Lucky Zodiac Signs Girls for Husband: ವೈದಿಕ ಜ್ಯೋತಿಷ್ಯದಲ್ಲಿ, ಐದು ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು. ಇವರನ್ನು ಮದುವೆಯಾಗುವ ಪುರುಷರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
ಮೃಗಾಲಯ ವೀಕ್ಷಣೆಗೆಂದು ಬಂದಿದ್ದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಹಾರಿದ್ದಲ್ಲದೆ, ಸಿಂಹದ ಮುಂದೆ ಕುಳಿತಿದ್ದ. ಕೂಡಲೇ ಅಲ್ಲಿದ್ದವರು ಆತನ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆತನನನ್ನು ರಕ್ಷಿಸಿದ್ದಾರೆ.
ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದಿಂದ ಬಚಾವ್ ಆಗಲು ನೀರಿಗೆ ಜಿಗಿದ ಎಮ್ಮೆ ಅಲ್ಲಿ ಮೊಸಳೆ ಕೈಗೆ ಸಿಕ್ಕಿಕೊಳ್ಳುತ್ತದೆ. ಈ ವೇಳೆ ಮೊಸಳೆಯಿಂದ ಹೇಗೋ ಬಚಾವ್ ಆದ ಎಮ್ಮೆಯನ್ನು ಮತ್ತೆ ಸಿಂಹಗಳು ಸುತ್ತುವರಿಯುತ್ತವೆ. ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.