Vastu Plant For Bedroom: ಕೆಲವೊಮ್ಮೆ ವೈವಾಹಿಕ ಜೀವನದಲ್ಲಿ ಜಗಳಕ್ಕೆ ಕಾರಣವನ್ನು ಕಂಡುಹಿಡಿಯುವುದು ಸುಲಭವಲ್ಲ. ಕೆಲವೊಮ್ಮೆ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಪತಿ-ಪತ್ನಿಯರ ಮಧುರ ಜೀವನಕ್ಕೆ ಕಂಟಕವಾಗಿ ಕಾರ್ಯನಿರ್ವಹಿಸುವ ಕೆಲವು ಸಸ್ಯಗಳ ಬಗ್ಗೆ ವಾಸ್ತು ಶಾಸ್ತ್ರವು ಉಲ್ಲೇಖಿಸಿದೆ. ಈ ಸಸ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ.
ಮಲಗುವ ಕೋಣೆಯ ವಾಸ್ತು ಶಾಸ್ತ್ರ: ಮಲಗುವ ಕೋಣೆ ಮನೆಯ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬರೂ ತಮ್ಮ ಮಲಗುವ ಕೋಣೆಯನ್ನು ಚೆನ್ನಾಗಿ ಮತ್ತು ಸುಂದರವಾಗಿ ಮಾಡುತ್ತಾರೆ. ಮಲಗುವ ಕೋಣೆಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇವುಗಳನ್ನು ಪಾಲಿಸುವುದರಿಂದ ನಿಮಗೆ ಸುಖ-ಶಾಂತಿ, ನೆಮ್ಮದಿಯ ಬದುಕು ಲಭಿಸುತ್ತದೆ.
Avoid These Things In Bed: ವಾಸ್ತು ಶಾಸ್ತ್ರದಲ್ಲಿ ನಮ್ಮ ಶಯನ ಕಕ್ಷೆಯಲ್ಲಿರುವ ಹಾಸಿಗೆಗೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಉಲ್ಲೇಖಿಸಲಾಗಿದ್ದು, ಅವು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತವೆ.
Bedroom Vastu Tips : ವಾಸ್ತು ಶಾಸ್ತ್ರವು ನಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ವಸ್ತುಗಳು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.
Bedroom Vastu Tips: ಮಲಗುವ ಕೋಣೆ ಅಥವಾ ಡ್ರಾಯಿಂಗ್ ಕೋಣೆಯಲ್ಲಿ ಅಟ್ಯಾಚ್ಡ್ ಬಾತ್ ರೂಂ ಇದ್ದರೆ, ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ, ಇದು ದೊಡ್ಡ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
ನೆಮ್ಮದಿಯ ಜೀವನ ನಡೆಸಲು ಇಡೀ ಮನೆಯ ವಾಸ್ತು ಸರಿಯಾಗಿರಬೇಕು. ವಾಸ್ತು ದೋಷಗಳು ಜೀವನದಲ್ಲಿ ದೊಡ್ಡ ಬೀರುಗಾಳಿಯನ್ನೇ ಸೃಷ್ಟಿಸುತ್ತವೆ. ಆದ್ದರಿಂದ ಈ ವಿಷಯದಲ್ಲಿ ಪ್ರತಿಯೊಬ್ಬರೂ ಸದಾ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದಿದ್ದರೆ ಸಮಸ್ಯೆ ಖಂಡಿತ ತಪ್ಪಿದ್ದಲ್ಲ.
ಮಲಗುವಾಗ ತಲೆಯ ಬಳಿ ಇರಿಸಿಕೊಳ್ಳುವ ಕೆಲವು ವಸ್ತುಗಳ ವಾಸ್ತು ದೋಷ ಉಂಟುಮಾಡುತ್ತವೆ. ಅಲ್ಲದೆ, ಈ ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಂಡರೆ, ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಶಕ್ತಿ ತರುತ್ತದೆ. ಮಲಗುವಾಗ ಯಾವ ವಸ್ತುಗಳನ್ನು ತಲೆಯ ಬಳಿ ಇಡಬಾರದು ಎಂಬುವುದನ್ನ ಇಲ್ಲಿ ನೋಡಿ...
Vastu Shastra: ಇಂದಿಗೂ ಸಹ ನಮ್ಮಲ್ಲಿ ಅನೇಕರಿಗೆ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ಅರಿವಿಲ್ಲ. ಈ ಕಾರಣದಿಂದಲೇ ಅವರು ದೈನಂದಿನ ಜೀವನದಲ್ಲಿ ಇಂತಹ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತುವಿನ ಪರಿಣಾಮ ಮನೆಯಿಂದ ಹೊರಗೂ ಗೋಚರಿಸುತ್ತದೆ.
ದಾಂಪತ್ಯ ಜೀವನದಲ್ಲಿ ಪರಸ್ಪರ ಸಮನ್ವಯದ ಕೊರತೆ, ಅನುಮಾನಗಳು, ತಿಳುವಳಿಕೆಯ ಕೊರತೆ ಇತ್ಯಾದಿಗಳಿಂದ ಸಂಬಂಧದಲ್ಲಿ ವೈಮನಸ್ಸು ಉಂಟಾಗುತ್ತದೆ. ಇದನ್ನು ಹೋಗಲಾಡಿಸಲು ವಾಸ್ತು ಶಾಸ್ತ್ರದಲ್ಲಿ ಕೆಲವು ವಿಶೇಷ ಸಲಹೆಗಳನ್ನು ನೀಡಲಾಗಿದೆ.
Vastu Tips for Married People: ನಿಮ್ಮ ಮನೆಯಲ್ಲಿ ಪದೇ ಪದೇ ಜಗಳಗಳು ನಡೆಯುತ್ತಿದ್ದರೆ ಅದರ ಹಿಂದೆ ವಾಸ್ತು ದೋಷವಿರಬಹುದು. ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳಲಿದ್ದೇವೆ, ಅವುಗಳನ್ನು ಅನುಸರಿಸಿ ನಿಮ್ಮ ವೈವಾಹಿಕ ಜೀವನದ ಎಲ್ಲಾ ತೊಂದರೆಗಳು ದೂರ ಮಾಡಬಹುದು.
Vastu Tips for Unmarried People: ಮದುವೆಗೆ ಅರ್ಹರಾದ ಹುಡುಗಿಯರು ಮತ್ತು ಹುಡುಗರ ಕೋಣೆಯಲ್ಲಿ ಕೆಲವು ವಸ್ತುಗಳು ಇರುವುದು ತುಂಬಾ ಅಶುಭ. ಈ ವಿಷಯಗಳು ಅವರ ಪ್ರೇಮ ಜೀವನದಲ್ಲಿ ಅಥವಾ ಮದುವೆಯಲ್ಲಿ ತೊಂದರೆಗಳನ್ನು ತರುತ್ತವೆ.
Bedroom Vastu Tips : ವಾಸ್ತು ಶಾಸ್ತ್ರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯಿದೆ. ವಾಸ್ತು ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಟ್ಟುಕೊಂಡರೆ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. ವೈವಾಹಿಕ ಜೀವನದ ಬಗ್ಗೆಯೂ ವಾಸ್ತುವಿನಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.