Unlock Raghava: ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ "ಅನ್ ಲಾಕ್ ರಾಘವ" ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.
Bigg Boss unfair elimination: ಅನಿರೀಕ್ಷಿತವಾಗಿ ಬಿಗ್ಬಾಸ್ ಮನೆಯಿಂದ ಪೃಥ್ವಿರಾಜ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.. ಇದರಿಂದಾಗಿ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದ್ದು, ಸ್ಟ್ರಾಂಗ್ ಸ್ಪರ್ಧಿಯನ್ನೇ ಮನೆಯಿಂದ ಹೊರಹಾಕಿದರೇ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ..
Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿದೆ.. ಮೊದಲೇ ಹೇಳಿದಂತೆ ಪ್ರತಿದಿನ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೆಲವು ತಮಾಷೆಯ ಘಟನೆಗಳನ್ನೂ ಮಾಡಲಾಗುತ್ತಿದೆ.
Srirastu Shubhamastu Kannada Serial: ಶೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿಯನ್ನು ನಿಂದಿಸಲು ಹೋದ ಅಭಿಯ ಮೇಲೆ ಅವಿನಾಶ್ ಕೈ ಮಾಡಲು ಮುಂದಾಗುತ್ತಾನೆ. ಹಾಗಿದ್ರೆ ಅಭಿ ಹೇಳಿದ್ದೇನು? ಅವಿನಾಶ್ ಅಭಿಯ ಮೇಲೆ ರೇಗಾಡಲು ನಿಜವಾದ ಕಾರಣವೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಡಿ ಬಾಸ್ ಹಲವು ಹಿಟ್ ಸಿನಿಮಾ ನಮಗೆ ಕೊಟ್ಟಿದ್ದಾರೆ. ಚಿತ್ರವನ್ನು ಯಶಸ್ವಿ ಮಾಡುವುದು ಬಹಳ ಕಷ್ಟದ ಕೆಲಸ . ಇದು ಬಹಳ ವಿಭಿನ್ನ ಸಿನಿಮಾ, ಕಾಟೇರಾ ಸಿನಿಮಾ ಬಗ್ಗೆ ನಟ ಅವಿನಾಶ್ ,ಅನದಳದ ಮಾತುಗಳು ಇಲ್ಲಿವೆ.
Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶನಿವಾರದ ಅತಿಥಿಯಾಗಿ ನಟ ಅವಿನಾಶ್ ಬಂದು ಸಾಧಕರ ಸೀಟಿನಲ್ಲಿ ಕುಳಿತು ಕಳೆತಂದಿದ್ದಾರೆ. ಪ್ರೋಮೋದಲ್ಲಿ ಅವಿನಾಶ್ ಅವರ ದೇವರ ಕೋಣೆಯಲ್ಲಿ ವಿಷ್ಣು ಫೋಟೋ ಇಟ್ಟಿರುವ ದೃಶ್ಯ ಕೂತುಹಲ ಮೂಡಿಸಿದರೇ ಇನ್ನೊಂದೆಡೆ ತಮ್ಮ ಮಗನ ಮೇಲಿನ ಭಾವನೆ ಹಂಚಿಕೊಂಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.