KISSIK Song : ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ-2.. ಈ ಚಿತ್ರಕ್ಕೆ ಸಂಬಂಧಿಸಿದ ಐಟಂ ಸಾಂಗ್ನ ಪ್ರೋಮೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.. ಹೂ ಅಂತಿಯಾ.. ಅಂತ ಸಮಂತಾ ಹೈಪ್ ಕ್ರಿಯೇಟ್ ಮಾಡಿದ್ದರು.. ಈಗ ʼಕಿಸ್ಸಿಕ್ʼ ಅಂತ ಶ್ರೀಲೀಲಾ ಹಿಸ್ಟರಿ ಕ್ರಿಯೇಟ್ ಮಾಡೋಕೆ ರೆಡಿಯಾಗಿದ್ದಾರೆ..
Actress sreeleela : ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪುಷ್ಪ: ದಿ ರೈಸ್ʼ 2021 ರಲ್ಲಿ ಬಿಡುಗಡೆಯಾದ ಹಿಟ್ ಚಿತ್ರಗಳಲ್ಲಿ ಒಂದು. ಪುಷ್ಪಾರಾಜ್ಗೆ ಎಷ್ಟು ಡಿಮ್ಯಾಂಡ್ ಬಂದಿತ್ತೋ.. ಅಷ್ಟೇ ಕ್ರೇಜ್ ನಟಿ ಸಮಂತಾ ಡ್ಯಾನ್ಸ್ ಗೂ ಇತ್ತು.. ʼಹೂ ಅಂತೀಯಾ ಮಾವ..ʼ ಹಾಡಂತೂ ಸಖತ್ ಹಿಟ್ ಆಗಿತ್ತು.. ಸಧ್ಯ ಪುಷ್ಪಾ 2ನಲ್ಲಿಯೂ ಸಹ ಟ್ರೆಂಡ್ ಕ್ರಿಯೇಟ್ ಮಾಡೋ ಸಾಂಗ್ ಒಂದಿದೆ..
Actress Sreeleela: ಟಾಲಿವುಡ್ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಪುಷ್ಪ-2. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿರುವ ಅಲ್ಲು ಅರ್ಜುನ್ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಪುಷ್ಪ ಸೀಕ್ವೆಲ್ ಸ್ಪೆಷಲ್ ನಂಬರ್ ಗೆ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪೋಸ್ಟರ್ ಮೂಲಕ ಚಿತ್ರತಂಡ ಶ್ರೀಲೀಲಾರನ್ನು ಪರಿಚಯಿಸಿದೆ.
Sreeleela Remuneration: ನಿರ್ದೇಶಕ ಸುಕುಮಾರ್ ಅವರ ಸಿನಿಮಾಗಳ ವಿಭಿನ್ನತೆಯ ಕುರಿತು ಹೊಸದಾಗಿ ಹೇಳಬೇಕಾಗೇನಿಲ್ಲ. ಇವರ ಸಿನಿಮಾದ ಸ್ಟೋರಿ ಅಂದ್ರೆ ಕತೆ ಹಾಗೂ ಹಾಡುಗಳು ಎರಡು ಕೂಡ ಯೂನಿಕ್ ಆಗಿಯೇ ಇರುತ್ತೆ, ಇದೀಗ ರಿಲೀಸ್ಗೆ ಸಜ್ಜಾಗಿರುವ ಪುಷ್ಪಾ 2 ಸಿನಿಮಾದ ಹಾಡುಗಳು ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
Actor Chiranjeevi: ಮೆಗಾಸ್ಟಾರ್ ಚಿರಂಜೀವಿ 45 ವರ್ಷಗಳಿಂದ ಟಾಲಿವುಡ್ ನಲ್ಲಿ ಟಾಪ್ ಹೀರೋ. ಈ ನಡುವೆ ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಕಾಲ ಕಳೆದರು. ಆ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ನಾಯಕಿಯರೊಂದಿಗೆ ನಟಿಸಿದ್ದಾರೆ.
Allu Arjun First Love: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಆದರೆ ಬನ್ನಿ ಲೈಫ್ ನಲ್ಲಿ ಪತ್ನಿ ಸ್ನೇಹಾ ರೆಡ್ಡಿಗಿಂತ ಮೊದಲು ಮತ್ತೊಬ್ಬ ನಾಯಕಿ ಇದ್ದರು ಎನ್ನುವ ವಿಚಾರ ನಿಮಗೆ ಗೊತ್ತೇ?...
Pushpa 2 Movie Special Song: ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಪುಷ್ಪ 2 ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಅದರಂತೆ ಮೈತ್ರಿ ಮೂವಿ ಮೇಕರ್ಸ್ ಯಾವುದೇ ಖರ್ಚು ಮಾಡದೆ ಅತ್ಯಂತ ಪ್ರತಿಷ್ಠೆಯಿಂದ ಈ ಚಿತ್ರವನ್ನು ನಿರ್ಮಿಸುತ್ತಿದೆ.
David Warner in Movie: ತೆಲುಗು ಪ್ರೇಕ್ಷಕರು ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ ವಾರ್ನರ್.. ಅದೇ ಸಮಯದಲ್ಲಿ ತೆಲುಗು ಹಾಡುಗಳಿಗೆ ರೀಲ್ ಮಾಡಿ ತೆಲುಗು ಜನರಿಗೆ ಹತ್ತಿರವಾದರು.
Jani Master Rape Case : ಜಾನಿ ಮಾಸ್ಟರ್ ಕೇಸ್ ಟಾಲಿವುಡ್ನಲ್ಲಿ ಸಂಚಲನ ಮೂಡಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಭಾಗಿಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಅಲ್ಲದೆ, ಅಲ್ಲು ಅರ್ಜುನ್ ಸಂತ್ರಸ್ತೆಯ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾತುಗಳೂ ಸಹ ಕೇಳಿ ಬಂದವೆ.. ಜಾನಿ ಮಾಸ್ಟರ್ ಪ್ರಕರಣದ ಹಿಂದೆ ಅಲ್ಲು ಅರ್ಜುನ್ ಕೈ ಕೂಡ ಇದೆ ಎಂದು ಹೇಳಲಾಗುತ್ತಿದೆ... ಈ ಕುರಿತು ಸಂಪೂರ್ಣ ಸುದ್ದಿ ಇಲ್ಲಿದೆ..
Top 5 Action-comedy films: 2021ರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ಬಸ್ಟರ್ 'ಪುಷ್ಪ: ದಿ ರೈಸ್' ಬಿಡುಗಡೆಯಾಗಿತ್ತು. ಬಾಕ್ಸ್ಆಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮುಂದುವರಿದ ಭಾಗ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.
Pooja Hegde getting marriege with cricketer: ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ಖ್ಯಾತ ಕ್ರಿಕೆಟರ್ ಜೊತೆ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.
Chiranjeevi daughter Sreeja Konidela : ಮೆಗಾಸ್ಟಾರ್ ಚಿರಂಜೀವಿ ತಮ್ಮ ಪುತ್ರಿಯನ್ನು ಅಲ್ಲು ಅರ್ಜುನ್ ಗೆ ಕೊಟ್ಟು ಮದುವೆ ಮಾಡಬೇಕೆಂದಿದ್ದರು ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
60 years actress in Pushpa 2 item song : ಸಾಮಾನ್ಯವಾಗಿ ಐಟಂ ಹಾಡುಗಳು ಸಿನಿಮಾ ಮಧ್ಯ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಕಲಾಗುತ್ತದೆ.. ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಸ್ಪೇಷಲ್ ಸಾಂಗ್ಗಳು ಇದ್ದೇ ಇರುತ್ತವೆ.. ಇತ್ತೀಚಿಗೆ ಪುಷ್ಪಾ ಸಿನಿಮಾದ ಹೂ ಅಂತೀಯಾ ಮಾವ ಹಾಡು ಸಖತ್ ಹಿಟ್ ಆಗಿತ್ತು.. ಇದೀಗ ಪುಷ್ಪಾ 2 ರಿಲೀಸ್ಗೆ ರೆಡಿಯಾಗಿದ್ದು.. ಈ ಚಿತ್ರಕ್ಕೆ ಸಂಬಂಧಿಸಿ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ..
Pawan Kalyan on Pushpa movie : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಕೃತಿ ನಾಶ, ಮರಗಳ ಕಳ್ಳಸಾಗಾಣಿಕೆಯಂತಹ ಕಥಾ ಹಂದರ ಹೊಂದಿರುವ ಸಿನಿಮಾಗಳ ವಿರುದ್ಧ ಗುಡುಗಿದ್ದಾರೆ.. ಆದ್ರೆ ಡಿಸಿಎಂ ಹೇಳಿಕೆಯನ್ನ ಅಲ್ಲು ಅರ್ಜುನ್ ಪುಷ್ಪಾ ಚಿತ್ರಕ್ಕೆ ಲಿಂಕ್ ಮಾಡಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಅಷ್ಟಕ್ಕೂ ಆಗಿದ್ದೇನು..?
Chiranjeevi beat Nagababu : ಟಾಲಿವುಡ್ನಲ್ಲಿ ಒಟ್ಟಿಗೆ ಬಾಳುತ್ತಿರುವ ಕುಟುಂಬದಲ್ಲಿ ಮೆಗಾ ಫ್ಯಾಮಿಲಿಯೂ ಒಂದು.. ಪವನ್ ಕಲ್ಯಾಣ್, ನಾಗಬಾಬು, ಚಿರಂಜೀವಿ ಒಟ್ಟಾಗಿ, ರಾಮ ಲಕ್ಷ್ಮಣ, ಭರತಂತೆ ಬಾಳುತ್ತಿದ್ದಾರೆ.. ಆದ್ರೆ ಇತ್ತೀಚಿಗೆ ಚಿರು ಸ್ವತಃ ತಮ್ಮನಿಗೆ ಹೊಡೆದ ವಿಚಾರವೊಂದು ಟಾಲಿವುಡ್ನಲ್ಲಿ ಸಂಚಲನ ಮೂಡಿಸುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.