Best Selling SUV - Maruti Brezza : ಹ್ಯುಂಡೈ ಕ್ರೆಟಾ ಮತ್ತು ಟಾಟಾ ನೆಕ್ಸಾನ್ನಂತಹ ಜನಪ್ರಿಯ ಎಸ್ಯುವಿಗಳು ಆಗಸ್ಟ್ ತಿಂಗಳ ಮಾರಾಟದ ವಿಷಯದಲ್ಲಿ ಮಾರುತಿ ಬ್ರೆಝಾಕ್ಕಿಂತ ಹಿಂದುಳಿದಿವೆ. ಆಗಸ್ಟ್ 2023 ರಲ್ಲಿ ಮಾರುತಿ ಬ್ರೆಝಾ ಹೆಚ್ಚು ಮಾರಾಟವಾದ SUV ಆಗಿತ್ತು. ಒಟ್ಟು 14,572 ಯುನಿಟ್ಗಳು ಮಾರಾಟವಾಗಿವೆ.
Cheap And Best SUV: ಟಾಪ್ 10 ಹೆಚ್ಚು ಮಾರಾಟವಾದ ಕಾರುಗಳಲ್ಲಿ, 6 ಮಾರುತಿ ಸುಜುಕಿ ಕಾರುಗಳಿವೆ. ನಾವು ಟಾಪ್ 25 ಕಾರುಗಳ ಪಟ್ಟಿಯನ್ನು ಗಮನಿಸಿದರೆ, ಮಾರುತಿಯ ಒಂದು ಕಾರು ಮಾತ್ರ ಮಾರಾಟದಲ್ಲಿ ಭಾರಿ ಜಿಗಿತವನ್ನು ದಾಖಲಿಸಿದೆ ಎಂದು ನಾವು ಹೇಳಬಹುದು.
Tata Nexon EMI Calculator:ಮಾರ್ಚ್ 2023ರಲ್ಲಿ, ಇದು 14 ಸಾವಿರಕ್ಕೂ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡುವುದರೊಂದಿಗೆ ಎರಡನೇ ಅತಿ ಹೆಚ್ಚು ಮಾರಾಟವಾದ SUV ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಈ ಕಾರಿನ ಜನಪ್ರಿಯತೆ ಯಾವ ರೀತಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಎನ್ನುವುದು ಸಾಬೀತಾಗುತ್ತದೆ.
Tata Punch Sales: ದೇಶದ ಸುರಕ್ಷಿತ SUV ಟಾಟಾ ಪಂಚ್ ಇದೀಗ ಹೊಸ ದಾಖಲೆ ಸೃಷ್ಟಿಸಿದೆ. ಇದು ಕೇವಲ 19 ತಿಂಗಳಲ್ಲಿ 2 ಲಕ್ಷ ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ. ಟಾಟಾ ಪಂಚ್ ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ SUV ಎನಿಸಿಕೊಂಡಿದೆ.
Tata vs Maruti vs Hyundai:ಮಾರುತಿ ಸುಜುಕಿ ಬ್ರೆಝಾ ಕಳೆದ 2 ತಿಂಗಳುಗಳಿಂದ ಹೆಚ್ಚು ಮಾರಾಟವಾಗುತ್ತಿರುವ ಎಸ್ಯುವಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಇದೀಗ ಆ ಸ್ಥಾನಕ್ಕೆ ಟಾಟಾ ಏರಿದೆ. 2023 ರಲ್ಲಿ, ಈ ಟಾಟಾದ ಈ SUVಯನ್ನೇ ಜನರು ಹೆಚ್ಚು ಖರೀದಿಸಿದ್ದು.
Best Selling SUV :ಮಾರ್ಚ್ನಲ್ಲಿ ಮಾರಾಟವಾದ ಟಾಪ್ 5 ಎಸ್ಯುವಿಗಳ ಪಟ್ಟಿಯಲ್ಲಿ ಮಾರುತಿ ಬ್ರೆಝಾ ಅಗ್ರಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಕೂಡಾ ಇದೇ ಕಾರು ಅತಿ ಹೆಚ್ಚು ಮಾರಾಟವಾದ ಎಸ್ಯುವಿ ಪೈಕಿ ಮೊದಲ ಸ್ಥಾನದಲ್ಲಿತ್ತು. ಅಂದರೆ ಸತತ ಎರಡನೇ ಮಾಸದಲ್ಲಿಯೂ ಮಾರುತಿ ಬ್ರೆಝಾ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.
ಹೊಸ ಹ್ಯುಂಡೈ ಕ್ರೆಟಾ ಎಸ್ಯುವಿಯ ಆರಂಭಿಕ ಬೆಲೆ 10.84 ಲಕ್ಷ ರೂ. ಇದೆ. ಇದು ದೇಶದ ಅತಿಹೆಚ್ಚು ಮಾರಾಟವಾಗುವ ಎಸ್ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ಕ್ರೆಟಾ ಬಹಳಷ್ಟು ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಹೊಸ ಹುಂಡೈ ಕ್ರೆಟಾ ಜೊತೆಗೆ ಬಳಸಿದ ಹ್ಯುಂಡೈ ಕ್ರೆಟಾ ಕಾರಿಗೂ ಬೇಡಿಕೆಯಿದೆ.
Best Selling SUV: ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಎಸ್ಯುವಿ ಕಾರುಗಳಲ್ಲಿ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಹ್ಯುಂಡೈ ನಡುವೆ ಕಠಿಣ ಸ್ಪರ್ಧೆ ನಡೆಯುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಯಾವ SUV ಗ್ರಾಹಕರಿಂದ ಹೆಚ್ಚು ಇಷ್ಟವಾಗಿದೆ ಅನ್ನೋದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.