ನವದೆಹಲಿ: ಭಾರತ ತಂಡವು ಸೂಪರ್ ಸ್ಪೋರ್ಟ್ಸ್ ಪಾರ್ಕ್ ಅಂಗಳದಲ್ಲಿ ಬುಧವಾರದಂದು ನಡೆದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಸೋಲನ್ನನುಭವಿಸಿದೆ.
Innings Break! #TeamIndia 188/4 in 20 overs (Manish 79*, MSD 52*)
Updates - https://t.co/ZIYwc0O2Bf #SAvIND pic.twitter.com/T5IwtGtboP
— BCCI (@BCCI) 21 February 2018
ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 20 ಓವರ್‌ಗಳಲ್ಲಿ 188ರನ್ ಗಳಿಗೆ ಕಟ್ಟಿಹಾಕಿತು.
ಭಾರತದ ಪರ ಮನೀಷ್ ಪಾಂಡೆ (79) ಮಹೇಂದ್ರ ಸಿಂಗ್ ದೋನಿ ( 52 ) ಗಳ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿದರೂ, ಸಹಿತ ದಕ್ಷಿಣ ಆಫ್ರಿಕಾದ ಪರ ಜೆಪಿ ಡುಮ್ನಿ 64 ಮತ್ತು ಹೆನ್ರಿಚ್ 69 ರನ್ ಗಳ ನೆರವಿನಿಂದ 18.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಸುಲಭ ಗೆಲವು ದಾಖಲಿಸಿತು.