Tokyo Paralympics: ಸುಮಿತ್ ಆಂಟಿಲ್ ಗೆ ಜಾವಲಿನ್ ನಲ್ಲಿ ಚಿನ್ನದ ಪದಕ

ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಎಫ್ 64 ತರಗತಿಯ ಫೈನಲ್ ಗೆದ್ದ ನಂತರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅವರು ಜಾವೆಲಿನ್ ನಲ್ಲಿ 68.85 ಮೀ ಎಸೆದು ಹೊಸ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.

Last Updated : Aug 30, 2021, 06:00 PM IST
  • ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಎಫ್ 64 ತರಗತಿಯ ಫೈನಲ್ ಗೆದ್ದ ನಂತರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
  • ಅವರು ಜಾವೆಲಿನ್ ನಲ್ಲಿ 68.85 ಮೀ ಎಸೆದು ಹೊಸ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.
Tokyo Paralympics: ಸುಮಿತ್ ಆಂಟಿಲ್ ಗೆ ಜಾವಲಿನ್ ನಲ್ಲಿ ಚಿನ್ನದ ಪದಕ  title=

ನವದೆಹಲಿ: ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಎಫ್ 64 ತರಗತಿಯ ಫೈನಲ್ ಗೆದ್ದ ನಂತರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕವನ್ನು ಪಡೆದಿದ್ದಾರೆ.ಅವರು ಜಾವೆಲಿನ್ ನಲ್ಲಿ 68.85 ಮೀ ಎಸೆದು ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ-Viral Video: ಕೆ.ಎಲ್.ರಾಹುಲ್‌ ಔಟ್; ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಜಾನಿ ಬೈರ್‌ಸ್ಟೋ

ತಮ್ಮ ಪ್ರಯತ್ನದಲ್ಲಿ 66.95 ಮೀಟರ್ ಎಸೆತದೊಂದಿಗೆ ವಿಶ್ವ ದಾಖಲೆಯನ್ನು ಮುರಿದ ಸುಮಿತ್, ತನ್ನ ಎರಡನೇ ಪ್ರಯತ್ನದಲ್ಲಿ 68.08 ಮತ್ತು ನಂತರ ಐದನೇ ಪ್ರಯತ್ನದಲ್ಲಿ 68.85 ಕ್ಕೆ ತಲುಪಿದರು.ಏತನ್ಮಧ್ಯೆ,ಆಸ್ಟ್ರೇಲಿಯಾದ ಮೈಕಲ್ ಬುರಿಯನ್ ಮತ್ತು ಶ್ರೀಲಂಕಾದ ದುಲಾನ್ ಕೊಡಿತುವಾಕ್ಕು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಇದಕ್ಕೂ ಮೊದಲು ಪ್ಯಾರಾಲಿಂಪಿಕ್ಸ್ (Tokyo Paralympics) ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾ ಅಥ್ಲೀಟ್ ಎನಿಸಿಕೊಂಡ ಅವನಿ ಲೆಜಾರಾ, ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಒಟ್ಟು 249.6 ಸ್ಕೋರ್ ಗಳಿಸಿ ವಿಶ್ವದಾಖಲೆಯನ್ನು ಸರಿಗಟ್ಟಿದರು.

ಇದನ್ನೂ ಓದಿ-Anand Mahindra Tweet: ಬಾಲಕನೋರ್ವನ ಕಳರಿಪಯಟ್ಟು ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹಿಂದ್ರಾ

ಸುಮಿತ್ ಆಂಟಿಲ್ ಪುರುಷರ ಜಾವೆಲಿನ್ ಎಫ್ 64 ತರಗತಿಯ ಫೈನಲ್ ಗೆದ್ದ ನಂತರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಎರಡನೇ ಚಿನ್ನವನ್ನು ಗಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News