Wildlife Protection Act : ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 11ರ ಅಡಿ ಕಾಡು ಹಂದಿಗಳನ್ನು ಉಪದ್ರವಿಪ್ರಾಣಿ ಎಂದು ಘೋಷಿಸಲು ಮುಖ್ಯವಾಗಿ ವನ್ಯಜೀವಿ ರಕ್ಷಕರಿಗೆ ಅಧಿಕಾರವಿದೆ ಮತ್ತು ಈ ಕಾರಣದಿಂದ ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ಸಚಿವ ಭೂಪೇಂದ್ರ ಯಾದವ್ ಅವರು ಗುರುವಾರ ತಿಳಿಸಿದ್ದಾರೆ
EPFO Passbook: EPFO ಚಂದಾದಾರರಿಗಾಗಿ ಸರ್ಕಾರ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಇದಲ್ಲದೆ ಜನರಿಗೆ ಕೆಲ ಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ. ಇನ್ನೊಂದೆಡೆ ESIC ಯನ್ನು ಆಯುಷ್ಮಾನ್ ಯೋಜನೆಗೆ ಜೋಡಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ
ಜುಲೈ 1 ರಿಂದ ದೇಶಾದ್ಯಂತ ಹೊಸ ವೇತನ ಸಂಹಿತೆಯನ್ನು ಸರ್ಕಾರ ಜಾರಿಗೊಳಿಸುವ ನಿರೀಕ್ಷೆಯಿದೆ. ಅದರ ಅನುಷ್ಠಾನದ ನಂತರ, ಕೆಲಸದ ಸಮಯ, ಟೇಕ್ ಹೋಂ ಸ್ಯಾಲರಿ ಪಿಎಫ್ ಎಲ್ಲಾ ನಿಯಮಗಳು ಕೂಡಾ ಬದಲಾಗಲಿವೆ.
New Wage Code : ಹೊಸ ವೇತನ ಸಂಹಿತೆ ಜಾರಿಯಾದ ನಂತರ ವೇತನ, ಕಚೇರಿ ಸಮಯ, ಪಿಎಫ್ ನಿವೃತ್ತಿ ಹೀಗೆ ಎಲ್ಲಾ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಪ್ರಸ್ತಾಪದ ಅಡಿಯಲ್ಲಿ, ಉದ್ಯೋಗಿ ದಿನಕ್ಕೆ 12 ಗಂಟೆಗಳ ಅವಧಿಗೆ ಕೆಲಸ ಮಾಡಿದರೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕಾಗುತ್ತದೆ.
Corona Pandemic - ಕರೋನಾ ಕಾಲದಲ್ಲಿ (Corona Pandemic) ಉದ್ಯೋಗ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ (ಇಸಿಎಸ್ಐ) ಸದಸ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಉದ್ಯೋಗ ಕಳೆದುಕೊಂಡ ಈ ಸದಸ್ಯರಿಗೆ ಕೇಂದ್ರ ಸರ್ಕಾರವು (Modi Government) ಮೂರು ತಿಂಗಳ ವೇತನವನ್ನು ನೀಡಲಿದೆ.
ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಯ 71 ಸ್ಥಾನಗಳಿಗೆ ಮೊದಲ ಹಂತದ ಮತದಾನಕ್ಕೆ ಕೇವಲ 10 ದಿನಗಳು ಬಾಕಿ ಇರುವಾಗ, ಎಲ್ಜೆಪಿ ತಮ್ಮ ಮೈತ್ರಿಕೂಟದ ಭಾಗವಲ್ಲ ಎಂದು ಮತದಾರರಲ್ಲಿ ಅನುಮಾನಗಳನ್ನು ಹೋಗಲಾಡಿಸಲು ಬಿಜೆಪಿ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿದೆ.
Maharashtra : ಮಾಹಿತಿಯ ಪ್ರಕಾರ, ಬೆಳಿಗ್ಗೆ ಅಜಿತ್ ಪವಾರ್ ತಮ್ಮ ಮನೆಯಿಂದ ಟ್ರೈಡೆಂಟ್ ಹೋಟೆಲ್ಗೆ ತೆರಳಿದರು. ಸ್ವಲ್ಪ ಸಮಯದ ನಂತರ, ಮಹಾರಾಷ್ಟ್ರದ ಬಿಜೆಪಿಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಟ್ರೈಡೆಂಟ್ ಹೋಟೆಲ್ನಲ್ಲಿ ಉಪಾಹಾರ ಸೇವಿಸುತ್ತಿರುವ ಚಿತ್ರ ಹೊರಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.