Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೈರಾಪಟ್ಟಣ ಗ್ರಾಮದ ಮೋಹನ್ ಹಾಗೂ ಸ್ಪೂರ್ತಿ ದಂಪತಿಯ ಮಗು ಸಾತ್ವಿಕ್ ಪೇಂಟಾ ವ್ಯಾಕ್ಸಿನೇಷನ್ ಬಳಿಕ ಅಸ್ವಸ್ಥವಾಗಿದ್ದು ಕೆಲವೇ ಹೊತ್ತಿನಲ್ಲಿ ಅಸುನೀಗಿದೆ. ಇದಕ್ಕೆ ಕಾರಣ ವೈದ್ಯರ ನಿರ್ಲಕ್ಷ್ಯ ಅಂತ ಪೋಷಕರು ಆರೋಪ ಮಾಡಿದ್ದಾರೆ..
Baby movie on OTT : ಚಿತ್ರಮಂದಿರಕ್ಕೆ ಹೋಗಿ ಬೇಬಿ ಸಿನಿಮಾ ನೋಡಲು ಮಿಸ್ ಮಾಡಿಕೊಂಡ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್. ಬಹು ನಿರೀಕ್ಷಿತ ಬ್ಲಾಕ್ ಬಸ್ಟರ್ ಚಿತ್ರ ಬೇಬಿ ಒಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಎಲ್ಲಿ.. ಯಾವಾಗ ಅಂತೀರಾ. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್..
Baby: ಈಗಾಗಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿರುವ ʼಬೇಬಿʼ ಸಿನಿಮಾ ಜನ ಮೆಚ್ಚುಗೆ ಗಳಿಸಿದೆ. ಆನಂದ್ ದೇವರಕೊಂಡ, ವಿರಾಜ್ ಅಶ್ವಿನ್, ವೈಷ್ಣವಿ ಚೈತನ್ಯ ನಟನೆಯ ಬೇಬಿ ಸಿನಿಮಾ. ಸಿನಿಮಾ ಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಅದರ ಬೆನ್ನಲೇ ಬೇಬಿ ಒಟಿಟಿಗೆ ಬರುವ ಸುದ್ದಿ ಹರಿದಾಡುತ್ತಿದೆ.
Baby Movie: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಆನಂದ್ ದೇವರಕೊಂಡ ನಟನೆಯ ʼಬೇಬಿ ಚಿತ್ರʼ. ಆದರೆ ಇದರ ನಡುವೆ ರಕ್ಷಿತ್ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್ ವೈರಲ್ ಆಗಿದೆ.
Transgender Dad: ನ್ಯೂಯಾರ್ಕ್ ಪೋಸ್ಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಸೈಲೇಬ್ ಬೋಲ್ಡನ್ ಓರ್ವ ಟ್ರಾನ್ಸ್ ಜೆಂಡರ್ ಪುರುಷರಾಗಿದ್ದಾರೆ. ಮೊದಲು ಅವರು ಓರ್ವ ಮಹಿಳೆಯಾಗಿ ತನ್ನ ಜೀವನ ಕಳೆಯುತ್ತಿದ್ದರು. ಆದರೆ ಇದೀಗ ಪುರುಷನಾಗಲು ಚಿಕಿತ್ಸೆಗೆ ಒಳಗಾಗಿದ್ದಾರೆ.
Bihar News : 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಮಗುವೊಂದು ಬಿಹಾರದಲ್ಲಿ ಜನಿಸಿದ್ದು, ವೈದ್ಯಲೋಕಕ್ಕೆ ಅಚ್ಚರಿ ತಂದಿದೆ. ಈ ರೀತಿ ಮಕ್ಕಳು ಜನಿಸಲು ವೈಜ್ಞಾನಿಕವಾಗಿ ಏನು ಕಾರಣ ಎಂಬುದನ್ನು ವೈದ್ಯರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಡಿ ಗ್ರಾಮದಲ್ಲಿ ಸುಮಾರು 4000 ದಿಂದ 4500 ಜನಸಂಖ್ಯೆ ಹೊಂದಿರುವ ಗ್ರಾಮ ಮತ್ತು ಅತ್ಯಂತ ಪುರಾತನ ಇತಿಹಾಸ ಸಹ ಇದೆ. ಇದು ಹುಬ್ಬಳ್ಳಿ ಹಾಗೂ ಕುಂದಗೋಳ ಮಧ್ಯಭಾಗದಲ್ಲಿರುವ ಗ್ರಾಮ. ಆದರೆ ಈ ಗ್ರಾಮದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ.
Trending Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹಲವು ರೀತಿಯ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಮಾತ್ರ ನೆಟ್ಟಿಗರನ್ನು ಆಕರ್ಷಿಸುವಂತಿರುತ್ತವೆ. ಇದೀಗ ಹಾವು, ಕಪ್ಪೆ, ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Baby Name: ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ ಆಕೆಗೆ ಏನು ಹೆಸರಿಡಬೇಕು ಎಂದು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಮಗುವಿಗೆ ಹೆಸರಿಡುವ ಮೊದಲು, ಅದನ್ನು ಯಾವ ಅಕ್ಷರದೊಂದಿಗೆ ಇಡಬೇಕು ಎಂದು ಕಾಳಜಿ ವಹಿಸಲಾಗುತ್ತದೆ.
ಸಾಮಾನ್ಯವಾಗಿ ಹೊಸದಾಗಿ ತಾಯಿಯಾದವರಿಗೆ ಬಹಳಷ್ಟು ಪ್ರಶ್ನೆಗಳು ಮತ್ತು ಆತಂಕಗಳು ಎದುರಾಗಬಹುದು. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ವಿಶೇಷವಾಗಿ ನೀವು ಹೊಸದಾಗಿ ಸ್ತನ್ಯಪಾನ ಮಾಡಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಕೆಲವು ಗೊಂದಲಗಳು ಹೆಚ್ಚಾಗಿರುತ್ತವೆ.
Truck crushes on woman: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ತಾಯಿಯ ಗರ್ಭದಿಂದ ಹೆಣ್ಣು ಮಗುವೊಂದು ಪವಾಡ ಸದೃಶವಾಗಿ ಹೊರಬಂದಿದೆ.
Viral News: ಮೇಕೆ ಮನುಷ್ಯನಂತೆ ಕಾಣುವ ಮರಿಗೆ ಜನ್ಮ ನೀಡಿದೆ. ಈ ಆಘಾತಕಾರಿ ಘಟನೆ ಅಸ್ಸೋಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹನೋಯಿಯಲ್ಲಿರುವ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಕೆಳಗೆ ಬಿದ್ದ ಕಂದಮ್ಮನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ ಡೆಲಿವರಿ ಬಾಯ್. ಈ ಸಂಪೂರ್ಣ ಘಟನೆ ಅಪಾರ್ಟ್ ಮೆಂಟಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಾಕಿಸ್ತಾನದಲ್ಲಿ ನಿಷೇಧಕ್ಕೆ ಒಳಗಾದ ಭಾರತೀಯ ಚಿತ್ರಗಳ ಪಟ್ಟಿ ತುಂಬಾ ದೊಡ್ಡದಾಗಿದೆ. ಆದರೆ, ಇಂದು ನಾವು ನಿಮಗೆ ಪಾಕಿಸ್ತಾನದಲ್ಲಿ ನಿಷೆಧಿಸಲ್ಪಟ್ಟ ಮತ್ತು ಭಾರತದಲ್ಲೇ ತೆರೆಕಂಡು ಸೂಪರ್ ಹಿಟ್ ಆಗಿರುವ ಐದು ವಿಶೇಷ ಚಿತ್ರಗಳ ಕುರಿತು ಮಾಹಿತಿ ನೀಡಲಿದ್ದೇವೆ.
ಸಿಸಿಟಿವಿಯಲ್ಲಿ ತನ್ನ ಮಗುವಿನ ಪಕ್ಕದಲ್ಲಿ ಭೂತ ಮಲಗಿದ್ದನ್ನು ನೋಡಿದೆ ಎಂದು ಭಾವಿಸಿ ಮಹಿಳೆಯೊಬ್ಬಳು ತನ್ನ ಮಗುವಿನ ಚಿತ್ರವನ್ನು ಇತ್ತೀಚೆಗೆ ಫೇಸ್ಬುಕ್ನಲ್ಲಿ ಹಂಚಿಕೊಂಡಿರುವುದು ಇದೀಗ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.