ದಸರಾ ಹಬ್ಬದ ವಾರ್ಷಿಕ ಭಾಷಣ ಮಾಡಿದ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾರತದ ವಿರೋಧಿ ಕೆಲಸ ಮಾಡುವವರ ವಿರುದ್ಧ ಎಚ್ಚರದಿಂದರಬೇಕು ಅಂತವರನ್ನು ಎದುರಿಸಲು ಎಲ್ಲಾ ಹಂತದಲ್ಲೂ ಸಿದ್ದವಾಗಿರಬೇಕು ಎಂದು ಹೇಳಿದರು.
ಬಿಜೆಪಿ-ಆರ್ಎಸ್ಎಸ್ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ವಿರೋಧಿಸುತ್ತವೆ. ಯಾವುದೇ ಕಾರಣಕ್ಕೂ ದಲಿತರ ಪ್ರಗತಿಯನ್ನು ಬಯಸುವುದಿಲ್ಲ. ಮೀಸಲಾತಿಯನ್ನು ಕೊನೆಗೊಳಿಸಲು ಅವರು ಯೋಜಿತ ಪಿತೂರಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಎಲ್ ಪುನಿಯಾ ಹೇಳಿದ್ದಾರೆ.
ಆರೆಸೆಸ್ಸ್ ಎಂದಿಗೂ ಕೂಡ ತನ್ನ ಸಿದ್ಧಾಂತವನ್ನುಯಾರ ಮೇಲೆಯೂ ಹೇರುವುದಿಲ್ಲ ಮತ್ತು ಅದು ಮಾಡುತ್ತಿರುವ ಕೆಲಸವನ್ನು ಹೊಲಿಸಲಸಾದ್ಯ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರದಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೂರು ದಿನಗಳಲ್ಲಿ ಸೈನ್ಯವನ್ನು ರಚಿಸುವ ಸಾಮರ್ಥ್ಯವನ್ನು ಆರೆಸೆಸ್ ಹೊಂದಿದೆ ಎಂಬ ಹೇಳಿಕೆಗೆ ರಾಹುಲ್ಖಾ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ವಿಶೇಷತೆ ಭಾರತದ ಜನರಲ್ಲಿ ಜನರನ್ನು ಸಂಪರ್ಕಿಸುತ್ತದೆ ಎಂದು ಭಾಗವತ್ ಹೇಳಿದರು. ಆದ್ದರಿಂದ, ಅಫ್ಘಾನಿಸ್ತಾನದಿಂದ ಮ್ಯಾನ್ಮಾರ್ ವರೆಗೆ ವಾಸಿಸುವ ಎಲ್ಲರಿಗೂ ಡಿಎನ್ಎ ಮಾತ್ರ ಒಂದೇ ಎಂದು ಭಾಗವತ್ ಹೇಳಿದ್ದಾರೆ.
ಈ ಹಿಂದೆ, ಗುಜರಾತ್ ಚುನಾವಣಾ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ "ಜಾತಿ ರಾಜಕೀಯ" ಮಾಡುತ್ತಿವೆ ಮತ್ತು ಮುಸ್ಲಿಮರನ್ನು "ಕಡೆಗಣಿಸಲಾಗಿದೆ" ಎಂದು ಅಖಿಲ ಭಾರತ ಮಜ್ಲಿಸ್ ಎ ಇಥೆಹಾದುಲ್ ಮುಸಲ್ಮಿನ್ (ಎಐಐಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.