Shadashtak Yoga 2025: ಬುಧ-ಗುರು ಷಡಷ್ಟಕ ಯೋಗದ ಜ್ಯೋತಿಷ್ಯ ಮಹತ್ವ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗವು ಕೆಲ ರಾಶಿಯವರ ಬುದ್ಧಿಶಕ್ತಿ, ಶಿಕ್ಷಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ.
Sunday Remedies: ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ನಡೆಯುತ್ತಿದ್ದರೆ, ಭಾನುವಾರದಂದು ಖಂಡಿತವಾಗಿಯೂ ಸೂರ್ಯ ದೇವರ ಈ ಮಂತ್ರಗಳನ್ನು ಪಠಿಸಿರಿ. ಭಾನುವಾರದಂದು ಈ ಕ್ರಮಗಳನ್ನು ಮಾಡುವುದರಿಂದ ನೀವು ಭಗವಾನ್ ಭಾಸ್ಕರನ ವಿಶೇಷ ಅನುಗ್ರಹವನ್ನು ಪಡೆಯುತ್ತೀರಿ.
ತುಳಸಿಯ ಪರಿಹಾರಗಳು: ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವು ತುಳಸಿ ಸಸ್ಯದಲ್ಲಿ ನೆಲೆಸಿದ್ದಾರೆಂದು ಹೇಳಲಾಗಿದೆ. ತುಳಸಿ ಗಿಡವನ್ನು ಯಾರು ನಿತ್ಯ ಪೂಜಿಸುತ್ತಾರೋ ಅವರ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
Friday Astro Tips: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಶುಕ್ರವಾರ ವಿಶೇಷವಾಗಿದೆ. ಶುಕ್ರವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನಂತರ ನಿಮ್ಮ ವೃತ್ತಿಜೀವನ ಮತ್ತು ಆರ್ಥಿಕ ಸ್ಥಿತಿಯಲ್ಲಿ ಭಾರೀ ಪ್ರಗತಿ ಕಂಡುಬರುತ್ತದೆ.
Vastu Tips for Clock: ಮನೆಯ ಗೋಡೆಗೆ ಗಡಿಯಾರ ಅಳವಡಿಸುವ ಮೊದಲು ಅದರ ಸರಿಯಾದ ದಕ್ಕಿನ ಬಗ್ಗೆ ನಿಮಗೆ ಅರಿವಿರಬೇಕು. ಸರಿಯಾದ ದಿಕ್ಕಿನಲ್ಲಿ ನೀವು ಗಡಿಯಾರ ಅಳವಡಿಕೆ ಮಾಡದಿದ್ದರೆ ಜೀನದಲ್ಲಿ ತೊಂದರೆಗಳು ತಪ್ಪಿದ್ದಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.