Breastfeeding Diet : ಅತ್ಯುತ್ತಮವಾದ ಫೈಬರ್, ಕಬ್ಬಿಣ ಮತ್ತು ಶಕ್ತಿಯನ್ನು ತುಂಬುವಂತಹ ಅಂಶಗಳ ಮೂಲವಾಗಿವೆ. ಇವುಗಳು ಹಾಲಿನ ಪೂರೈಕೆಯನ್ನು ವೃದ್ಧಿಸುತ್ತವೆ ಮತ್ತು ತಾಯಿಯನ್ನು ಪರಿಪೂರ್ಣಳಾಗುವಂತೆ ಮತ್ತು ತೃಪ್ತಿಯನ್ನು ಹೊಂದುವಂತೆ ಮಾಡುತ್ತವೆ.
Breastfeeding Benefits For Child And Mother: ತಾಯಿಯ ಹಾಲು ಮಗುವಿಗೆ ಉತ್ತಮ ಆಹಾರ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ವೈದ್ಯರು ಮಗುವಿಗೆ ಹಾಲುಣಿಸಲು ಸೂಚಿಸುತ್ತಾರೆ. ತಾಯಿಯ ಹಾಲು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಜನನದ ನಂತರದ ಮೊದಲ 6 ತಿಂಗಳವರೆಗೆ ಮಗು ಪೌಷ್ಟಿಕಾಂಶಕ್ಕಾಗಿ ಹಾಲಿನ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಆದರೆ ಸ್ತನ್ಯಪಾನವು ಏಕೆ ಮುಖ್ಯವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದು ಮಗುವಿಗೆ ಮಾತ್ರವಲ್ಲದೆ ತಾಯಿಗೂ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ಗೊತ್ತಾ?.
Story of Men Pregnancy: ಫ್ಲೆಚರ್ 1974 ರಲ್ಲಿ ಗರ್ಭಾಶಯದ ಕಸಿ ಬಗ್ಗೆ ಒಂದು ಪರಿಕಲ್ಪನೆಯನ್ನು ನೀಡಿದರು. ಜೋಸೆಫ್ ಫ್ಲೆಚರ್ ಅವರು ತಮ್ಮ 'ದಿ ಎಥಿಕ್ಸ್ ಆಫ್ ಜೆನೆಟಿಕ್ ಕಂಟ್ರೋಲ್' ಪುಸ್ತಕದಲ್ಲಿ ಗರ್ಭಾಶಯದ ಕಸಿ ಮೂಲಕ ಪುರುಷರು ಸಹ ಮಕ್ಕಳಿಗೆ ಜನ್ಮ ನೀಡಬಹುದು ಎಂದು ಹೇಳಿದ್ದಾರೆ.
ಖಿನ್ನತೆ ಮತ್ತು ಆತಂಕಗಳು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತು ನಂತರ ಮಹಿಳೆಯರು ಅನುಭವಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿರಬಹುದು. ಪ್ರಸವದ ನಂತರದ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಗಂಭೀರ ಮಾನಸಿಕ ಸಮಸ್ಯೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.