Garuda Purana: ಮೋಕ್ಷ ಪಡೆಯಬೇಕೆಂದರೆ ಸಾವಿನ ಸಂದರ್ಭದಲ್ಲಿ ಈ ಕೆಲಸ ಮಾಡಬೇಕು

Garuda Purana: ಮೃತದೇಹದ ಅಂತ್ಯ ಸಂಸ್ಕಾರ ಮಾಡಿದ ಮೇಲೆಯೂ ಅದರ ಆತ್ಮಕ್ಕೆ ಮೋಕ್ಷ ಸಿಗುವಂತೆ ಮಾಡುವುದು ಮಕ್ಕಳ ಕರ್ತವ್ಯ. ಇದಕ್ಕಾಗಿ ಭಕ್ತಿಯಿಂದ ಶ್ರಾದ್ಧ ಕಾರ್ಯಗಳನ್ನು ಮಾಡಬೇಕು. ಹೀಗಾಗಿ ಸಾವಿನ ಮನೆಯಲ್ಲಿ ಗರುಡ ಪುರಾಣ ಓದುವುದು ಅತ್ಯಂತ ಮಹತ್ವವೆಂದು ಹೇಳಲಾಗಿದೆ.

Written by - Puttaraj K Alur | Last Updated : Aug 19, 2024, 10:12 PM IST
  • ಅಂತ್ಯ ಸಂಸ್ಕಾರ ಮತ್ತು ಶ್ರಾದ್ಧದ ವೇಳೆ ಗರುಡ ಪುರಾಣ ಓದುವುದು ಅತ್ಯಂತ ಶ್ರೇಯಸ್ಕರ
  • ಗರುಡ ಪುರಾಣವನ್ನು ಓದುವುದು ಅಥವಾ ಕೇಳುವುದರಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ
  • ಈ ಸಂದರ್ಭದಲ್ಲಿ ಆತ್ಮವು ಭ್ರಮೆಯಿಂದ ಮುಕ್ತವಾಗಿ ಭಗವಂತನೆಡೆಗೆ ಹೋಗುತ್ತದೆಂದು ನಂಬಲಾಗಿದೆ
Garuda Purana: ಮೋಕ್ಷ ಪಡೆಯಬೇಕೆಂದರೆ ಸಾವಿನ ಸಂದರ್ಭದಲ್ಲಿ ಈ ಕೆಲಸ ಮಾಡಬೇಕು title=
ಗರುಡ ಪುರಾಣ

Garuda Purana: ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದಾಗ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮತ್ತು ಶ್ರಾದ್ಧದ ಸಂದರ್ಭದಲ್ಲಿ ಗರುಡ ಪುರಾಣ ಓದುವುದು ಮತ್ತು ಕೇಳುವುದು ಅತ್ಯಂತ ಶ್ರೇಯಸ್ಕರವೆಂದು ನಂಬಲಾಗಿದೆ. 

ಮೃತದೇಹದ ಅಂತ್ಯ ಸಂಸ್ಕಾರ ಮಾಡಿದ ಮೇಲೆಯೂ ಅದರ ಆತ್ಮಕ್ಕೆ ಮೋಕ್ಷ ಸಿಗುವಂತೆ ಮಾಡುವುದು ಮಕ್ಕಳ ಕರ್ತವ್ಯ. ಇದಕ್ಕಾಗಿ ಭಕ್ತಿಯಿಂದ ಶ್ರಾದ್ಧ ಕಾರ್ಯಗಳನ್ನು ಮಾಡಬೇಕು. ಹೀಗಾಗಿ ಸಾವಿನ ಮನೆಯಲ್ಲಿ ಗರುಡ ಪುರಾಣ ಓದುವುದು ಅತ್ಯಂತ ಮಹತ್ವವೆಂದು ಹೇಳಲಾಗಿದೆ.

ಇದನ್ನೂ ಓದಿ: ಕಪ್ಪು ದಾರ ಕಟ್ಟುವುದು ಈ 4 ರಾಶಿಯವರಿಗೆ ಅಶುಭ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ !

ಗರುಡ ಪುರಾಣವನ್ನು ಓದುವುದು ಅಥವಾ ಕೇಳುವುದರಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಆತ್ಮವು ಮುಕ್ತಿಯ ಹಾದಿಯಲ್ಲಿ ಹೇಗೆ ನಡೆಯಬೇಕು ಅಂತಾ ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಆತ್ಮವು ಭ್ರಮೆಯಿಂದ ಮುಕ್ತವಾಗಿ ಭಗವಂತನೆಡೆಗೆ ಹೋಗುತ್ತದೆ ಎಂದು ನಂಬಲಾಗಿದೆ.

ಈ ಸಂದರ್ಭದಲ್ಲಿ ಗರುಡ ಪುರಾಣವನ್ನು ಓದುವುದರಿಂದ ಆತ್ಮವು ಪ್ರೇತವಾಗಿ ಅಲೆದಾಡದೇ ಮುಕ್ತಿಯ ಕಡೆಗೆ ಚಲಿಸುತ್ತದಂತೆ. ಗರುಡ ಪುರಾಣದಲ್ಲಿ ಸಾವಿನ ನಂತರ ಮನುಷ್ಯನ ದೇಹ ಏನಾಗುತ್ತದೆ? ಮೋಕ್ಷದ ದಾರಿ ಯಾವುದು ಎಂಬುದನ್ನು ವಿವರವಾಗಿ ಹೇಳಲಾಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಸಹ ಗರುಡ ಪುರಾಣ ಓದಬೇಕು.

ಇದನ್ನೂ ಓದಿ: Astro Tips: ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ದಾನ ಮಾಡಬಾರದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News