Bathing Tips: ಸ್ನಾನ ಮಾಡುವುದರಿದ ದೇಹಕ್ಕೆ ಹೊಸ ಉತ್ಸಾಹ ದೊರೆತಂತಾಗುತ್ತದೆ. ಆದರೆ, ನೀವು ಸ್ನಾನ ಮಾಡುವಾದ ದೇಹದ ಈ ಪ್ರಮುಖ ಭಾಗಕ್ಕೆ ಮೊದಲು ನೀರು ಹಾಕುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
Infections : ಮಾನಸಿಕ ನೆಮ್ಮದಿಯ ಹಾಗೆ ದೈಹಿಕವಾಗಿ ಸ್ವಚ್ಛತೆಯೂ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಸ್ನಾನವು ಕೇವಲ ದೇಹಕ್ಕೆ ನೀರು ಸುರಿಯುವುದಲ್ಲ, ಪ್ರತಿ ಭಾಗವನ್ನು ಸ್ವಚ್ಛಗೊಳಿಸಬೇಕು.
Impact of hot water on skin in cold weather: ಚಳಿಗಾಲದಲ್ಲಿ, ತಾಪಮಾನವು 5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಅಥವಾ 0 ಡಿಗ್ರಿ ತಲುಪಲು ಪ್ರಾರಂಭಿಸಿದಾಗ, ತಣ್ಣೀರಿನಿಂದ ಸ್ನಾನ ಮಾಡಲು ಕಷ್ಟವಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ನಾವು ಗೀಸರ್ ಸಹಾಯದಿಂದ ನೀರನ್ನು ಬಿಸಿ ಮಾಡಿ ಸ್ನಾನ ಮಾಡುತ್ತೇವೆ. ಹೀಟರ್ ಅಥವಾ ಗ್ಯಾಸ್ ಸ್ಟೌವ್. ಮಾಮೂಲಿ ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿದರೆ ತೊಂದರೆಯಿಲ್ಲ, ಆದರೆ ಕೆಲವರು ನೀರನ್ನು ವಿಪರೀತ ಬಿಸಿ ಮಾಡುತ್ತಾರೆ, ಈ ವಿಧಾನ ಸರಿಯಲ್ಲ, ನಿಮ್ಮಲ್ಲೂ ಇಂತಹ ಕೆಟ್ಟ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಏಕೆಂದರೆ ನೀವು ನಷ್ಟ ಅನುಭವಿಸಬೇಕಾಗಬಹುದು. ಇ
Chanakya Niti : ತಿಳಿದೋ ತಿಳಿಯದೆಯೋ ಮನುಷ್ಯರು ತಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುವ ಇಂತಹ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ನಂಬಿಕೆಯನ್ನು ನಂಬುವ ಅನುಭವಿಗಳು ಮಾನವರನ್ನು ಅನೇಕ ಕೆಟ್ಟ ಅಭ್ಯಾಸಗಳಿಂದ ದೂರವಿರಲು ಮತ್ತು ಕೆಲವು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದ್ದಾರೆ.
Bath Care Tips: ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಇನ್ಫರ್ಮೇಷನ್ (NCBI) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸ್ನಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಒಂದು ಅಧ್ಯಯನದಲ್ಲಿ, ದೈನಂದಿನ ಸ್ನಾನವನ್ನು ಮಾಡುವುದರಿಂದ ಒತ್ತಡ ಮತ್ತು ಖಿನ್ನತೆಯಂತಹ ರೋಗಲಕ್ಷಣಗಳು ಕಡಿಮೆಯಾಗುವುದನ್ನು ತೋರಿಸಿದೆ.
Wrapping Towel Around The Body: ಇನ್ನು ಟವೆಲ್ ನ್ನು ಕೂದಲು ಮತ್ತು ದೇಹವನ್ನು ಒರೆಸಲು ಬಳಸಲಾಗುತ್ತದೆ. ಆದರೆ ಟವೆಲ್ಗಳನ್ನು ದೇಹಕ್ಕೆ ಸುತ್ತುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ಅವುಗಳನ್ನು ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗುತ್ತದೆ.
Weird Tradition: ಒಂದು ತಿಂಗಳು ಸ್ನಾನ ಮಾಡದೆ ಬದುಕಬೇಕು ಎಂದರೆ ಸಾಮಾನ್ಯವಾಗಿ ಯಾರೂ ಸಿದ್ಧರಿರಲಿಕ್ಕಿಲ್ಲ. ಇನ್ನು ಸ್ನಾನಕ್ಕೆ ಸಂಬಂಧಿಸಿದ ಕೆಲವು ಸಂಪ್ರದಾಯವಿದೆ ಎಂದರೆ ನೀವು ನಂಬಲೇಬೇಕು. ಪ್ರಪಂಚದಾದ್ಯಂತ ಅಂತಹ ಅನೇಕ ತರಹದ ಸಂಪ್ರದಾಯಗಳಿವೆ. ಅದರ ಬಗ್ಗೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ತಮ್ಮ ಸಂಪ್ರದಾಯಗಳು, ಪದ್ಧತಿಗಳು ಮತ್ತು ಆಚರಣೆಗಳಿಗಾಗಿ ಜೀವನವನ್ನು ಪಣಕ್ಕಿಡುವ ಇಂತಹ ಅನೇಕ ಬುಡಕಟ್ಟುಗಳು ಜಗತ್ತಿನಲ್ಲಿವೆ. ಬುಡಕಟ್ಟು ಜನಾಂಗದ ಮಹಿಳೆಯರು ತಮ್ಮ ಇಡೀ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಸಂಪ್ರದಾಯದ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ. ಅದು ಕೂಡ ಅವರ ಮದುವೆಯ ದಿನದಂದು ಮಾತ್ರ. ಇಲ್ಲಿನ ಹೆಂಗಸರು, ಹೆಣ್ಣುಮಕ್ಕಳು ಜೀವನ ಪರ್ಯಂತ ಸ್ನಾನ ಮಾಡದೇ ಬದುಕುತ್ತಾರೆ.
Bathing Tips For Freshness: ಸ್ನಾನವು ನಮ್ಮ ದೈನಂದಿನ ಚಟುವಟಿಕೆಯ ಭಾಗವಾಗಿದೆ. ದೇಹದ ಸ್ವಚ್ಛತೆ ಮತ್ತು ತಾಜಾತನವನ್ನು ಪಡೆಯಲು ಪ್ರತಿಯೊಬ್ಬರೂ ಸಹ ಸ್ನಾನ ಮಾಡುತ್ತಾರೆ. ಪ್ರತೀ ದಿನ ಸ್ನಾನ ಮಾಡಿದರೆ ಕೊಳೆಯಿಂದ ಉಂಟಾಗುವ ಕಾಯಿಲೆಗಳನ್ನು ತಪ್ಪಿಸಬಹುದು ಮತ್ತು ಉಲ್ಲಾಸವನ್ನು ಅನುಭವಿಸಬಹುದು. ಇನ್ನು ಪ್ರತಿಯೊಬ್ಬರ ಸ್ನಾನದ ವಿಧಾನಗಳು ವಿಭಿನ್ನವಾಗಿರುತ್ತದೆ. ಕೆಲವರು ಬಕೆಟ್ನಲ್ಲಿ ನೀರು ತುಂಬಿಕೊಂಡು ಸ್ನಾನ ಮಾಡುತ್ತಾರೆ, ಕೆಲವರು ಶವರ್ಮೂಲಕ ಸ್ನಾನ ಮಾಡುತ್ತಾರೆ, ಮತ್ತೂ ಕೆಲವರು ಸ್ನಾನದ ತೊಟ್ಟಿಯ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಇನ್ನು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿದರೆ, ದಿನವಿಡೀ ತಾಜಾತನದ ಭಾವನೆ ಇರುತ್ತದೆ.
Bizzare News: ಚಳಿಗಾಲದಲ್ಲಿ ಅನೇಕ ಮಂದಿಗೆ ಸ್ನಾನ ಮಾಡುವುದೆಂದರೆ ಮುಳ್ಳಿನ ತೋಟಕ್ಕೆ ಭೇಟಿ ಕೊಟ್ಟ ಅನುಭವವಾಗುತ್ತದೆ. ಜನರು ಚಳಿಯಲ್ಲಿ ಸ್ನಾನ ಮಾಡಲು ಕೊಂಚ ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮಾಡಿರುವ ಕೆಲಸಕ್ಕೆ ಬೇಸರಗೊಂಡ ಪತಿ, ತನ್ನ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ.
Bathing Tips - ನಿಮಗೂ ಇದುವರೆಗೆ ಈ ಸಂಗತಿಗಳ ಬಗ್ಗೆ ತಿಳಿದಿಲ್ಲ ಎಂದಾದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನಾವು ನಿಮಗೆ ಸರಿಯಾದ ವಿಧಾನಗಳು ಮತ್ತು ಸಂಗತಿಗಳ ಕುರಿತು ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.