Cash Back: ನಿಮ್ಮ ಮೊಬೈಲ್ ಹಾಗೂ DTH ರೀಚಾರ್ಜ್ ಮಾಡಲು ಕ್ಯಾಶ್ಬ್ಯಾಕ್ನೊಂದಿಗೆ ಬಿಲ್ ಪೇಮೆಂಟ್ ಮಾಡಲು ಬಯಸಿದರೇ, ಈ ಮೂರರಲ್ಲಿ ಯಾವುದಾದರೂ ಒಂದು ಕ್ರೆಡಿಟ್ ಕಾರ್ಡ್ ಬಳಸಿದರೇ ಕ್ಯಾಶ್ಬ್ಯಾಕ್ ಪಡೆಯಬಹುದು.
Credit Card Cashback: ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಮಾಡುವಾಗ ಕೆಲವು ಕಾರ್ಡ್ ಗಳನ್ನು ಬಳಸಿದರೆ, ಕ್ಯಾಶ್ಬ್ಯಾಕ್ ಪಡೆಯಬಹುದು. ಈ ಮೂಲಕ, ನಮಗೆ ಬೇಕಾದ ರೀತಿಯಲ್ಲಿ ಖರೀದಿಯೂ ಮಾಡಬಹುದು, ಹಣ ಕೂಡಾ ಉಳಿಸಬಹುದು.
Cashback Fraud: ಆನ್ಲೈನ್ ಪೇಮೆಂಟ್ ಆ್ಯಪ್ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ಬೆಂಗಳೂರಿನ ಹೋಟೆಲ್ ಮಾಲೀಕ ಪ್ಯಾರುಲ್ ಷಾಗೆ ಇಬ್ಬರು ವ್ಯಕ್ತಿಗಳು ವಂಚನೆ ಎಸಗಿದ್ದಾರೆ.
ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ಬ್ಲ್ಯಾಕ್ಟ್ರೀ ಇಂಡಿಯಾ ಕಂಪನಿ ಆಫರ್ ನೀಡುತ್ತಿದೆ. ಈ ಆಫರ್ ಪ್ರಕಾರ, ಪ್ರತಿ ಬಟ್ಟೆ ಖರೀದಿಯಲ್ಲೂ ಡಬಲ್ ಸಿಮ್ ಮೊಬೈಲ್ ಫೋನ್ ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ.
ಡಿಜಿಟಲ್ ಪೇಮೆಂಟ್ ನಲ್ಲೂ ಅನೇಕ ಪ್ರಯೋಜನಗಳಿವೆ. ಅಮೆಜಾನ್, ಪೇಟಿಎಂ, ಗೂಗಲ್ಪೇ, ಫೋನ್ ಪೆ ಸೇರಿದಂತೆ ಅನೇಕ ಪೇಮೆಂಟ್ ಅಪ್ಲಿಕೇಶನ್ಗಳು ಗ್ರಾಹಕರಿಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತಿವೆ.
ತಿಂಗಳ ಕೊನೆಗೆ ಮನೆಬಾಡಿಗೆ ಪಾವತಿ ಮಾಡುವುದು ಕಿರಿಕಿರಿಯ ಕೆಲಸ. ಸರಿಯಾದ ಹೊತ್ತಿಗೆ ಸಂಬಳ ಆಗದೇ ಹೋದರೆ ಮನೆ ಬಾಡಿಗೆ ಪೇ ಮಾಡುವುದು ಇನ್ನೂ ಕಿರಿಕಿರಿಯ ಕೆಲಸ. ಏನಾದರೂ ನೆಪ ಹೇಳಿ ಮನೆಮಾಲೀಕನಿಂದ ತಪ್ಪಿಸಿಕೊಂಡು ತಿರುಗಾಡಬೇಕಾಗುತ್ತದೆ.
ಅಮೆಜಾನ್ನಿಂದ ಪ್ರಾರಂಭವಾಗುವ ರೈಲು ಟಿಕೆಟ್ ಬುಕಿಂಗ್ನಲ್ಲಿ ಬಳಕೆದಾರರು ಪಾವತಿ ಗೇಟ್ವೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಲ್ಲದೆ ಸೇವಾ ಶುಲ್ಕದಿಂದ ವಿನಾಯಿತಿ ಇರುತ್ತದೆ.
ನೀವು ಎಲೆಕ್ಟ್ರಾನಿಕ್ ಉತ್ಪನ್ನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ಉತ್ತಮ ಕೊಡುಗೆಗಾಗಿ ಕಾಯುತ್ತಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಉತ್ತಮ ಅವಕಾಶವನ್ನು ತಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.