Famous Actor: ಸಿನಿರಂಗದಲ್ಲಿ ಪ್ರೀತಿ.. ಮದುವೆ.. ವಿಚ್ಚೇದನ ಇವೆಲ್ಲವೂ ಕಾಮನ್.. ಯಾವಾಗ ಯಾರ ಮೇಲೆ ಯಾರಿಗೆ ಲವ್ ಆಗುತ್ತೆ ಅಂತಾ ಹೇಳೋಕೆ ಆಗಲ್ಲ.. ಇದೀಗ ಅಂತದ್ದೇ ಒಂದು ಲವ್ ಸ್ಟೋರಿಯನ್ನು ಇಂದು ನಾವು ನೋಡೋಣ..
Ashish Vidyarthi: ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಅನೇಕ ಖಳನಾಯಕರು ಬಂದು ಹೋಗಿದ್ದಾರೆ, ಆದರೆ ಎಷ್ಟೇ ವಿಲನ್ಗಳು ಬಂದು ಹೋದರು ಕೇವಲ ಕೆಲವು ವಿಲನ್ಗಳನ್ನು ನೋಡಿದಾಗ ಮಾತ್ರ ಗೂಸ್ಬಂಪ್ಸ್ ಬರುತ್ತದೆ, ನಿಜವಾಗಿಯೂ ಅವರು ತೆರೆಯ ಮೇಲೆ ವಿಲನ್ಗಳಂತೆ ಕಾಡುತ್ತಾರೆ.
Ashish Vidyarthi wife : ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್ಗೆ ತೆರಳಿದ್ದು, ಈ ಕುರಿತು ಫೋಟೋ ಹಂಚಿಕೊಂಡಿದ್ದಾರೆ.
Ashish Vidyarthi First Wife: ಆಶಿಶ್ ವಿದ್ಯಾರ್ಥಿಯ ಎರಡನೇ ಮದುವೆಯ ನಂತರ ನಟನ ಮೊದಲ ಪತ್ನಿ ರಾಜೋಶಿ ಬರುವಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
Ashish Vidyarthi Second Marriage: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಜೊತೆ ಎರಡನೇ ಮದುವೆಯಾಗಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.