Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Rajinikanth: ನಟ ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು ಎಂದು ಎಷ್ಟೋ ಕಲಾವಿದರು ಕಾಯುತ್ತಿದ್ದಾರೆ.. ಆದರೆ ನಟಿಯೊಬ್ಬರು 100 ಕೋಟಿ ಕೊಟ್ಟರು ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡಲ್ಲ ಎಂದಿದ್ದರಂತೆ.. ಹಾಗಾದ್ರೆ ಯಾರು ಚೆಲುವೆ?
South Actress: ಈಗ ಹೀರೋಯಿನ್ಗಳು ಕೋಟಿ ಕೋಟಿ ಡಿಮ್ಯಾಂಡ್ ಮಾಡ್ತಾರೆ ಆದರೆ ಒಂದಾನೊಂದು ಕಾಲದಲ್ಲಿ ನಾಯಕಿಯರ ಸಂಭಾವನೆ ತುಂಬಾ ಕಡಿಮೆ ಇತ್ತು. ಆದರೆಚಿತ್ರದಲ್ಲಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಹಾಗಾದ್ರೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಭಾರತದ ಮೊದಲ ನಟಿ ಯಾರು ಗೊತ್ತಾ..?
ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ವಿಶೇಷ ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಪ್ರಕಟಿಸಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಈಗ ತಮ್ಮ ಎರಡನೇ ಮದುವೆಗೆ ಸಿದ್ದತೆ ನಡೆಸಿದ್ದಾರೆ. ಈಗ ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮದುವೆ ಫೆಬ್ರವರಿ 11, 2019 ರಂದು ನಟ-ಉದ್ಯಮಿ ವಿಷಗನ್ ವನಂಗಮುಡಿಯೊಂದಿಗೆ ಚೆನ್ನೈನಲ್ಲಿ ನಡೆಯಲಿದೆ. ಈಗ ಟ್ವಿಟ್ಟರ್ ನಲ್ಲಿ ಮದುವೆಗೆ ಒಂದು ವಾರವಷ್ಟೇ ಬಾಕಿ ಎಂದು ಅವರು ಬರೆದುಕೊಂಡಿದ್ದಾರೆ
ರಜನಿಕಾಂತ್ ಚಿತ್ರಗಳೆಂದರೆ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಸೃಷ್ಟಿಸುವಂತಹ ಸಿನಿಮಾಗಳು.ಈಗ ರೋಬೋಟ್ ಚಿತ್ರದ ಮುಂದುವರೆದ ಭಾಗವೆಂದು ಹೇಳಲಾದ 2.0 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ಸೂಪರ್ ಸ್ಟಾರ್ ರಜನಿಕಾಂತ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಡೈಲಾಗ್ ಡೆಲಿವರಿಯಿಂದಲೇ ಗಮನ ಸೆಳೆದಿರುವ ರಜನಿಗೆ 68ನೇ ಇಂದು ಹುಟ್ಟುಹಬ್ಬದ ಸಂಭ್ರಮ.ಈ ಸಂದರ್ಭದಲ್ಲಿ ನೀವು ಅವರ ಬಗ್ಗೆ ತಿಳಿಯಬೇಕಾಗಿರುವ ಅಪರೂಪದ ಸಂಗತಿಗಳು ಇಲ್ಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.