Tanvi Rao Got Alumni Award: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೀರ್ತಿ ಪಾತ್ರಧಾರಿ ತನ್ವಿ ರಾವ್ ತಮ್ಮ ಸಾಧನೆಯ ಮೂಲಕವೇ ಆಗಾಗ ಸುದ್ದಿಯಾಗ್ತಾನೇ ಇರುತ್ತಾರೆ. ಆಗಾಗ ಈ ನಟಿ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಈ ಕಿರುತೆರೆ ನಟಿಗೆ ಪ್ರಶಸ್ತಿಯೊಂದು ಪಡೆದುಕೊಂಡಿದ್ದಾರೆ.
Bhagyalakshmi Kannada Serial : ಎಲ್ಲರ ಮನಗೆದ್ದ ಧಾರವಾಹಿಗಳ ಸಾಲಿಗೆ ಸೇರುವ ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಸದ್ಯ ಲಕ್ಷ್ಮೀ ಮದುವೆಯ ಸಂಭ್ರಮ ಜೋರಾಗಿದೆ. ಟಿವಿ ಇತಿಹಾಸದಲ್ಲಿಯೇ ಕಲರ್ಸ್ ಕನ್ನಡ ಹೊಸ ಸಾಹಸಕ್ಕೆ ಕೈ ಹಾಕಿದೆ.
ಇನ್ನೇನು 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಭಾಗ್ಯಲಕ್ಷ್ಮೀ ಧಾರವಾಹಿ ತಂಡಕ್ಕೆ ಮತ್ತೊಂದು ಸಂತಸ. ಹೌದು, ಈ ಧಾರಾವಾಹಿ ಹಿಂದಿ ಭಾಷೆಗೂ ಡಬ್ ಆಗುತ್ತಿದ್ದು, ಸದ್ಯದಲ್ಲೇ ಹಿಂದಿ ಭಾಷೆಯಲ್ಲಿ ಪ್ರಸಾರ ಆರಂಭವಾಗಲಿದೆ.
ಈಗಾಗಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪಟ್ಟಿಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾಬಳಗವನ್ನೇ ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.