Abhishek Bachchan-Karishma Kapoor: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಾಗಿಲ್ಲ... ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ..
Actress Karishma Kapoor: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ವೈಯಕ್ತಿಕ ಜೀವನವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ನಟಿ ಮಾತ್ರ ಹಿರಿತೆರೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಲವೊಂದಿತ್ತು. ಕರಿಷ್ಮಾ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ.
Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು.
Abhishek Bachchan and Karisma Kapoor: ಒಂದು ಕಾಲದಲ್ಲಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ಹೊರಟಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿ.. ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.. ಆದರೆ 4 ತಿಂಗಳ ಬಳಿಕ ಅವರ ಸಂಬಂಧ ಮುರಿದು ಬಿತ್ತು..
abhishek bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಪ್ರಸ್ತುತ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇವರಿಬ್ಬರ ಸಂಬಂಧ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.
Abhishek Bachchan Love Affairs: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 2007 ರಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಐಶ್ವಯಾ ರೈ ಅವರನ್ನು ಮದುವೆಯಾಗುವ ಮೊದಲು ಅಭಿಷೇಕ್ ಬಚ್ಚನ್ ಖ್ಯಾತ ಮಾಡೆಲ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ..
ಸನ್ನಿ ಡಿಯೋಲ್ ಮತ್ತು ನಟಿ ಕರಿಷ್ಮಾ ಕಪೂರ್ ವಿರುದ್ಧ 20 ವರ್ಷಗಳ ನಂತರ ರೈಲ್ವೆ ನ್ಯಾಯಾಲಯವು ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ರೈಲಿನ ತುರ್ತು ಸರಪಳಿ ಎಳೆದಿದ್ದಕ್ಕೆ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿದೆ. ಈಗ ಈ ಆದೇಶವನ್ನು ಕರಿಷ್ಮಾ ಕಪೂರ್ ಮತ್ತು ಸನ್ನಿ ಡಿಯೋಲ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ ಎಂದು ಅವರ ವಕೀಲ ಎ.ಕೆ.ಜೈನ್ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.