Mushroom is veg or non veg scientifically: ಅನೇಕ ಸಸ್ಯಾಹಾರಿಗಳು ಮಶ್ರೂಮ್ನ್ನು ತಿನ್ನಲು ಇಷ್ಟಪಡುವುದಿಲ್ಲ. ಇದನ್ನು ಮಾಂಸ ಎಂದು ಪರಿಗಣಿಸುತ್ತದೆ. ಆದರೆ ಅನೇಕ ಅಧ್ಯಯನಗಳು ಸಸ್ಯಾಹಾರಿ ಆಹಾರಗಳಲ್ಲಿ ಅಣಬೆ ಕೂಡ ಒಂದು ಹೇಳಿದೆ.
ಅಣಬೆಗಳು ವಿಟಮಿನ್ ಡಿ, ಪ್ರೋಟೀನ್, ಫೈಬರ್, ಆಂಟಿಆಕ್ಸಿಡೆಂಟ್ಗಳು, ಸೆಲೆನಿಯಮ್, ತಾಮ್ರ, ವಿಟಮಿನ್ ಬಿ 5 ಮತ್ತು ವಿಟಮಿನ್ ಬಿ 3 ನಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಅವುಗಳ ಸೇವನೆಯು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಇತ್ತೀಚಿನ ಅಧ್ಯಯನದ ಪ್ರಕಾರ, ದಿನಕ್ಕೆ 5 ಬಟನ್ ಅಣಬೆಗಳನ್ನು ಸೇವಿಸುವುದರಿಂದ ಕ್ಯಾನ್ಸರ್, ಬುದ್ಧಿಮಾಂದ್ಯತೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಹೇಳಿದೆ.
How To Control Uric Acid?: ಯೂರಿಕ್ ಆಸಿಡ್ ರೋಗಿಗಳು ಈ 5 ಆಹಾರಗಳನ್ನು ಸೇವಿಸಬೇಕು. ಇದು ಕೀಲುಗಳಲ್ಲಿ ಸಂಗ್ರಹವಾದ ಪ್ಯೂರಿನ್ಗಳನ್ನು ತೆಗೆದುಹಾಕುತ್ತದೆ. ನೋವು ಮತ್ತು ಊತದಲ್ಲಿ ಪರಿಹಾರವೂ ಸಿಗುತ್ತದೆ. ಯೂರಿಕ್ ಆಮ್ಲ ಹೆಚ್ಚಾದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಗೊತ್ತಾ?
Health Benefits Of Mushroom: ಮಶ್ರೂಮ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದ ಆಹಾರಗಳಲ್ಲಿ ಒಂದಾಗಿದೆ. ಇದು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅನೇಕ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದ್ದು ನಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.
Gold from Mushrooms: ಗೋವಾದ ಸಂಶೋಧಕರು ಅಣಬೆಯಿಂದ ಚಿನ್ನದ ನ್ಯಾನೋ ಕಣಗಳನ್ನು ತಯಾರಿಸಬಹುದು ಎನ್ನುವುದನ್ನು ಕಂಡು ಕೊಂಡಿದ್ದಾರೆ. ಗೋವಾ ವಿಜ್ಞಾನಿಗಳು ಕಾಡು ಅಣಬೆಗಳಿಂದ ಚಿನ್ನದ ನ್ಯಾನೋ ಕಣಗಳನ್ನು ಸಿದ್ಧಪಡಿಸಿದ್ದಾರೆ.
Mushroom Benefits : ಹೆಚ್ಚಿನ ಬೆಲೆಯಿಂದಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ಅಣಬೆಗಳನ್ನು ತಿನ್ನಲು ಸಾಧ್ಯವಿಲ್ಲ. ಆದರೆ ನೀವು ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
Vitamin B7 Deficiency:ದೇಹದಲ್ಲಿ ವಿಟಮಿನ್ 7 ಅನ್ನು ಕಾಪಾಡಿಕೊಳ್ಳಬೇಕಾದರೆ ಈ ವಿಟಮಿನ್ ಸೇವನೆ ನಿರಂತರವಾಗಿರಬೇಕು. ಈ ವಿಟಮಿನ್ ಅನ್ನು ದಿನಕ್ಕೆ 30 ಗ್ರಾಂ ಮಾತ್ರ ಸೇವಿಸಿದರೆ ಸಾಕು.
Mushroom benefits: ಅಣಬೆ ತಿನ್ನುವುದರ ಬಗ್ಗೆ ಜನರ ಮನಸ್ಸಿನಲ್ಲಿ ಹಲವು ರೀತಿಯ ತಪ್ಪು ಕಲ್ಪನೆಗಳು ಹರಡಿವೆ. ಇದು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ ಎಂದು ಕೆಲವರು ಹೇಳಿದರೆ, ಕೆಲವರು ಈ ಆಹಾರವನ್ನು ತಿನ್ನುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ.
Vitamin B12 Foods: ಹೆಚ್ಚಿನ ಜನರು ವಿಟಮಿನ್ ಬಿ 12 ಗಾಗಿ ಮಾಂಸಾಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ ಅನೇಕ ಜನರು ನಾನ್ ವೆಜ್ ತಿನ್ನುವುದಿಲ್ಲ. ಅಂತಹವರು ತಮ್ಮ ಡಯಟ್ನಲ್ಲಿ ಕೆಲವು ಸಸ್ಯಾಹಾರಗಳನ್ನು ಸೇರಿಸುವ ಮೂಲಕ ವಿಟಮಿನ್ ಬಿ 12 ಕೊರತೆಯನ್ನು ಪೂರೈಸಬಹುದು.
ಅಣಬೆಯ ಪ್ರಯೋಜನಗಳು: ಅಣಬೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಇಬ್ಬರಿಗೂ ಪ್ರಿಯವಾದ ಆಹಾರ ಪದಾರ್ಥಗಳಲ್ಲಿ ಒಂದು. ಅಣಬೆಯು ರುಚಿಯ ಹೊರತಾಗಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಅಣಬೆಗಳಲ್ಲಿ ಅನೇಕ ಪ್ರಬೇಧಗಳಿವೆ. ಅದರ ಒಂದು ಪ್ರಭೇದವೆಂದರೆ, ಕಾರ್ಡಿಸೆಪ್ಸ್ ಮಿಲಿಟಾರಿಸ್ (Cordyceps Militaris ). ಇದು ವಿಶ್ವದ ಅತ್ಯಂತ ದುಬಾರಿ ಅಣಬೆಯಾಗಿದೆ. ಗಂಭೀರ ರೋಗಗಳ ವಿರುದ್ಧ ಹೋರಾಡಲು ಈ ಅಣಬೆ ಸಹಾಯ ಮಾಡುತ್ತದೆ. ಗುಜರಾತ್ನ ವಿಜ್ಞಾನಿಗಳು ಈ ಅಣಬೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ, ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನು ತಿಂದು ಬಿಡುತ್ತೇವೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಹಣ್ಣು, ತರಕಾರಿ, ಬೀಜ ಅಥವಾ ಮಸಾಲೆ ಕೂಡಾ ಆರೋಗ್ಯಕ್ಕೆ ಮುಳುವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.