Ginger to control Bad Cholesterol : ನಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಕೆಲವು ಮನೆಮದ್ದುಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು.
Winter health: ಜಿಂಜರಾಲ್ ಎಂಬ ವಿಶೇಷ ಅಂಶ ಶುಂಠಿಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಅನೇಕ ಘಟಕಗಳನ್ನು ಹೊಂದಿದೆ. ಹಾಲಿನೊಂದಿಗೆ ದೇಹವನ್ನು ಪ್ರವೇಶಿಸುವ ಮೂಲಕ, ಇದು ಶೀತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
How To Use Ginger For High Cholesterol:ಟ್ರೈಗ್ಲಿಸರೈಡ್ಗಳು ಮತ್ತು ಲಿಪೊಪ್ರೋಟೀನ್ಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿರುವ ಕಾರಣ ಶುಂಠಿಯ ಬಳಕೆಯು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು ಸೇವಿಸುವವರಿಗೆ ಬೇಗನೇ ಹಸಿವಾಗುವುದಿಲ್ಲ. ಇದರಲ್ಲಿರುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ, ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದು ಕರೋನಾ ಮಹಾಮಾರಿ ವಕ್ಕರಿಸಿರುವ ಕಾಲ. ದೇಹದ ಇಮ್ಯೂನಿಟಿ ಸಾಕಷ್ಟು ಸದೃಢವಾಗಿಡಲೇ ಬೇಕಾದ ಸಮಯ. ಅದಕ್ಕಾಗಿಯೇ ಜನ ಶುಂಠಿಟೀ, ಶುಂಠಿ ಸೂಪ್, ಜೇನು ತುಪ್ಪ ಜೊತೆ ಶುಂಠಿ, ಶುಂಠಿಯ ಕಷಾಯ ಇತ್ಯಾದಿ ಸೇವಿಸುತ್ತಲೇ ಇರುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.