Guru Margi: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಮಃತ್ವದ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ, ಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲ್ಪಡುವ ಗುರು ಹಿಮ್ಮುಖವಾಗಿ ಚಲಿಸುತ್ತಿದ್ದು, ಈ ವರ್ಷಾಂತ್ಯದಲ್ಲಿ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ.
Guru Vakri 2023: ನವಗ್ರಹಗಳಲ್ಲೇ ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿಯು ಇಂದಿನಿಂದ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಈ ವರ್ಷಾಂತ್ಯದವರೆಗೂ ಇದೇ ಸ್ಥಿತಿಯಲ್ಲಿ ಸಂಚರಿಸಲಿರುವ ಗುರು ಗ್ರಹದ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ.
Jupiter Transit: ಸದ್ಯ ಮೇಷ ರಾಶಿಯಲ್ಲಿರುವ ದೇವಗುರು ಬೃಹಸ್ಪತಿಯು ಶುಭ ಒಂಬತ್ತನೇ ದೃಷ್ಟಿಯನ್ನು ಹೊಂದಿದ್ದಾನೆ. ವಾಸ್ತವವಾಗಿ, ಧನು ರಾಶಿ ಮೇಷ ರಾಶಿಯಿಂದ ಒಂಬತ್ತನೇ ರಾಶಿಯಾಗಿದ್ದು ದೇವಗುರು ಬೃಹಸ್ಪತಿ ಇದರ ಅಧಿಪತಿ ಗ್ರಹ. ಈ ಸಂಯೋಜನೆಯಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ.
Guru Asta: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆ ಎಂದರೆ ಮಾರ್ಚ್ 28ರಂದು ದೇವಗುರು ಬೃಹಸ್ಪತಿಯು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಈ ಸಮಯದಲ್ಲಿ ಗುರು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡುತ್ತಾನೆ. ಆದಾಗ್ಯೂ, ಈ ಒಂದು ತಿಂಗಳು ಐದು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
Guru Margi 2022: ದೇವಗುರು ಬೃಹಸ್ಪತಿಯು ಶೀಘ್ರದಲ್ಲೇ ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಗುರುವಿನ ಚಲನೆಯಲ್ಲಿನ ಈ ಬದಲಾವಣೆಯು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Guru Uday: 32 ದಿನಗಳಿಂದ ಅಸ್ತಮಿಸುತ್ತಿರುವ ಶುಭ ಗ್ರಹ ಗುರುಗ್ರಹದ ಉದಯವು 3 ರಾಶಿಚಕ್ರದ ಜನರಿಗೆ ಬಲವಾದ ಲಾಭವನ್ನು ನೀಡಲಿದೆ. ಈ ಜನರ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಜೀವನದಲ್ಲಿ ಸಂತೋಷ ಹೆಚ್ಚಲಿದೆ.
Jupiter Transit 2022: ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರು ದೇವನು ಯಾವುದೇ ಒಂದು ರಾಶಿಯಲ್ಲಿ 13 ತಿಂಗಳ ಕಾಲ ಇರುತ್ತಾನೆ. ಗುರು ಗ್ರಹವು ಏಪ್ರಿಲ್ 12 ರಂದು ರಾಶಿ ಪರಿವರ್ತನೆ ಮಾಡಲಿದ್ದಾರೆ.
Jupiter Retrograde - ದೇವಗುರು ಬೃಹಸ್ಪತಿಗೆ (Dev Guru) ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವಿಶೇಷ ಸ್ಥಾನವಿದೆ. ದೇವಗುರು ಬೃಹಸ್ಪತಿಯನ್ನು (Bruhaspati) ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಕಾರಕ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.