CBSE Board Result: ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಗಳು ಮತ್ತು ಬೋರ್ಡ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳನ್ನು ಪಡೆಯಬೇಕು.ಈ ವರ್ಷ, CBSE ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ ಮತ್ತು ಏಪ್ರಿಲ್ ನಡುವೆ ನಡೆಸಲಾಯಿತು. 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 13 ರವರೆಗೆ ನಡೆದಿದ್ದರೆ, 12 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 2 ರವರೆಗೆ ನಡೆದವು.
CBSE 10 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಫೆಬ್ರವರಿ 15 ರಿಂದ ಮಾರ್ಚ್ 21 ರವರೆಗೆ ನಡೆಸಲಾಗುವುದು ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ನಡೆಸಲು ನಿರ್ಧರಿಸಲಾಗಿದೆ. 12 ನೇ ತರಗತಿಯ ಪರೀಕ್ಷೆಗಳ ಸಮಯವು ಬಹುತೇಕ ಪತ್ರಿಕೆಗಳಿಗೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಇರಲಿದೆ.
Trending News - ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ (Cancel Board Exam 2022) ಒತ್ತಾಯಿಸುತ್ತಿದ್ದಾರೆ.
CBSE Latest Update - CBSE ಯ ಮೊದಲ ಅವಧಿಯ ಪರೀಕ್ಷೆಗಳು ನವೆಂಬರ್ 16 ಮತ್ತು 17 ರಿಂದ ಪ್ರಾರಂಭವಾಗಲಿವೆ. ಮಂಡಳಿಯು ಈ ಬಾರಿಯ ಪರೀಕ್ಷೆಯ ಮಾದರಿಯನ್ನೂ ಬದಲಾಯಿಸಿದೆ. ಈ ವರದಿಯಲಿ ನಾವು ನಿಮಗೆ CBSE ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಹೇಳುತ್ತಿದ್ದೇವೆ.
CBSE 12th Board Result 2021 Formula latest update: ಸಿಬಿಎಸ್ಇ ರಚಿಸಿದ 13 ಸದಸ್ಯರ ಸಮಿತಿಯು ಸಿಬಿಎಸ್ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು 30:30:40 ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಶಿಕ್ಷಣ ಇಲಾಖೆ ಸಿಬಿಎಸ್ಇ 10 ನೇ ತರಗತಿ ರಿಸಲ್ಟ್ ಶೀಟ್ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ ಮನವಿ ಮಾಡಿದೆ. ರಾಜ್ಯದ ಪರಿಸ್ಥಿಯಿಯನ್ನು ವಿವರಿಸಿ, ದೆಹಲಿಯ ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ರೀಟಾ ಶರ್ಮಾ, ಸಿಬಿಎಸ್ಇಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ CBSE 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಟೈಮ್ ಟೇಬಲ್ (CBSE Board Exam 2021)ಜಾರಿಯಾದ ಸಂದೇಶ ಭಾರಿ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ Datesheet ನಕಲಿಯಾಗಿದೆ ಎಂದು CBSE ಸ್ಪಷ್ಟಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.