ಈ ರಾಶಿಯವರು ಪಟ್ಟ ಪಾಡುಗಳೆಲ್ಲಾ ಕೊನೆ ! ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆ

ರಾಹುವಿನ ಈ ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ.

ಬೆಂಗಳೂರು : ರಾಹು ಗ್ರಹವನ್ನು ಕ್ರೂರ ಗ್ರಹವೆಂದು  ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ರಾಹು ದುರ್ಬಲ ಸ್ಥಾನದಲ್ಲಿದ್ದಾರೋ ಅವರು ಯಾವಾಗಲೂ ನಷ್ಟವನ್ನೇ ಅನುಭವಿಸುತ್ತಾರೆ.  ಉದ್ಯೋಗ-ವ್ಯವಹಾರದಲ್ಲೂ ನಷ್ಟವನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ಯಾರ ಜಾತಕದಲ್ಲಿ ರಾಹು ಸ್ಥಾನ ಉತ್ತಮ ಸ್ಥಿತಿಯಲ್ಲಿರುತ್ತಾನೆಯೋ ಅವರು ತಮ್ಮ ವೃತ್ತಿಜೀವನದಲ್ಲಿ ಎತ್ತರವನ್ನು ತಲುಪುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ರಾಹು ಗ್ರಹವು ಈಗ 30 ಅಕ್ಟೋಬರ್ 2023 ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ರಾಹುವಿನ ಈ ಸ್ಥಾನ ಬದಲಾವಣೆಯಿಂದ ಮೂರು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪ್ರಗತಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ. ಹಾಗಿದ್ದರೆ ಆ ಅದೃಷ್ಟ ರಾಶಿಗಳು ಯಾವುವು  ನೋಡೋಣ. 

2 /4

ನಿಮ್ಮ ರಾಶಿಯ ಆರನೇ ಭಾಗದಲ್ಲಿ ರಾಹುವಿನ ಸಂಕ್ರಮಣ ನಡೆಯಲಿದೆ. ರಾಹುವಿನ ಈ ಸಂಕ್ರಮಣ ತುಂಬಾ ಪ್ರಯೋಜನಕಾರಿ ಸಾಬೀತಾಗಲಿದೆ.  ಹಠಾತ್ ಆಗಿ ಕೈ ಸೇರುವ ಹಣದಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.  ನಿಮ್ಮ ಎದುರಾಳಿಗಳನ್ನು ಗೆಲ್ಲುವುದು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಬಹುದು. ಉದ್ಯೋಗಿಗಳಿಗೆ ಇನ್‌ಕ್ರಿಮೆಂಟ್ ಜೊತೆಗೆ ಬಡ್ತಿ ಕೂಡಾ ಸಿಗುವುದು.   

3 /4

ರಾಹು ಸಂಚಾರದಿಂದ ಈ ರಾಶಿಯವರ ಅದೃಷ್ಟವೇ ಬದಲಾಗುವುದು. ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ವಿದೇಶಕ್ಕೆ ಹೋಗುವ ಆಲೋಚನೆ ಇದ್ದರೆ ನಿಮ್ಮ ಆಸೆ ಈಗ ಈಡೇರುವುದು. ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ವೆಚ್ಚಗಳು ಸ್ಥಿರವಾಗಿರುತ್ತವೆ. 

4 /4

ರಾಹು ಗ್ರಹದ ಸಂಚಾರದೊಂದಿಗೆ ಹಣದ ಹರಿವು ಕೂಡಾ ಹೆಚ್ಚಾಗುವುದು.  ರಾಹುವಿನ ಸ್ಥಾನ ಬದಲಾವಣೆಯೊಂದಿಗೆ, ಲಾಟರಿ ಅಥವಾ ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)