Airtelನ Top-5 5G Plans: ಏರ್ಟೆಲ್ ಇದೀಗ ಹೊಸ ಗುರಿ ಹೊಂದಿದೆ. ಡಿಸೆಂಬರ್ 2023ರ ವೇಳೆಗೆ ಪ್ರತಿಯೊಂದು ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಏರ್ಟೆಲ್ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್ವರ್ಕ್ ಸೇವೆ ನೀಡಬಹುದು.
ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಯಲ್ಲಿನ ಮಾನ್ಯತೆಯನ್ನು ಹೆಚ್ಚಿಸಿದೆ. ಇದರಿಂದ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್, ಹೆಚ್ಚಿನ ಡಾಟಾ ಸೌಲಭ್ಯವೂ ದೊರೆಯಲಿದೆ.
Airtel 5G Recharge Plans: ಹೊಸ ವರ್ಷದಲ್ಲಿ ಭಾರ್ತಿ ಏರ್ಟೆಲ್ ಎರಡು ಬಂಬಾಟ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಕಂಪನಿ 489 ಹಾಗೂ 509 ರೂ.ಗಳ ಪ್ರಿಪೇಡ್ ಯೋಜನೆಗಳನ್ನು ಬಿಡುಗಡೆಗೊಳಿಸಿ ಅದರಲ್ಲಿ ಬಂಬಾಟ್ ಕೊಡುಗೆಗಳನ್ನೂ ನೀಡುತ್ತಿದೆ.
Jio Cheapest Prepaid Plans: ರಿಲಯನ್ಸ್ ಜಿಯೋದ ರೂ. 500 ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಬರುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ....
Airtel Recharge Plan - ಕಂಪನಿ ತನ್ನ ಬಹುತೇಕ ಯೋಜನೆಗಳಲ್ಲಿ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಎಡಿಷನ್ ಅನ್ನು ತೆಗೆದುಹಾಕಿದೆ. 2021 ರಿಂದ ಕಂಪನಿ ತನ್ನ ಏರ್ಟೆಲ್ ಥ್ಯಾಂಕ್ಸ್ ಕೊಡುಗೆಗಳ ಅಡಿ ಈ ಸೌಕರ್ಯವನ್ನು ಒದಗಿಸಿತ್ತು.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಕಂಪನಿಯು ಕೆಲವು ಬಳಕೆದಾರರಿಗೆ 1ಜಿಬಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ನೀವು ಅದನ್ನು ಪಡೆದುಕೊಂಡಿದ್ದೀರಾ ಅಥವಾ ಇಲ್ಲವೇ? ಎಂದು ಸುಲಭವಾಗಿ ತಿಳಿಯಬಹುದು.
ಏರ್ಟೆಲ್ ತನ್ನ ಗ್ರಾಹಕರಿಗೆ ಇಂತಹ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳನ್ನು ನೀಡಲು ಪ್ರಯತ್ನಿಸುತ್ತಿದೆ, ಇದು ಕಡಿಮೆ ವೆಚ್ಚ ಆದರೆ ಗರಿಷ್ಠ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಇಂದು ನಾವು ಏರ್ಟೆಲ್ನ ಅಂತಹ ಕೆಲವು ಅದ್ಭುತ ಯೋಜನೆಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
BSNL Annual Prepaid Plan - ಸರ್ಕಾರಿ ಟೆಲಿಕಾಂ ಕಂಪನಿ BSNL, ತನ್ನ ಪ್ರಿಪೇಯ್ಡ್ ಯೋಜನೆಗಳು ಮತ್ತು ಕೊಡುಗೆಗಳ ಮೂಲಕ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. BSNL ತನ್ನ ವಾರ್ಷಿಕ ರೂ. 2399 ಯೋಜನೆಯಲ್ಲಿ 90 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ.
Jio Plan: ಜಿಯೋದ ಈ ಯೋಜನೆಯಲ್ಲಿ, ಬಳಕೆದಾರರು 336 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಯೋಜನೆಯಲ್ಲಿ, ನೀವು ಪ್ರತಿ ತಿಂಗಳು 2GB ಡೇಟಾವನ್ನು ಮತ್ತು 28 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ.
Jio-Airtel-Vi Best Prepaid Plans: ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳು ವಿಭಿನ್ನ ದೈನಂದಿನ ಡೇಟಾ ಮಿತಿಗಳು ಮತ್ತು ಮಾನ್ಯತೆಯೊಂದಿಗೆ ಬರುತ್ತವೆ. ಯಾವ ಕಂಪನಿಯ ಯೋಜನೆ ಉತ್ತಮವಾಗಿದೆ ಎಂದು ತಿಳಿಯೋಣ.
Best BSNL Recharge Plan: ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ತಮ್ಮ ಪ್ರಿಪೇಯ್ಡ್ ಯೋಜನೆಗಳನ್ನು ತುಂಬಾ ದುಬಾರಿಯಾಗಿಸಿವೆ. ಆದರೆ ಇನ್ನೊಂದೆಡೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಕುರಿತು ಹೇಳುವುದಾದರೆ, ಇದು ಇನ್ನೂ ಕೆಲವು ಉತ್ತಮವಾದ ಯೋಜನೆಗಳನ್ನು ಅತ್ಯುತ್ತಮ ಡೇಟಾ ಮತ್ತು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮಾನ್ಯತೆಯೊಂದಿಗೆ ಉಚಿತ ಕರೆಯೊಂದಿಗೆ ನೀಡುತ್ತಿದೆ.
Airtel-Vi-Jio Prepaid plans: ಟೆಲಿಕಾಂ ಕಂಪನಿಗಳು (Telecom companies) ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿವೆ. ಇಂದು ನಾವು ಈ ಕಂಪನಿಗಳ 500 ರೂ.ಗಿಂತ ಕಡಿಮೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ಬೆಲೆಯಲ್ಲಿ ವಿವಿಧ ಕಂಪನಿಗಳ ಅನುಕೂಲಗಳು ಯಾವುವು ಎಂದು ತಿಳಿಯೋಣ.
ಬಳಕೆದಾರರು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಡೇಟಾ, ಅನಿಯಮಿತ ಕರೆ ಮತ್ತು ಉಚಿತ SMS ನಂತಹ ಪ್ರಯೋಜನಗಳನ್ನು ಹುಡುಕುತ್ತಿದ್ದಾರೆ. ಇಂದು ನಾವು ನಿಮಗೆ Jio, Airtel ಮತ್ತು Vi ನ 200 ರೂಪಾಯಿಗಳ ಒಳಗಿನ ಯೋಜನೆಗಳ ಬಗ್ಗೆ ಹೇಳಲಿದ್ದೇವೆ. ಇಲ್ಲಿದೆ ನೋಡಿ..
ನಿಮಗೆ ಕಡಿಮೆ ವೆಚ್ಚದಲ್ಲಿ ಅನೇಕ ಪ್ರಯೋಜನಗಳ ಸೌಲಭ್ಯವನ್ನು ಪಡೆಯಬಹುದು. ಇಂದು ನಾವು ಈ ಮೂರು ಕಂಪನಿಗಳ ಪ್ರಿಪೇಯ್ಡ್ ಯೋಜನೆಗಳನ್ನು ಚರ್ಚಿಸುತ್ತಿದ್ದೇವೆ, ಇವುಗಳ ವ್ಯಾಲಿಡಿಟಿ 56 ದಿನಗಳು.
ದೇಶದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ (Airtel)ತನ್ನ ಗ್ರಾಹಕರಿಗೆ ಹೊಸ ಆಡ್-ಆನ್ ಪ್ಲಾನ್ ಅನ್ನು ತಂದಿದೆ. ಈ ಯೋಜನೆಯ ನಿಯಮಗಳು ಮತ್ತು ಪ್ರಯೋಜನಗಳೇನು ಎಂಬುದನ್ನು ನೋಡೋಣ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.