ಟಾಟಾ ಸ್ಕೈ ಗ್ರಾಹಕರನ್ನು ಸೆಳೆಯಲು ಉತ್ತಮ ಆಫರ್ ಅನ್ನು ಬಿಡುಗಡೆ ಮಾಡಿದೆ.
ನವದೆಹಲಿ : ನೀವು ಟಾಟಾ ಸ್ಕೈ (Tata Sky) ಗ್ರಾಹಕರಾಗಿದ್ದರೆ ನಿಮಗೊಂದು ಒಳ್ಳೆ ಸುದ್ದಿಯಿದೆ. ಟಾಟಾ ಸ್ಕೈ ಗ್ರಾಹಕರನ್ನು ಸೆಳೆಯಲು ಉತ್ತಮ ಆಫರ್ (Offers) ಅನ್ನು ಬಿಡುಗಡೆ ಮಾಡಿದೆ. ಟಾಟಾ ಸ್ಕೈ ರೀಚಾರ್ಜ್ ನಲ್ಲಿ (Recharge) ಈ ಆಫರ್ ಅನ್ನು ಘೋಷಿಸಿದೆ. ಟಾಟಾ ಸ್ಕೈ ರೀಚಾರ್ಜ್ ಬಗೆಗಿನ ಮಾಹಿತಿ ಇಲ್ಲಿದೆ..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಟಾಟಾ ಸ್ಕೈ ರೀಚಾರ್ಜ್ ಪ್ರಸ್ತುತ ಅನೇಕ ಕೊಡುಗೆಗಳನ್ನು ಹೊಂದಿದೆ. Freecharge ಮೂಲಕ ರೀಚಾರ್ಜ್ ಮಾಡಿದರೆ, ನೀವು 20 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಮಾಹಿತಿಯ ಪ್ರಕಾರ, ನಿಮ್ಮ ಟಾಟಾ ಸ್ಕೈ ಸಂಪರ್ಕವನ್ನು Mobikwik ನಿಂದ ರೀಚಾರ್ಜ್ ಮಾಡಿದರೆ,ಹತ್ತು ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್‌ನ ಗರಿಷ್ಠ ಮೊತ್ತ 50 ರೂಪಾಯಿಗಳು.
ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್ ಪ್ರಕಾರ, ಗ್ರಾಹಕರು Lazypay ಮೂಲಕ ರೀಚಾರ್ಜ್ ಮಾಡಿದರೆ, 75 ರೂ.ಗಳ ಕ್ಯಾಶ್‌ಬ್ಯಾಕ್ ಸಿಗಲಿದೆ.
ಇದಲ್ಲದೆ, ಟಾಟಾ ಸ್ಕೈ ಸ್ವತಃ 12 ತಿಂಗಳ ರೀಚಾರ್ಜ್‌ನಲ್ಲಿ ಒಂದು ತಿಂಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ರೀಚಾರ್ಜ್ ಮಾಡಿದ 24 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಬರುತ್ತದೆ.
ಟಾಟಾ ಸ್ಕೈ ಕ್ಯಾಶ್ ಬ್ಯಾಕ್ ನ ಎರಡು ಆಫರ್ ಗಳನ್ನು ಹೊಂದಿದೆ. ಇದರಲ್ಲಿ ನೀವು ಪೂರ್ಣ 2 ತಿಂಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. Bank of Baroda ಮತ್ತು Deutsche Bank ಗ್ರಾಹಕರು ಒಂದು ವರ್ಷದ ರೀಚಾರ್ಜ್ ಮಾಡಿದರೆ, ಅವರಿಗೆ ಎರಡು ತಿಂಗಳ ಕ್ಯಾಶ್‌ಬ್ಯಾಕ್ ಸಿಗುತ್ತದೆ.