ಭಾರತ ನೆಲದಲ್ಲಿ ನಡೆದ 2011ರ ವಿಶ್ವಕಪ್ ಯಾರು ಮರೆಯೋಕೆ ಸಾಧ್ಯ ಹೇಳಿ.. ಧೋನಿ ಹೊಡೆದ ಆ ಕೊನೆಯ ಸಿಕ್ಸ.. ಗೌತಮ್ ಗಂಭೀರ ಸೂಪರ್ ಬ್ಯಾಟಿಂಗ್... ಯುವರಾಜ್ ಸಿಂಗ್ ಕೆಚ್ಚೆದೆಯ ಆಲ್ರೌಂಡರ್ ಆಟ... ಸಚಿನ್ಗೆ ಸಿಕ್ಕ ಗೌರವ.. ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಈಗ ಅದೇ ಕ್ಷಣವನ್ನು ಮತ್ತೆ ನಿರ್ಮಿಸಲು ಟೀಂ ಇಂಡಿಯಾ ಪಣತೊಟ್ಟಿದ್ದು ಸತತ 6 ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ, ಅದರಲ್ಲೂ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿ ದಸರಾ ಸಂಭ್ರಮ ಹೆಚ್ಚುಮಾಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಕ್ಕೂ ನೀರು ಕುಡಿಸಿ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾಜನಂತೆ ಮೆರೆಯುತ್ತಿದೆ.
Team India Records: ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ಹೆಸರಿನಲ್ಲಿ ಇದುವರೆಗೂ ಯಾವುದೇ ತಂಡಕ್ಕೆ ಸಾಧ್ಯವಾಗದ ದಾಖಲೆಯನ್ನು ಸೇರಿಸಿಕೊಂಡಿದೆ.
ಕರೋನವೈರಸ್-ಬಲವಂತದ ವಿರಾಮವು ಆಸ್ಟ್ರೇಲಿಯಾದ ಸೀಮಿತ ಓವರ್ಗಳ ನಾಯಕ ಆರನ್ ಫಿಂಚ್ಗೆ ತಮ್ಮ ವೃತ್ತಿಜೀವನವನ್ನು ಮರು ಮೌಲ್ಯಮಾಪನ ಮಾಡಲು ಸಹಾಯ ಮಾಡಿದೆ, ಏಕೆಂದರೆ ಅವರು ಭಾರತದಲ್ಲಿ 2023 ಏಕದಿನ ವಿಶ್ವಕಪ್ ವರೆಗೆ ತಮ್ಮ ವೃತ್ತಿಜೀವನವನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.