ರಹವಾಗಿರಲಿದೆ. ಅಂದರೆ, ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಗ್ರಹಣ ಅವಧಿಯಲ್ಲಿ ಗರ್ಭಿಣಿಯವರು ಕೆಲವು ನಿಯಮಗಳನ್ನು ಪಾಲಿಸುವಂತೆ , ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಈ ಚಂದ್ರ ಗ್ರಹಣವು ಜಪಾನ್, ಸಿಂಗಾಪುರ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.
Chandra Grahan 2021: 2021 ರ ಮೊದಲ ಚಂದ್ರ ಖಂಡಗ್ರಾಸ ಚಂದ್ರ ಗ್ರಹಣವಾಗಲಿದೆ. ಇದು ಯಾವ ದಿನ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರಿಸಲಿದೆಯೋ ಇಲ್ಲವೋ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Chandra Grahan 2021: ಮೇ ತಿಂಗಳಿನಲ್ಲಿ ಈ ವರ್ಷದ ಮೊಟ್ಟಮೊದಲ ಚಂದ್ರಗ್ರಹಣ (Lunar Eclipse 2021) ಸಂಭವಿಸಲಿದ್ದು, ಭಾರತದ ಭೂಭಾಗಗಳಿಂದ ಇದು ಗೋಚರಿಸುತ್ತಿಲ್ಲ. ಇದು ವೃಶ್ಚಿಕ ರಾಶಿ ಜಾತಕ ಹೊಂದಿದವರ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಹಾಗಾದರೆ ಬನ್ನಿ ಈ ಚಂದ್ರಗ್ರಹಣದ ದಿನಾಂಕ, ಸಮಯ ಹಾಗೂ ಪ್ರಭಾವದ ಕುರಿತು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.