Arecanut today price (11-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
6 ಲಕ್ಷ ರೂ.ದೊಳಗಿನ SUV: 6 ಲಕ್ಷ ರೂ.ದೊಳಗಿನ ಶ್ರೇಣಿಯ SUVಗಳ ಬಹಳ ಸೀಮಿತ ಆಯ್ಕೆಗಳು ಮಾರುಕಟ್ಟೆಯಲ್ಲಿವೆ. ಈ ಜನಪ್ರಿಯ ಆಯ್ಕೆಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಒಂದಾಗಿದೆ. ಮೇ ತಿಂಗಳಲ್ಲಿ ಈ ಕಾರಿನ ಮೇಲೆ 57 ಸಾವಿರ ರೂ.ವರೆಗೆ ರಿಯಾಯಿತಿ ಲಭ್ಯವಿದೆ.
Arecanut today price (10-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Arecanut today price (09-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ಭಾರತೀಯ ರೈಲ್ವೆ ನಿಯಮ: ಭಾರತೀಯ ರೈಲ್ವೇಯನ್ನು ಅಗ್ಗದ, ಸುರಕ್ಷಿತ ಮತ್ತು ದೂರದ ಪ್ರಯಾಣಕ್ಕೆ ಆರಾಮದಾಯಕವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ನೀವು ರೈಲ್ವೆಯಲ್ಲಿ ಮಾರಾಟಗಾರರಿಂದ ಯಾವುದೇ ಆಹಾರ ಖರೀದಿಸಿದಾಗ ಅವರು ಅದಕ್ಕೆ MRP ಮೇಲೆ ಹಚ್ಚಿನ ದರ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಗೊತ್ತಾ?
ಏಪ್ರಿಲ್ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್ಆರ್ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.
Arecanut today price (07-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಸುದ್ದಿ. ನೀವೂ ಸಹ ಸಂಬಳದ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಸಂಬಳವು ಬಂಪರ್ ಹೆಚ್ಚಳವಾಗಲಿದೆ. ಇದರೊಂದಿಗೆ ಪಿಂಚಣಿದಾರರು ಕೂಡ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ.
Arecanut today price (06-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Arecanut today price (05-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡಲು ಎಫ್ಡಿಯನ್ನು ಅತ್ಯಂತ ಸಾಮಾನ್ಯವಾದ ಹಣಕಾಸು ಸಾಧನವೆಂದು ಪರಿಗಣಿಸಲಾಗುತ್ತದೆ. ಸ್ಟಾಕ್ಗಳು, ಎಸ್ಐಪಿಗಳು ಅಥವಾ ಮ್ಯೂಚುಯಲ್ ಫಂಡ್ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
Arecanut today price (03-05-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Interesting Facts about Chips Packet: ಭಾರತದಲ್ಲಿ ಚಿಪ್ಸ್ ಅನ್ನು ತಿಂಡಿಗಳಾಗಿ ಬಳಸಲಾಗುತ್ತದೆ. ಯಾವುದೇ ಪಾರ್ಟಿ ಅಥವಾ ಪಿಕ್ನಿಕ್ ಚಿಪ್ಸ್ ಇಲ್ಲದೆ ಅಪೂರ್ಣವಾಗಿದೆ. ಪ್ಯಾಕ್ ಮಾಡಿದ ಚಿಪ್ಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಹಾರ ಉತ್ಪನ್ನಗಳಲ್ಲಿ ಒಂದಾಗಿದೆ.
ಹಸುವಿನ ಸಗಣಿ ವ್ಯಾಪಾರದ ಐಡಿಯಾ: ಹಸುವಿನ ಸಗಣಿಯಿಂದ ಅನೇಕ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂದು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಇದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇಂದು ನಾವು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಜನರು ಹಸುವಿನ ಸಗಣಿ ವ್ಯಾಪಾರ ಪ್ರಾರಂಭಿಸುವ ಮೂಲಕ ಹೇಗೆ ಹಣ ಗಳಿಸಬಹುದು ಎಂದು ತಿಳಿಯಿರಿ.
Post Office KVP Scheme: ‘ಕಿಸಾನ್ ವಿಕಾಸ್ ಪತ್ರ’ವು ಗ್ಯಾರಂಟಿಯೊಂದಿಗೆ ಹಣ ದ್ವಿಗುಣಗೊಳಿಸುವ ಏಕೈಕ ಸರ್ಕಾರಿ ಯೋಜನೆಯಾಗಿದೆ. ಈ ಪೋಸ್ಟ್ ಆಫೀಸ್ ಸ್ಕೀಮ್ನಡಿ ಹೂಡಿಕೆ ಮಾಡುವ ಮೂಲಕ ನೀವು ಡಬಲ್ ಹಣ ಮರಳಿ ಪಡೆಯುತ್ತೀರಿ.
ಸರ್ಕಾರಿ ಯೋಜನೆಗಳಿಗೆ ಒಂದೇ ವೇದಿಕೆ: ನೀವು ಸರ್ಕಾರಿ ಕಚೇರಿಗಳಿಗೆ ಹೋಗದೆ ಸರ್ಕಾರಿ ಸೇವೆಗಳ ಪ್ರಯೋಜಗಳನ್ನು ಇದೀಗ ಒಂದೇ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು. services.india.gov.inನಲ್ಲಿ ಯಾವುದೇ ನಾಗರಿಕರು ಸರ್ಕಾರದ ಅಗತ್ಯ ಸೇವೆಗಳ ಲಾಭ ಪಡೆಯಬಹುದು.
Arecanut today price (29-04-2023): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Small Finance Bank: SFBಗಳನ್ನು ಇತರ ವಾಣಿಜ್ಯ ಬ್ಯಾಂಕುಗಳಿಗಿಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ನೀವು ಸಣ್ಣ ಹಣಕಾಸು ಬ್ಯಾಂಕ್ನಲ್ಲಿ ಖಾತೆ ತೆರೆಯಲು ಆಸಕ್ತಿ ಹೊಂದಿದ್ದರೆ, ಹಣ ಠೇವಣಿ ಮಾಡುವ ಮೊದಲು ಬ್ಯಾಂಕ್ನ ವಿವರವಾದ ಮೌಲ್ಯಮಾಪನ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಣ್ಣ ಹಣಕಾಸು ಬ್ಯಾಂಕ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸುವ ಕೆಲವು ವಿಧಾನಗಳನ್ನು ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.