Navpancham Rajyog 2024: ಐದು ಶತಮಾನಗಳ ಬಳಿಕ ಬುಧ-ಗುರುವಿನ ಕೃಪೆಯಿಂದ ನವಪಂಚಮ ರಾಜಯೋಗ ರಚನೆ, ಈ ಜನರಿಗೆ ಆಕಸ್ಮಿಕ ಧನಲಾಭದ ಪ್ರಬಲ ಯೋಗ!

Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐದು ಶತಮಾನಗಳ ಬಳಿಕ ಬುಧ ಹಾಗೂ ಗುರುವಿನ ಕೃಪೆಯಿಯಿಂದ ನವಪಂಚಮ ರಾಜಯೋಗ ರಚನೆಯಾಗಿದ್ದು, ಇದು ಹಲವು ರಾಶಿಗಳ ಜಾತಕದವರಿಗೆ ಅಪಾರ ಧನಲಾಭವನ್ನು ಕರುಣಿಸಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಬುಧ ಹಾಗೂ ದೇವಗುರು ಬೃಹಸ್ಪತಿಯ ಕೃಪೆಯಿಂದ ನವಪಂಚಮ ರಾಜಯೋಗ ನಿರ್ಮಾಣಗೊಂಡಿದ್ದು, ಈ ರಾಜಯೋಗ ಕೇಂದ್ರ ಸ್ಥಾನದ ಅಧಿಪತಿಯ ಮೂಲಕ ನಿರ್ಮಾಣವಾಗಿದೆ. ಐನೂರು ವರ್ಷಗಳ ಬಳಿಕ ಈ ಅದ್ಭುತ ಕಾಕತಾಳೀಯ ರೂಪುಗೊಂಡಿದೆ. ಈ ರಾಜಯೋಗ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಪ್ರಭಾವವನ್ನುಂಟು ಮಾಡಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಅಪಾರ ಧನಲಾಭ ಪ್ರಾಪ್ತಿಯಾಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ-Surya Gochar 2024: ಕೆಲವೇ ಗಂಟೆಗಳಲ್ಲಿ ಮಕರ ರಾಶಿಯಲ್ಲಿ ಸೂರ್ಯನ ಮಹಾಗೋಚರ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐದು ಶತಮಾನಗಳ ಬಳಿಕ ಬುಧ ಹಾಗೂ ಗುರುವಿನ ಕೃಪೆಯಿಯಿಂದ ನವಪಂಚಮ ರಾಜಯೋಗ ರಚನೆಯಾಗಿದ್ದು, ಇದು ಹಲವು ರಾಶಿಗಳ ಜಾತಕದವರಿಗೆ ಅಪಾರ ಧನಲಾಭವನ್ನು ಕರುಣಿಸಲಿದೆ. (Spiritual News In Kannada)  

2 /5

ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಸ್ಥಾನಮಾನ, ಭೂಮಿ, ಸಂಪತ್ತಿನ ಅಧಿಪತಿ ಬುಧ ಸಪ್ತಮ ಭಾವ ಅಂದರೆ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ ಹಾಗೂ ವೃತ್ತಿ-ವಿವಾಹದ ಅಧಿಪತಿ ಲಾಭ ಸ್ಥಾನದಲ್ಲಿ ಕುಳಿತಿದ್ದಾನೆ. ಇದಲ್ಲದೆ ಬುಧ ಹಾಗೂ ಗುರು ಪರಸ್ಪರ ನವಪಂಚಮ ಕೂಡ ಆಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಸಂತಾನಕ್ಕೆ ಸಂಬಂಧಿಸಿದ ಕಷ್ಟಗಳಿಂದಲೂ ಕೂಡ ನಿಮಗೆ ಮುಕ್ತಿ ಸಿಗಲಿದೆ. ಇನ್ನೊಂದೆಡೆ ನಿಮಗೆ ಅದೃಷ್ಟದ ಅಪಾರ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ.   

3 /5

ಕನ್ಯಾ ರಾಶಿ: ನಿಮ್ಮ ರಾಶಿಯ ರಾಶ್ಯಾಧಿಪ ಬುಧ ಹಾಗೂ ಸ್ಥಾನಮಾನ-ಘನತೆ-ಗೌರವ, ಆಕಸ್ಮಿಕ ಧನಲಾಭ ಹಾಗೂ ವೈವಾಹಿಕ ಜೀವನದ ಅಧಿಪತಿ ಗುರು ಕೂಡ ಇದ್ದಾನೆ. ನಿಮ್ಮ ಸಂಪತ್ತು, ಷ್ಟಾನಮಾನ, ಸುಖ ಸೌಕರ್ಯ ಹಾಗೂ ವೃತ್ತಿ ಜೀವನಕ್ಕೂ ಕೂಡ ಬುಧ ಅಧಿಪತಿಯಾಗಿದ್ದಾನೆ, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಕಾರ್ಯಸಿದ್ದಿ ಪ್ರಾಪ್ತಿಯಾಗಲಿದೆ ನೌಕರ ವರ್ಗದ ಜನರಿಗೆ ವೃತ್ತಿಯಲ್ಲಿ ಅಪಾರ ಯಶಸ್ಸು ಸಿಗಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಒಂದು ವೇಳೆ ನೀವು ವ್ಯಾಪಾರ ಮಾಡುತ್ತಿದ್ದರೆ, ನಿಮಗೆ ವ್ಯಾಪಾರದಲ್ಲಿ ಲಾಭದ ಯೋಗ ನಿರ್ಮಾಣಗೊಂಡಿದೆ ಹಾಗೂ ಆಸ್ತಿಪಾಸ್ತಿ ಖರೀದಿಯ ದಿಕ್ಕಿನಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿದೆ.   

4 /5

ಧನು ರಾಶಿ: ನಿಮ್ಮ ಗೋಚರ ಜಾತಕದಲ್ಲಿ ಬುಧ ಹಾಗೂ ಗುರು ನವಪಂಚಮ ರಾಜಯೋಗ ರೂಪಿಸುತ್ತಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನೀವು ವಾಹನ-ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ನಿಮಗೆ ನೋಡಲು ಸಿಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಅದ್ಭುತವಾಗಿದೆ. ಪರೀಕ್ಷೆಯಲ್ಲಿ ನೀವು ಯಶಸ್ವಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸುಮಧುರವಾಗಿರಲಿದೆ. ಉದ್ಯೋಗದ ಹುಡುಕಾಟದಲ್ಲಿ ನಿರತರಾದವರಿಗೆ ಗ್ರಹಗಳ ಶುಭ ಪ್ರಭಾವದಿಂದ ಉತ್ತಮ ಆಫರ್ ಗಳು ಸಿಗಲಿವೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)