Mercury Nakshatra Transit: ಜ್ಯೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಬುದ್ದಿ, ಮಾತು, ವೃತ್ತಿ-ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ವ್ಯಕ್ತಿಯ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ಪರಿಗಣಿಸಲಾಗಿದೆ.
Snake In Dream: ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದಕ್ಕೂ ಏನಾದರೂ ಒಂದು ಅರ್ಥ ಇದ್ದೇ ಇರುತ್ತದೆ. ಅದರಂತೆ ಕನಸಿನಲ್ಲಿ ಹಾವನ್ನು ಕಂಡರೆ ಏನು ಫಲ? ಅದರಲ್ಲೂ ಕನಸಿನಲ್ಲಿ ಯಾವ ಬಣ್ಣದ ಹಾವನ್ನು ಕಂಡರೆ ಏನು ಅರ್ಥ ಎಂದು ತಿಳಿಯಿರಿ.
Malavya Mahapurush Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನ-ಸಂಪತ್ತು ಕರುಣಿಸುವಾತ ಶುಕ್ರ ಮಾಲವ್ಯ ರಾಜಯೋಗವನ್ನು ರಚಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರ ಮೇಲೆ ತಾಯಿ ಲಕ್ಷ್ಮಿ ಕೃಪೆಯಿಂದ ಅಪಾರ ಧನವೃಷ್ಟಿಯಾಗಿ, ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
Shani Surya Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಸೂರ್ಯ ಹಾಗೂ ಶನಿಯ ಮೈತ್ರಿ ನೆರವೇರುತ್ತಿದ್ದು, ಇದು ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತನ್ನು ಕರುಣಿಸಲಿದೆ. (Spiritual News In Kannada)
How to attract money: ಹಲವಾರು ಪ್ರಯತ್ನಗಳ ಹೊರತಾಗಿಯೂ ಅನೇಕರಿಗೆ ಯಶಸ್ಸು ಸಿಗುವುದಿಲ್ಲ. ಅಂತಿಮ ಹಂತದಲ್ಲಿ ಅದೃಷ್ಟವು ಕೈಕೊಟ್ಟು ನಿರಾಸೆ ಮೂಡಿಸುತ್ತದೆ. ಹೀಗಾಗಿ ಬಹುತೇಕರು ಏನು ಮಾಡಬೇಕೆಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಈ ಹಣದ ವಾಸ್ತು ಸಲಹೆಗಳನ್ನು ಪಾಲಿಸಿ ಆರ್ಥಿಕ ಪ್ರಗತಿ ಸಾಧಿಸಿರಿ.
Mangal Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂತಲೇ ಕರೆಯಲಾಗುವ ಮಂಗಳ ಗ್ರಹ ನೆನ್ನೆಯಷ್ಟೇ ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ವೃತ್ತಿ ಬದುಕಿನಲ್ಲಿ ಇದನ್ನು ಬಂಗಾರದ ಸಮಯ ಎಂದು ಹೇಳಲಾಗುತ್ತಿದೆ.
Horoscope Today: ಜಾತಕದ ಪ್ರಕಾರ, ಇಂದು ಅಂದರೆ 17 ಜನವರಿ 2024, ಬುಧವಾರ, ಎಲ್ಲಾ ರಾಶಿಗಳಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ರಾಶಿಗಳ ಜನರಿಗೆ ಇಂದು ಏರಿಳಿತದ ದಿನವಾಗಿದೆ.
Mangal Rise 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಮತ್ತು ಸಾಹಸ ಹಾಗೂ ಶೌರ್ಯ ಕಾರಕ ಮಂಗಳನ ಉದಯ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದ್ದು, ಜೀವನದಲ್ಲಿ ಅಪಾರ ಯಶಸ್ಸು ಮತ್ತು ಉನ್ನತಿಯ ಎಲ್ಲಾ ಸಂಕೇತಗಳು ಕಾಣಿಸುತ್ತಿವೆ. (Spiritual News In Kannada)
Shukra-Surya Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ಐಶ್ವರ್ಯ ಕಾರಕ ಶುಕ್ರ ಹಾಗೂ ಸೂರ್ಯನ ಯುತಿ ಕುಂಭ ರಾಶಿಯಲ್ಲಿ ಶೀಘ್ರದಲ್ಲೇ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
ಹಿಂದೂ ಕ್ಯಾಲೆಂಡರ್ ಪ್ರಕಾರ, ಜನವರಿ 18 ರಂದು ರಾತ್ರಿ 9:05 ಕ್ಕೆ ಶುಕ್ರ ವೃಶ್ಚಿಕ ರಾಶಿಯಿಂದ ಹೊರಬಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಮೂರು ರಾಶಿಯವರು ವಿಶೇಷ ಪ್ರಯೋಜನ ಪಡೆಯುತ್ತಾರೆ.
Surya Gochar 2024: ಗ್ರಹಗಳ ರಾಜ ಸೂರ್ಯದೇವ ನಿನ್ನೆಯಷ್ಟೇ ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐದು ಶತಮಾನಗಳ ಬಳಿಕ ಬುಧ ಹಾಗೂ ಗುರುವಿನ ಕೃಪೆಯಿಯಿಂದ ನವಪಂಚಮ ರಾಜಯೋಗ ರಚನೆಯಾಗಿದ್ದು, ಇದು ಹಲವು ರಾಶಿಗಳ ಜಾತಕದವರಿಗೆ ಅಪಾರ ಧನಲಾಭವನ್ನು ಕರುಣಿಸಲಿದೆ. (Spiritual News In Kannada)
Surya Guru Dashama Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 10 ವರ್ಷಗಳ ಬಳಿಕ ಸೂರ್ಯ ಹಾಗೂ ಗುರುವಿನ ಕೃಪೆಯ ಕಾರಣ ಚತುರ್ಥ ದಶಮ ಯೋಗ ರಚನೆಯಾಗುತ್ತಿದ್ದು, ಇದು ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲವನ್ನೇ ಆರಂಭಿಸಲಿದೆ. (Spiritual News In Kannada)
Surya Makara Sankranti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ಮಕರ ಸಂಕ್ರಮಣ ನೆರವೇರಲಿದೆ. ಸೂರ್ಯನ ಈ ಮಕರ ಸಂಕ್ರಮಣ ಹಲವು ಜಾತಕದವರಿಗೆ ಅಪಾರ ಧನ-ಸಂಪತ್ತಿನ ಜೊತೆಗೆ ಸ್ಥಾನಮಾನವನ್ನು ಕರುಣಿಸಲಿದೆ. (Spiritual News In Kannada)
Chaturgrahi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಲ್ಲಿ ಸೂರ್ಯ, ಮಂಗಳ, ಬುಧ ಹಾಗೂ ಚಂದ್ರರಿಂದ ಚತುರ್ಗ್ರಹಿ ಯೋಗ ರಚನೆಯಾಗುತ್ತಿದೆ. ಈ ಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.