ಕಚೇರಿಯ ಟೆರೇಸ್ ನಲ್ಲಿ ಆಹಾರ ವಿತರಣಾ ಬ್ಯಾಗುಗಳನ್ನು ಸಂಗ್ರಹಿಸಿದ್ದರಿಂದ ಬ್ಯಾಗುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಇದರಿಂದಾಗಿ ಡೆಂಗ್ಯೂ ಹರಡುವ ಭೀತಿಯಿದೆ ಎಂದಿರುವ ಕಾರ್ಪೋರೇಷನ್, ಜೊಮಾಟೊಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.
Nainital High Court: ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಹಲ್ದ್ವಾನಿ ಮಹಾನಗರ ಪಾಲಿಕೆಯಿಂದ ಉತ್ತರ ಕೋರಿದೆ. ಈವರೆಗೂ ರಾಜ್ಯದಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ 4816 ತಲುಪಿದೆ. ಈ ಪ್ರಕರಣ ಕುರಿತಂತೆ ಮುಂದಿನ ವಿಚಾರಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ.
"ಇದು ಮಕ್ಕಳು ಮತ್ತು ಹದಿಹರೆಯದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ" ಎಂದು OCHA ಹೇಳಿದೆ. ಮಧ್ಯ ಅಮೆರಿಕಾದಲ್ಲಿ ಡೆಂಗ್ಯೂ ನಿವಾರಣೆಗಾಗಿ, ವಿಶ್ವಸಂಸ್ಥೆ ಮತ್ತು ಮಾನವ ಸಂಘಟನೆಗಳು ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳಿಗಾಗಿ ಸರ್ಕಾರಕ್ಕೆ ಸಹಾಯ ಮಾಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.