22 ರವರೆಗೆ ಒಂದು ಕಿಸ್‌ ಮಾಡದ ನಟಿ.. ಮದುವೆಗೂ ಮುನ್ನ ಈ ನಟನಿಂದ ಕನ್ಯತ್ವ ಕಳೆದುಕೊಂಡರು..!

Shilpa Shetty on Akshay Kumar : ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಮಾಡಲಾಯಿತು ಎಂಬ ಸುದ್ದಿ ಇತ್ತು. ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..

Written by - Krishna N K | Last Updated : May 7, 2024, 08:20 PM IST
    • ಶಿಲ್ಪಾ ಶೆಟ್ಟಿ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.
    • ಈ ಸುಂದರಿ ಭಾರತೀಯ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತೆ.
    • ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ.
22 ರವರೆಗೆ ಒಂದು ಕಿಸ್‌ ಮಾಡದ ನಟಿ.. ಮದುವೆಗೂ ಮುನ್ನ ಈ ನಟನಿಂದ ಕನ್ಯತ್ವ ಕಳೆದುಕೊಂಡರು..!  title=

Shilpa Shetty : ಶಿಲ್ಪಾ ಶೆಟ್ಟಿ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಈ ಸುಂದರಿ ಭಾರತೀಯ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತೆ. ಅಪರೂಪ ಸೌಂದರ್ಯ, ಅಮೋಘ ನಟಯ ಮೂಲಕ ಜನ ಮನಗೆದ್ದ ಸುಂದರಿ. 50ರ ಹರೆಯ ಸಮೀಪಿಸುತ್ತಿದ್ದರೂ ಸಹ ನಟಿಯ ಸೌಂದರ್ಯ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಇತ್ತೀಚಿಗೆ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

1998 ರಲ್ಲಿ ರಿಲೀಸ್‌ ಆದ ಪ್ರಿತ್ಸೋದ್‌ ತಪ್ಪಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತಮ್ಮ ಮೊದಲ ಸಿನಿಮಾದಿಂದಲೇ ಶಿಲ್ಪಾ ಕನ್ನಡಿಗರಿಗೆ ತುಂಬಾ ಇಷ್ಟವಾದರು. ಅಲ್ಲದೆ,  ಒಂದಾಗೋಣ ಬಾ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಶಿಲ್ಪಾಗೆ ಕ್ರೇಜ್‌ ನೀಡಿತು. ಆಟೋ ಶಂಕರ್‌ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು.

ಇದನ್ನೂ ಓದಿ:ಸ್ಟಾರ್ ನಟನ ಆಫರ್ ರಿಜೆಕ್ಟ್, ಕೋಟಿ ಕೊಟ್ಟರೂ ನಾನು ಆ ಕೆಲಸ ಮಾಡಲ್ಲ ಎಂದ ಸಂಯುಕ್ತಾ..!

ಇತ್ತೀಚಿಗೆ ನಟಿ ಶಿಲ್ಪಾ ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ್‌ ಕುಮಾರ್‌ ಕುರಿತು ನೀಡಿದ ಹೇಳಿಕೆಯೊಂದು ವೈರಲ್‌ ಆಗುತ್ತಿದ್ದು, ಇಬ್ಬರ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಅಕ್ಷಯ್ ಕುಮಾರ್ ನಿಂದ ಕನ್ಯತ್ವವನ್ನು ಕಳೆದುಕೊಂಡಿದ್ದಾ ಶಿಲ್ಪಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಇಂಡಸ್ಟ್ರಿಗೆ ಬಂದ ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಮಾಡಲಾಯಿತು ಎಂಬ ಸುದ್ದಿ ಇತ್ತು. ಈ ಸುಂದರಿಯನ್ನು ಡೇಟ್ ಮಾಡಿದ ಮೊದಲ ನಟ ಅಕ್ಷಯ್ ಕುಮಾರ್. ಅಲ್ಲಿಯವರೆಗೆ ನಟಿ ಯಾರೊಂದಿಗೂ ಡೇಟ್ ಮಾಡಿರಲಿಲ್ಲ. ಈತನಿಗೆ ತಾನು ಕನ್ಯತ್ವ ಕಳೆದುಕೊಂಡೆ ಎಂದು ನಟಿ ಪರೋಕ್ಷವಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆ ಬಿಸಿಯ ಮಧ್ಯ ಕಣ್ತಂಪು ಮಾಡಿತು ಮೃಣಾಲ್ ಮೈಮಾಟ..! ಫೋಟೋಸ್‌ ಇಲ್ಲಿವೆ..

ಸಧ್ಯ ನಟಿ ಶಿಲ್ಪಾ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿ ಸಂತೋಷವಾಗಿದ್ದಾರೆ. ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇಂಡಸ್ಟ್ರಿಯ ಆರಂಭದ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು ಎನ್ನುವ ವರದಿ ಇದೆ. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಖಚಿತಪಡಿಸಿಲ್ಲ. ಶಿಲ್ಪಾ ಶೆಟ್ಟಿ ತನ್ನ 22 ನೇ ವಯಸ್ಸಿನಲ್ಲಿ ಅಮೇರಿಕನ್ ಶೋ ಬಿಗ್ ಬ್ರದರ್‌ನಲ್ಲಿ ಭಾಗವಹಿಸಿದಾಗ ಮದುವೆಗೆ ಮೊದಲು ಕನ್ಯತ್ವವನ್ನು ಕಳೆದುಕೊಂಡಿದ್ದಾಗಿ ಸುದ್ದಿಗಳು ವೈರಲ್ ಆಗಿದ್ದವು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News