ಕ್ರಿಸ್ ಗೇಲ್ ಆರ್ಭಟಕ್ಕೆ ತತ್ತರಿಸಿದ ಹೈದರಾಬಾದ್

    

Last Updated : Apr 20, 2018, 01:08 PM IST
ಕ್ರಿಸ್ ಗೇಲ್ ಆರ್ಭಟಕ್ಕೆ ತತ್ತರಿಸಿದ ಹೈದರಾಬಾದ್ title=

ಮೊಹಾಲಿ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡವು ಕ್ರಿಸ್ ಗೇಲ್ ಅವರ ಭರ್ಜರಿ ಅಜೇಯ ಶತಕ(104)ದ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಕ್ರಿಸ್ ಗೆಲ್ ಅವರು ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ ಶತಕವನ್ನು ಪೂರೈಸಿದರು.

ಈ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ ತಂಡವು 20 ಓವರ್ ಗಳಲ್ಲಿ  ನಾಲ್ಕು ವಿಕೆಟ್ 178 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಹೈದರಾಬಾದ್ ಪರ ಕೆನ್ ವಿಲಿಯಮ್ಸನ್ (54) ಹಾಗೂ ಮನೀಶ್ ಪಾಂಡೆ(57) ಯವರ ಹೋರಾಟದಿಂದಲೂ ಸಹಿತ ಗೆಲುವನ್ನು ಪಡೆಯಲು ಸಾಧ್ಯವಾಗಲಿಲ್ಲ. 

Trending News