2018 ರ ಭಯೋತ್ಪಾದನೆ ಕುರಿತ ವಾರ್ಷಿಕ ವರದಿಯಲ್ಲಿ, 'ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡಿಲ್ಲ' ಎಂದು ಅಮೆರಿಕ ಹೇಳಿದೆ.
ಅಮೆರಿಕ ನೇತೃತ್ವದ ಕಮಾಂಡೋ ದಾಳಿಯಲ್ಲಿ ಅಬೂಬಕರ್ ಅಲ್-ಬಾಗ್ದಾದಿ ಸಾವಿನ ನಂತರ ಐಸಿಸ್ ಹೊಸ ನಾಯಕ ಯಾರೆಂದು ಅಮೆರಿಕಕ್ಕೆ ತಿಳಿದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನದ ಭದ್ರತಾ ನೆರವನ್ನು ನಿಲ್ಲಿಸಿದ ಅಮೇರಿಕ, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯ ಮೇಲೆ ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ಪಟ್ಟಿಯಲ್ಲಿ ಇರಿಸಿದೆ.
"ಈ ಬಾರಿಯ ಚಂದ್ರನ ಮೇಲೆ ಕೇವಲ ನಮ್ಮ ಧ್ವಜವನ್ನಷ್ಟೇ ನೆಡುವುದಿಲ್ಲ ಬದಲಾಗಿ ನಮ್ಮ ಹೆಜ್ಜೆಗುರುತುಗಳನ್ನು ಸಹಿತ ಮೂಡಿಸುತ್ತೇವೆ. ನಾವು ಮಂಗಳಗ್ರಹಕ್ಕಾಗಿ ಹಾಕುತ್ತಿರುವ ತಳಹದಿ ಮುಂದೆ ಅದು ಇನ್ನು ಬೇರೆ ಗ್ರಹಗಳನ್ನು ಕೂಡ ತಿಳಿಯುವುದಕ್ಕೆ ನಾಂದಿ ಹಾಡುತ್ತದೆ." ಎಂದು ಟ್ರಂಪ್ ತಿಳಿಸಿದರು
ಅಮೆರಿಕದ ಮಾಜಿ ಸೆನೆಟರ್ ಪಾಕಿಸ್ತಾನ ಮತ್ತು ಉತ್ತರ ಕೊರಿಯಾವನ್ನು ದುಷ್ಟ ರಾಷ್ಟ್ರವೆಂದು ಎಚ್ಚರಿಸಿದೆ. ಉತ್ತರ ಕೊರಿಯಾಕ್ಕಿಂತ ಪಾಕಿಸ್ತಾನ ಹೆಚ್ಚು ಅಪಾಯಕಾರಿಯಾಗಿದೆ, ಏಕೆಂದರೆ ಅದರ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕೇಂದ್ರೀಕೃತ ನಿಯಂತ್ರಣವಿಲ್ಲ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.