New Jio recharge plan: ರಿಲಯನ್ಸ್ ಜಿಯೋ ನಂತರ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಹ ಟ್ಯಾರಿಫ್ ಹೆಚ್ಚಿಸಿಕೊಂಡಿವೆ. ಆದರೆ ಸರ್ಕಾರಿ ಸ್ವಾಮ್ಯದ BSNL ಬೆಲೆ ಹೆಚ್ಚಿಸಿಕೊಳ್ಳದೆ ತನ್ನ ನೆಟ್ವರ್ಕ್ಗೆ ಪೋರ್ಟ್ ಆಗುವ ಗ್ರಾಹಕರಿಗೆ ಹೊಸ ಆಫರ್ ಬಿಡುಗಡೆ ಮಾಡಿತು.
Airtel: ಏರ್ಟೆಲ್ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. 30 ರೂ. ಗಿಂತ ಕಡಿಮೆ ಬೆಲೆಯ ಈ ರಿಚಾರ್ಜ್ ಆಫರ್ ನಲ್ಲಿ ಸಿಗುವ ಪ್ರಯೋಜನ ತಿಳಿದ್ರೆ ನೀವು ಶಾಕ್ ಆಗ್ತೀರಾ...
Reliance Jio Recharge Plan: ಇತ್ತೀಚೆಗಷ್ಟೇ ಟೆಲಿಕಾಂ ಕಂಪನಿಗಳ ಸುಂಕ ಹೆಚ್ಚಾಗಿದೆ. ಇದರಿಂದಾಗಿ ಕೋಟ್ಯಾಂತರ ಗ್ರಾಹಕರ ಜೇಬಿನ ಹೊರೆ ಹೆಚ್ಚಾಗಿದೆ. ಈ ಮಧ್ಯೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಅದ್ಭುತ ಯೋಜನೆಯೊಂದನ್ನು ಪರಿಚಯಿಸಿದೆ.
Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್ಗಳ ಬೆಲೆ ಏರಿಕೆಯಾಗಲಿವೆ.
Jio unlimited data plan: ತಿಂಗಳ ಯೋಜನೆ ₹189ರಲ್ಲಿ ದಿನಕ್ಕೆ 2GBಯಿಂದ ವಾರ್ಷಿಕ ₹3,599ರಲ್ಲಿ ದಿನಕ್ಕೆ 2.5GB ಸಿಗಲಿದೆ. ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ 5G ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.
Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
Recharge Plan: ನಮ್ಮಲ್ಲಿ ಕೆಲವರು ಒಮ್ಮೆಗೆ ಇಡೀ ವರ್ಷಕ್ಕೆ ಮೊಬೈಲ್ ರೀಚಾರ್ಜ್ ಅನ್ನು ಮಾಡಿಸುತ್ತಾರೆ. ಇನ್ನೂ ಕೆಲವರು ಪ್ರತಿ ತಿಂಗಳಿಗೊಮ್ಮೆ ಮೊಬೈಲ್ ರಿಚಾರ್ಜ್ ಮಾಡಿಸುತ್ತಾರೆ. ಆದರೆ, ತಿಂಗಳಿಗೊಮ್ಮೆ ರಿಚಾರ್ಜ್ ಯೋಜನೆಯಲ್ಲಿ ತಿಂಗಳಿಡೀ ಎಂದರೆ 30 ದಿನಗಳ ಮಾನ್ಯತೆ ಲಭ್ಯವಿರುವುದಿಲ್ಲ. ಬದಲಿಗೆ ಕೇವಲ 28ದಿನಗಳವರೆಗೆ ಮಾತ್ರ ವ್ಯಾಲಿಡಿಟಿ ಇರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?
Vodafone-idea New Prepaid Plan: ವೋಡಾಫೋನ್ ಐಡಿಯಾ-ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ನೀವೂ ಕೂಡ ವಿಐ ಗ್ರಾಹಕರಾಗಿದ್ದರೆ, ಯಾವುದೀ 2 ಹೊಸ ಯೋಜನೆಗಳು, ಇದರ ಪ್ರಯೋಜನಗಳೇನು ಎಂದು ತಿಳಿಯೋಣ.
ಏರ್ಟೆಲ್-ಜಿಯೋಗೆ ಟಕ್ಕರ್ ನೀಡಿರುವ ವೊಡಾಫೋನ್ ಐಡಿಯಾ ಕಂಪನಿ ಅಗ್ಗದ ದರದಲ್ಲಿ 30 ದಿನಗಳ ಜಬರ್ದಸ್ತ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ.
Jio Cheapest Prepaid Plans: ರಿಲಯನ್ಸ್ ಜಿಯೋದ ರೂ. 500 ಕ್ಕಿಂತ ಕಡಿಮೆ ಬೆಲೆಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಬರುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ....
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
BSNL Best Prepaid Plans: ಬಿಎಸ್ಎನ್ಎಲ್ ಮೂರು ಪವರ್ಫುಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಯೋಜನೆಯಲ್ಲಿ ಕೇವಲ 5 ರೂ.ಗೆ ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಈ ಯೋಜನೆಗಳ ಬಗ್ಗೆ ತಿಳಿಯೋಣ...
Jio-Airtel-Vi Best Prepaid Plans: ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾಗಳ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳು ವಿಭಿನ್ನ ದೈನಂದಿನ ಡೇಟಾ ಮಿತಿಗಳು ಮತ್ತು ಮಾನ್ಯತೆಯೊಂದಿಗೆ ಬರುತ್ತವೆ. ಯಾವ ಕಂಪನಿಯ ಯೋಜನೆ ಉತ್ತಮವಾಗಿದೆ ಎಂದು ತಿಳಿಯೋಣ.
Airtel-Vi-Jio Prepaid plans: ಟೆಲಿಕಾಂ ಕಂಪನಿಗಳು (Telecom companies) ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಇತ್ತೀಚೆಗೆ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿವೆ. ಇಂದು ನಾವು ಈ ಕಂಪನಿಗಳ 500 ರೂ.ಗಿಂತ ಕಡಿಮೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಈ ಬೆಲೆಯಲ್ಲಿ ವಿವಿಧ ಕಂಪನಿಗಳ ಅನುಕೂಲಗಳು ಯಾವುವು ಎಂದು ತಿಳಿಯೋಣ.
Recharge Plans That Offer Insurance - ಇತ್ತೀಚೆಗಷ್ಟೇ ಏರ್ಟೆಲ್ 2 ಹೊಸ ಪ್ಲಾನ್ ಗಳನ್ನು (Prepaid Plans) ಬಿಡುಗಡೆ ಮಾಡಿದೆ, ಇದರ ಜೊತೆಗೆ ಕಂಪನಿ 4 ಲಕ್ಷ ರೂ. ಹಾಗೂ 2 ಲಕ್ಷ ರೂ.ಗಳ ಲೈಫ್ ಇನ್ಸುರೆನ್ಸ್ ನೀಡುತ್ತಿದೆ. ಹಾಗಾದರೆ ಬನ್ನಿ ಈ ಪ್ಲಾನ್ ಗಳ ಕುರಿತು ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.