ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀಡುವ 2017 ರ ವರ್ಷದ ಏಕದಿನ ಕ್ರಿಕೆಟಿಗ ಹಾಗೂ ಗ್ಯಾರಿ ಸೋಬೆರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
A video message from @imVkohli, ICC ODI Cricketer of the Year and recipient of the Sir Garfield Sobers Trophy for Cricketer of the Year! #ICCAwards pic.twitter.com/ZsXmDZXta9
— ICC (@ICC) January 18, 2018
ICC ODI Cricketer of the Year
🏆🇮🇳 Virat Kohli@imVkohli scored six tons in the format last year, averaging an astonishing 76.84.His ODI career average now stands at 55.74, the highest ever by a batsman from a Full Member nation!
More ➡️ https://t.co/vVhi4ta9SR#ICCAwards pic.twitter.com/5QXA7vVumr
— ICC (@ICC) January 18, 2018
ಕೊಹ್ಲಿ ತಮ್ಮ ಅರ್ಹತಾ ಹಂತ ಸೆಪ್ಟಂಬರ್ 21, 2016 ರಿಂದ 2017ರವರವರೆಗೆ ಸರಾಸರಿ 77.80 ರಂತೆ ಟೆಸ್ಟ್ ನಲ್ಲಿ 2,203 ರನ್ ಗಳಿಸಿದರೆ, ಏಕದಿನ ಪಂದ್ಯದಲ್ಲಿ ಸರಾಸರಿ 82.63 ರಂತೆ 1,818 ರನ್ ಗಳಿಸಿದ್ದಾರೆ.ಇದಕ್ಕೆ ಪ್ರತಿಕ್ರಯಿಸಿರುವ ಕೊಹ್ಲಿ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ, ಏಕದಿನ ಕ್ರಿಕೆಟಿಗ ಮತ್ತು ಗ್ಯಾರಿ ಸೋಬರ್ಸ್ ಪ್ರಶಸ್ತಿ ಗಳು ನಿಜಕ್ಕೂ ನನಗೆ ಸಂತಸ ತಂದಿದೆ ಎಂದರು.