7th pay commission :ಈ ಬಾರಿ ತುಟ್ಟಿಭತ್ಯೆ ಏರಿಕೆ ಘೋಷಣೆಯಾಗುತಿದ್ದಂತೆಯೇ ನೌಕರರ ವೇತನ 9000 ರೂ.ಯಷ್ಟು ಹೆಚ್ಚಾಗಲಿದೆ. ಡಿಎ ಹೆಚ್ಚಳಕ್ಕೆ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡುವ ನಿರೀಕ್ಷೆಯಿದೆ.
Budget 2024 Expectations :ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗಾಗಿ ಕೆಲವು ಮಹತ್ವದ ಘೋಷಣೆಗಳು ಘೋಷಣೆಯಾಗಲಿವೆ ಎನ್ನುತ್ತಿವೆ ಮೂಲಗಳು.ನೌಕರರ ಬಹುಕಾಲದ ಬೇಡಿಕೆಗಳಿಗೆ ಸರ್ಕಾರ ಅಸ್ತು ಎನ್ನಬಹುದು.
No pension No gratuity : ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸಂಬಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಇದನ್ನು ವಿವಿಧ ರಾಜ್ಯ ಸರ್ಕಾರಗಳು ಕೂಡಾ ಜಾರಿಗೆ ತರುವ ನಿರೀಕ್ಷೆಯಿದೆ.
ಕೇಂದ್ರ ನೌಕರರಿಗೆ ಸರ್ಕಾರ ಡಿಎ ಹೆಚ್ಚಳದ ಉಡುಗೊರೆ ನೀಡಿದೆ. ಈ ಘೋಷಣೆಯೊಂದಿಗೆ ಸರ್ಕಾರವು ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಿದೆ. ಡಿಎ ಬಾಕಿಯನ್ನು ಹಣಕಾಸು ಸಚಿವಾಲಯವೂ ಅನುಮೋದಿಸಿದೆ.
ನೌಕರರ 18 ತಿಂಗಳ ಬಾಕಿ ವೇತನದ ನಿರೀಕ್ಷೆಗಳು ಇಲ್ಲಿಯವರೆಗೆ ಈಡೇರಿಲ್ಲ. ಆದರೆ ಈ ತಿಂಗಳಲ್ಲೇ ಈ ವಿಚಾರ ಚರ್ಚೆಯಾಗುವ ನಿರೀಕ್ಷೆ ಇದೆ. 18 ತಿಂಗಳ ಡಿಎ ಬಾಕಿಯ ಮೇಲೆ ಅನುಮೋದನೆ ಪಡೆದ ನಂತರ ನೌಕರರ ಖಾತೆಗೆ ಎಷ್ಟು ಹಣ ಬರಲಿದೆ.
ಕೇಂದ್ರ ಸರ್ಕಾರವು ಶೇ.28 ರಷ್ಟನ್ನು ಶೇ.3 ರಷ್ಟು ಹೆಚ್ಚಿಸಿ ಅದು ಈಗ ಶೇ.31 ರಷ್ಟಾಗಿದೆ. ತುಟ್ಟಿ ಭತ್ಯ ಶೇ.31 ರಷ್ಟು ಹೆಚ್ಚಾದರೆ ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ ಇಲ್ಲಿದೆ ನೋಡಿ ಲೆಕ್ಕಾಚಾರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.