ಸಾವಿರಾರು ಕೋಟಿ ಮೌಲ್ಯದ ಪತಂಜಲಿಯ ನಿಜವಾದ ಮಾಲೀಕ ಬಾಬಾ ರಾಮ್ದೇವ್ ಎಂದೇ ಅನೇಕರು ತಿಳಿದಿದ್ದಾರೆ. ಆದರೆ ಇತ್ತೀಚೆಗೆ ವೀಡಿಯೊದ ಮೂಲಕ ಪತಂಜಲಿ ಆಯುರ್ವೇದದ ನಿಜವಾದ ಮಾಲೀಕರು ಯಾರು ಎನ್ನುವುದನ್ನು ಹೇಳಲಾಗಿದೆ.
Baba Ramdev Patanjali Products: ಭಾರತದ ಅತ್ಯಂತ ಜನಪ್ರಿಯ ಯೋಗ ಗುರುಗಳಾದ ಬಾಬಾ ರಾಮ್ದೇವ್ ಔಷಧೀಯ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಉತ್ತರಾಖಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದುಗೊಳಿಸಿದೆ.
ಯೋಗ ಗುರು ರಾಮ್ದೇವ್ ಅವರ ದಿವ್ಯ ಫಾರ್ಮಸಿಗೆ ಮಧುಮೇಹ, ರಕ್ತದೊತ್ತಡ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿದ ಐದು ಔಷಧಿಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ಹಿಂಪಡೆದಿದೆ.
ಯೋಗ ಗುರು ರಾಮದೇವ್ ಶನಿವಾರ ಭಾರತ-ಪಾಕಿಸ್ತಾನ ಟಿ 20 ವಿಶ್ವಕಪ್ ಪಂದ್ಯವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು "ರಾಷ್ಟ್ರಧರ್ಮ" "ಕ್ರಿಕೆಟ್ ಆಟ ಮತ್ತು ಭಯೋತ್ಪಾದನೆಯ ಆಟವನ್ನು ಏಕಕಾಲದಲ್ಲಿ ಆಡಲಾಗುವುದಿಲ್ಲ" ಎಂದು ಹೇಳಿದರು.
IMA Vs Baba Ramdev:ಇನ್ನೊಂದೆಡೆ ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತನ್ನ ನೋಟಿಸ್ ನಲ್ಲಿ ರಾಮದೇವ್ ವತಿಯಿಂದ ಕೊವಿಡ್ 19 ಪರಿಣಾಮಕಾರಿ ಔಷಧಿ ಎಂದು ಹೇಳಿಕೊಳ್ಳಲಾಗುತ್ತಿರುವ ಅವರ ಅವರ ಕೊರೋನಿಲ್ ಕಿಟ್ ಗೆ ಸಂಬಂಧಿಸಿದಂತೆ ಭ್ರಾಂತಿ ಹುಟ್ಟಿಸುವ ಜಾಹೀರಾತನ್ನು ತೆಗೆದುಹಾಕಿಸಲು ಮನವಿ ಮಾಡಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ (ಮೇ 23) ಅಲೋಪತಿ ಔಷಧಿಗಳ ಬಗ್ಗೆ ಯೋಗ ಗುರು ರಾಮದೇವ್ ಅವರ ಹೇಳಿಕೆಯನ್ನು ಅತ್ಯಂತ ದುರದೃಷ್ಟಕರ ಎಂದು ಕರೆದಿರುವುದಲ್ಲದೆ ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.
ಕೃಷಿ ಕಾನೂನುಗಳನ್ನು ಮೂರು ವರ್ಷಗಳ ಅವಧಿಗೆ ಅಮಾನತುಗೊಳಿಸುವ ಮೂಲಕ ರೈತರ ಪ್ರತಿಭಟನೆಯ ಪರಿಸ್ಥಿತಿಯನ್ನು ಪರಿಹರಿಸುವಂತೆ ಯೋಗ ಗುರು ಬಾಬಾ ರಾಮದೇವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರೈತರು ಮತ್ತು ಕೇಂದ್ರದ ನಡುವೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ಯೋಗ ಗುರು ರಾಮದೇವ್ ಅವರ ವತಿಯಿಂದ ಕೊರೊನಾ ವೈರಸ್ ಚಿಕಿತ್ಸೆಗಾಗಿ ಕೊರೋನಿಲ್ ಔಷಧಿ ಬಿಡುಗಡೆಗ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಸ್ಸಿಸ್ತೆಂತ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.
ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್, ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಇದು ಕೊರೊನಾವೈರಸ್ ಕಾಯಿಲೆಗೆ (ಕೋವಿಡ್ -19) ಅಭಿವೃದ್ಧಿಪಡಿಸುತ್ತಿದೆ ಎಂದು ಉಲ್ಲೇಖಿಸಿಲ್ಲ ಎಂದು ಉತ್ತರಾಖಂಡ ಸರ್ಕಾರದ ಅಧಿಕಾರಿಯೊಬ್ಬರು ಬುಧವಾರ ವರದಿ ಮಾಡಿದ್ದಾರೆ.
ಯೋಗ ಗುರು ಬಾಬಾ ರಾಮ್ದೇವ್ ಅವರು ದೆಹಲಿಯ ಶಾಹೀನ್ ಬಾಗ್ಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.ಮುಸ್ಲಿಮರ ವಿರುದ್ಧ ತಾರತಮ್ಯ ತೋರುತ್ತಿರುವ ಪೌರತ್ವ ಕಾನೂನಿನ ವಿರುದ್ಧ ತಿಂಗಳಿಂದಲೂ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.