ಕೆಲವು ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ವ್ಯತ್ಯಾಸ ತೋರುತ್ತಿವೆ

  • Zee Media Bureau
  • Dec 6, 2023, 04:34 PM IST

ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಬಗ್ಗೆ ಚರ್ಚೆಗೆ ಆಗ್ರಹ. ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮೋಸ ಮಾಡುತ್ತಿವೆ . ಕೆಲವು ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ವ್ಯತ್ಯಾಸ ತೋರುತ್ತಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರೈತರಿಂದ ಸರ್ಕಾರಕ್ಕೆ ಮನವಿ.
ಕಬ್ಬು ಬೆಳೆಗಾರರ ಕುರಿತು ಚರ್ಚೆಯಾಗಲಿ ಎಂದು ರೈತರ ಆಗ್ರಹ  . 
 

Trending News