Actress Malashri: ಸದ್ಯ ಜೈಲು ಸೇರಿರುವ ದರ್ಶನ್ ಬಗ್ಗೆ ಹಲವು ಸಿನಿರಂಗದ ಗಣ್ಯರು ಮಾತನಾಡಿದ್ದಾರೆ. ಕೆಲವರು ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದರೆ ಇನ್ನು ಕೆಲವರು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾಲಾಶ್ರೀ ಕೂಡ ದರ್ಶನ್ ಬಗ್ಗೆ ಮಾತನಾಡಿದ್ದರು.
ಬಳ್ಳಾರಿ ಜೈಲಿನಲ್ಲಿ ಮೊದಲ ದಿನ ಕಳೆದ ನಟ ದರ್ಶನ್
10X10 ಸೆಲ್ನಲ್ಲಿ ನಟ ದರ್ಶನ್ ಏಕಾಂಗಿಯಾಗಿ ಬಂಧಿ
ಸಾಮಾನ್ಯ ಖೈದಿಯಂತೆ ರಾತ್ರಿ ಜೈಲೂಟ ಸೇವಿಸಿದ ಕಾಟೇರ
2 ಚಪಾತಿ-ಪಲ್ಯ, ಅನ್ನ ಸಾಂಬಾರ್, ಮಜ್ಜಿಗೆ ಸವಿದ ದಾಸ
ನಿನ್ನೆ ಬೆಳಗ್ಗೆ ಹಾಗೂ ಮದ್ಯಾಹ್ನ ಊಟ ನಿರಾಕರಿಸಿದ್ದ ದರ್ಶನ್
ಯಾವುದೇ ಸಮಸ್ಯೆ ಇಲ್ಲ ದರ್ಶನ್ ಆರೋಗ್ಯವಾಗಿದ್ದಾರೆ
ವದಂತಿಗಳಿಗೆ ಕಿವಿ ಕೊಡದಂತೆ ಮನವಿ ಮಾಡಿದ ಬಳ್ಳಾರಿ SP
ದರ್ಶನ್ ಕಡಗ, ದಾರ ಮತ್ತು ಸರಗಳನ್ನ ಬಿಚ್ಚಿಸಲಾಗಿದೆ
ಜೈಲ್ ಭೇಟಿ ಬಳಿಕ ಬಳ್ಳಾರಿ ಎಸ್ಪಿ ಶೋಭಾ ರಾಣಿ ಹೇಳಿಕೆ
ಸಾರಥಿ ಸೇನೆ ಛಿದ್ರ.. ವಿವಿಧ ಜೈಲಿಗೆ ರೌʻಡಿʼ ಗ್ಯಾಂಗ್ ಶಿಫ್ಟ್
ಖ್ಯಾತಿ ಕುಖ್ಯಾತಿ ಪಡೆದ ಬಳ್ಳಾರಿ ಜೈಲು ಪಾಲಾದ ʻಪೊರ್ಕಿʼ
ಪರಪ್ಪನ ಅಗ್ರಹಾರ ಜೈಲಿನಿಂದ ʻಡಿ ಗ್ಯಾಂಗ್ʼ ಎತ್ತಂಗಡಿ
10 ಜನ ಕೊಲೆ ಆರೋಪಿಗಳು.. 9 ಕಾರಾಗೃಹಗಳಿಗೆ ಶಿಫ್ಟ್
Nagaraj Kudapali viral video : ಖ್ಯಾತ ವಕೀಲ ನಾಗರಾಜ್ ಕುಡುಪಲಿ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಲಾಯರ್ ದರ್ಶನ್ ಕೇಸ್ ಸಂಬಂಧ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
Actor Chikkanna : ನಮ್ಮನ್ನ ಇಂಡಸ್ಟ್ರಿಯಲ್ಲಿ ಕೈ ಹಿಡಿದು ಬೆಳೆಸುತ್ತಿರುವುದು ನಟ ದರ್ಶನ್. ಅವರೇ ನಮ್ಮ ಗಾಡ್ ಫಾದರ್.. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ನಟ ಚಿಕ್ಕಣ್ಣ ತನಿಖಾಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಪರಪ್ಪನ ಅಗ್ರಹಾರ TO ಬಳ್ಳಾರಿ ಜೈಲಿಗೆ ಶಿಫ್ಟ್
ತುಮಕೂರಿನ ಕ್ಯಾತಸಂದ್ರ ಟೋಲ್ ಮೂಲಕ ದರ್ಶನ್ ಶಿಫ್ಟ್
ಜಾಸ್ ಟೋಲ್ ಮೂಲಕ ತೆರಳಿದ ದರ್ಶನ್ ಇರುವ ವಾಹನ
ಬೆಂಗಳೂರು ಪೊಲೀಸರ ಬೆಂಗಾವಲಿನಲ್ಲಿ ದರ್ಶನ್ ಶಿಫ್ಟ್
ತುಮಕೂರು ರಾ. ಹೆದ್ದಾರಿಯಲ್ಲಿ ಕರೆದೊಯ್ದ ಪೊಲೀಸರು
ದರ್ಶನ್ ನೋಡಲು ಕ್ಯಾತಸಂದ್ರ ಮಾರ್ಗದಲ್ಲಿ ಡಿ.ಬಾಸ್ ಅಭಿಮಾನಿಗಳು
Darshan Renukaswamy murder case : ರೇಣುಕಾಸ್ವಾಮಿ ಹತ್ಯ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಅಂಡ್ ಟೀಮ್ ಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿತ್ತು.. ಇಂದು ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಬಳ್ಳಾರಿ ಜೈಲ್ ಎಂದೇ ರಾಜ್ಯ, ದೇಶದಲ್ಲಿ ಫೇಮಸ್
- ಖೈದಿಗಳ ಸುರಕ್ಷತೆ ದೃಷ್ಟಿಯಿಂದ ಈಗಲೂ ಮುಂಚೂಣಿ
- ಭದ್ರತೆ, ಖೈದಿಗಳ ಸುರಕ್ಷತೆ ದೃಷ್ಟಿಯಿಂದ ಮಹತ್ವ
- 1884ರಲ್ಲಿ ಬ್ರಿಟೀಷ್ ಆಡಳಿತಾವಧಿಯಲ್ಲಿ ನಿರ್ಮಾಣ
Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರು.. ಇವರೆಲ್ಲರೂ ಆಗಿನ ಕಾಲದವರಾದರೇ ಸದ್ಯ ಈ ಸಿನಿರಂಗವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ನಟರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ..
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ಮೊನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು. ನಿನ್ನೆ ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕೊಲೆ ಆರೋಪಿ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೈಲಿನ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡುವಂತೆ ಆದೇಶಿಸಿದ್ರು. ಅತ್ತ ಸರ್ಕಾರದ ವೈಫಲ್ಯದಿಂದಲೇ ಕೈದಿಗೆ ಪಂಚತಾರ ವ್ಯವಸ್ಥೆ ನೀಡಲಾಗ್ತಿದೆ ಅಂತ ಬಿಜೆಪಿ-ಜೆಡಿಎಸ್ ನಾಯಕರು ಕಿಡಿಕಾರಿದ್ರು. ಈ ಕುರಿತು ಒಂದು ವರದಿ...
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್
ಇಂದು ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ
57ನೇ ಸೆಷನ್ಸ್ ಕೋರ್ಟ್ನಲ್ಲಿ ಪವಿತ್ರಾ ಅರ್ಜಿ ವಿಚಾರಣೆ
ಈಗಾಗಲೇ ಜಾಮೀನು ಅರ್ಜಿಗೆ SPPಯಿಂದ ಆಕ್ಷೇಪ
ಪವಿತ್ರಾ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ
ಪೊಲೀಸರ ಪರವಾಗಿ SPP ಪ್ರಸನ್ನಕುಮಾರ್ ವಾದ
ನ್ಯಾ. ಜೈಶಂಕರ್ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ
Hindalaga Jail: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಆಂಡ್ ಗ್ಯಾಂಗ್ ಅನ್ನು ರಾಜ್ಯದ ಬೇರೆ ಜಿಲ್ಲೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.