Apple iPhone 15: ಐಫೋನ್ 15 ಈಗ ಸಾಕಷ್ಟು ಗಮನ ಸೆಳೆದಿದೆ. 79,900 ರೂ. ಮೂಲ ಬೆಲೆಯ ಈ ಐಫೋನ್ 15 ಮೇಲೆ 13,901 ರೂ. ಫ್ಲಾಟ್ ಡಿಸ್ಕೌಂಟ್ ಸಿಗುತ್ತಿದೆ. ಅಂದರೆ ನಿಮಗೆ ಕೇವಲ 65,999 ರೂ.ಗೆ ಐಫೋನ್ 15 ಸಿಗುತ್ತದೆ. ಇದರ ಜೊತೆಗೆ ಎಕ್ಸ್ಜೇಂಜ್ ಆಫರ್ ಕೂಡ ಇದೆ.
Online Payment By Using Credit Card: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ UPI ಪಾವತಿ ಅಪ್ಲಿಕೇಶನ್ಗಳಿಗೆ ಲಿಂಕ್ ಮಾಡುವುದರಿಂದ PoS ಯಂತ್ರಗಳು ಲಭ್ಯವಿಲ್ಲದಿರುವಲ್ಲಿ ಪಾವತಿಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.
ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಟಿಪ್ಸ್..!
ಡಿಸ್ಕೌಂಟ್, ಕ್ಯಾಶ್ಬ್ಯಾಕ್, ಕೂಪನ್ ಬಳಕೆ ಹೇಗೆ.?
ಕ್ಯಾಷ್ಬ್ಯಾಕ್ ಆಸೆಗೆ ಉತ್ಪನ್ನ ಖರೀದಿ ಮಾಡ್ಬೇಡಿ
ಕ್ಯಾಷ್ ಬ್ಯಾಕ್, ಡಿಸ್ಕೌಂಟ್ ಆಫರ್ ಬಗ್ಗೆ ಅವಲೋಕಿಸಿ
ಉತ್ಪನ್ನ ಉಪಯುಕ್ತ ಎನಿಸಿದಲ್ಲಿ ಮಾತ್ರ ಪಡೆಯಿರಿ
GPay Reward: ಒಂದು ವೇಳೆ ನಿಮಗೂ ಕೂಡ Google Payment ನಲ್ಲಿ ಕ್ಯಾಶ್ಬ್ಯಾಕ್ ಸಿಗುತ್ತಿಲ್ಲ ಎಂದಾದರೆ, ನೀವು ಕೆಲ ಮೂಲಭೂತ ಸಲಹೆಗಳನ್ನು ಅನುಸರಿಸಬಹುದು. ಈ ಸಲಹೆಗಳನ್ನು ಅನುಸರಿಸಿ ನೀವು ಕಡಿಮೆ ಪೇಮೆಂಟ್ ಮಾಡಿಯೂ ಕೂಡ ಹೆಚ್ಚಿನ ಕ್ಯಾಶ್ಬ್ಯಾಕ್ ಪಡೆಯಬಹುದು. ಆ ಸಲಹೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು Vivo X60, Vivo V21 ಮತ್ತು Vivo Yಸರಣಿಯಲ್ಲಿ ಈ ಆಫರ್ ನೀಡುತ್ತಿದೆ. ಈ ಆಫರ್ ಆಗಸ್ಟ್ 11 ರಿಂದ ಆರಂಭವಾಗಿದ್ದು, ಆಗಸ್ಟ್ 23 ರವರೆಗೆ ಮುಂದುವರಿಯಲಿದೆ.
ಈ ತಿಂಗಳು ಎಲ್ಪಿಜಿ ಬುಕಿಂಗ್ ಮತ್ತು ಪಾವತಿ ಕುರಿತು ಪೇಟಿಎಂ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಈ ಕೊಡುಗೆಯಡಿಯಲ್ಲಿ ಗ್ರಾಹಕರು 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಗಳಿಗೆ ಪಡೆಯಬಹುದು.
LPG Booking Offer: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಣದುಬ್ಬರಕ್ಕೆ ಶ್ರೀಸಾಮಾನ್ಯ ಕಂಗೆಟ್ಟು ಹೋಗಿದ್ದಾನೆ. ಈ ವರ್ಷ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 125ರೂ. ಏರಿಕೆಯಾಗಿದೆ. ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್ ಈ ವರ್ಷಾರಂಭಕ್ಕೆ ರೂ.694 ರೂ.ಗಳಿಗೆ ಸಿಗುತ್ತಿದ್ದು, ಇಂದು ಅದೇ ಸಿಲಿಂಡರ್ ಬೆಲೆ ರೂ.819 ಆಗಿದೆ.
LPG Cylinder Booking: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಜೊತೆಗೆ, ಈಗ ಎಲ್ಪಿಜಿ ಸಿಲಿಂಡರ್ (LPG Cylinder) ಬೆಲೆ ಕೂಡ ಆಕಾಶವನ್ನು ಮುಟ್ಟುತ್ತಿದೆ. ಫೆಬ್ರವರಿಯಲ್ಲಿ ಐಒಸಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಮೂರನೇ ಬಾರಿಗೆ ಹೆಚ್ಚಿಸಿದೆ. ನೀವು ಬಯಸಿದರೆ, ಗ್ಯಾಸ್ ಸಿಲಿಂಡರ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು. ಎಲ್ಪಿಜಿ ಗ್ರಾಹಕರಿಗೆ ಪೇಟಿಎಂ ಪ್ರಚಂಡ ಕೊಡುಗೆಯನ್ನು ತಂದಿದೆ. ಈ ಪ್ರಸ್ತಾಪದಡಿಯಲ್ಲಿ, ಸಿಲಿಂಡರ್ ಕಾಯ್ದಿರಿಸುವಾಗ ನಿಮಗೆ 700 ರೂ. ಕ್ಯಾಶ್ಬ್ಯಾಕ್ ನೀಡಲಾಗುತ್ತಿದೆ.
Paytm ನೊಂದಿಗೆ ರೀಚಾರ್ಜ್ ಮಾಡಲು ಗ್ರಾಹಕರು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಈ ಹೊಸ ಅಭಿಯಾನಕ್ಕೆ 'ಫರ್ಸ್ಟ್ ರೀಚಾರ್ಜ್ ಫ್ರೀ' (‘First Recharge Free’) ಎಂದು ಹೆಸರಿಸಲಾಗಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಬಿಎಸ್ಎನ್ಎಲ್ ಮಾಹಿತಿ ಹಂಚಿಕೊಂಡಿದೆ.
ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತಿವೆ. ಅಕ್ಟೋಬರ್ 25ರಂದು ದಸರಾ ಮತ್ತು ನಂತರ ನವೆಂಬರ್ 14ರಂದು ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕಾರು ಅಥವಾ ಮನೆ ಖರೀದಿಸುವುದನ್ನು ಜನರು ಶುಭವೆಂದು ಪರಿಗಣಿಸುತ್ತಾರೆ. ನೀವೂ ಸಹ ಮನೆ ಅಥವಾ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶವಿದೆ.
ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದ ನಂತರ ಈಗ ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಗೂಗಲ್ ಅನ್ನು ಟಾರ್ಗೆಟ್ ಮಾಡಿದೆ. ಗೂಗಲ್ ತಾರತಮ್ಯ ಮಾಡಿದೆ ಎಂದು ಪೇಟಿಎಂ ಆರೋಪಿಸಿದೆ. 'ಅಪ್ಲಿಕೇಶನ್ಗೆ ಬಂದಾಗ ಗೂಗಲ್ನ ನಿಯಮಗಳು ವಿಭಿನ್ನವಾಗಿವೆ ಎಂದು ಪೇಟಿಎಂ ಹೇಳಿದೆ.
ಒಂದು ವೇಳೆ ನೀವೂ ಕೂಡ ರೂಪೇ ಕಾರ್ಡ್ ಧಾರಕರಾಗಿದ್ದರೆ ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ರೂಪೇ ತನ್ನ ಅಂತಾರಾಷ್ಟ್ರೀಯ ಕಾರ್ಡ್ ಧಾರಕರಿಗೆ ಶೇ.40 ಕ್ಯಾಷಬ್ಯಾಕ್ ನೀಡುವುದಾಗಿ ಘೋಷಣೆ ಮಾಡಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.