ಶ್ರಾವಣ ಮಾಸ ಈ ಐದು ರಾಶಿಯವರ ಪಾಲಿಗೆ ವರದಾನವಾಗಿರಲಿದೆ , ಇವರು ಮುಟ್ಟಿದ್ದೆಲ್ಲಾ ಚಿನ್ನ

ಈ ನಿರ್ದಿಷ್ಟ ತಿಂಗಳು ಮತ್ತು ಗ್ರಹಗಳ ಬದಲಾವಣೆ ಎಲ್ಲಾ 12 ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. 

ನವದೆಹಲಿ : ಶ್ರಾವಣ  ,ಮಾಸಕ್ಕೆ ಜ್ಯೋತಿಷ್ಯದಲ್ಲಿಯೂ ಬಹಳ ಮಹತ್ವವಿದೆ. ಇದರ ಹೊರತಾಗಿ, ಈ ತಿಂಗಳಲ್ಲಿ ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಿವೆ. ಈ ನಿರ್ದಿಷ್ಟ ತಿಂಗಳು ಮತ್ತು ಗ್ರಹಗಳ ಬದಲಾವಣೆ ಎಲ್ಲಾ 12 ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರಗಳ ಪ್ರಕಾರ, ಯಾವ ರಾಶಿಯವರಿಗೆ ಈ ಮಾಸ ತುಂಬಾ ಶುಭಾವಾಗಿರುತ್ತದೆ ನೋಡೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಮಿಥುನ ರಾಶಿಯ ಜನರಿಗೆ ಈ ತಿಂಗಳು ತುಂಬಾ ಶುಭಾವಾಗಿರುತ್ತದೆ. ಅವರು ಹೊಸ ಕೆಲಸಗಳು ಮತ್ತು ಹಳೆಯ ಸ್ಥಗಿತಗೊಂಡ ಕೆಲಸ ಎರಡರಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ. ಕೆಲವು ಒಳ್ಳೆಯ ಸುದ್ದಿಗಳು ಕೂಡಾ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

2 /5

 ಕರ್ಕಾಟಕ ರಾಶಿಯ ಜನರ ವೃತ್ತಿಜೀವನಕ್ಕೆ ಈ ಸಮಯ ಬಹಳ ಮುಖ್ಯವಾಗಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಎಲ್ಲ ಸಾಧ್ಯತೆಗಳಿವೆ. ಆರ್ಥಿಕ ಲಾಭಗಳಾಗಬಹುದು.    

3 /5

ತುಲಾ ರಾಶಿಯ  ಜನರು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು. ಕಾರ್ಮಿಕ ವರ್ಗದ ಜನರು, ಉದ್ಯೋಗ ಬದಲಿಸುವ ಬಗ್ಗೆ ಯೋಚಿಸಬಹುದು. ಯಾವ ಮೂಲದಿಂದಾದರೂ ಹಣ ಹರಿದು ಬರುತ್ತದೆ. ವೇತನ ಹೆಚ್ಚಾಗಬಹುದು. ಎಲ್ಲರ ಸಹಕಾರದೊಂದಿಗೆ, ಎಲ್ಲಾ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.

4 /5

 ಕುಂಭ ರಾಶಿಯ ಜನರ ಅದೃಷ್ಟ ಕೂಡ, ಈ ತಿಂಗಳು ಖುಲಾಯಿಸಲಿದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣ ಪಡೆಯುವುದರೊಂದಿಗೆ ಗೌರವವೂ ಸಿಗುತ್ತದೆ. ಶಿವನ ಕೃಪೆಯಿಂದ ವೈವಾಹಿಕ ಜೀವನವೂ ಚೆನ್ನಾಗಿರುತ್ತದೆ.

5 /5

 ಮೀನ ರಾಶಿಯವರ ಸಂತೋಷ ದ್ವಿಗುಣ ಗೊಳ್ಳಲಿದೆ. ವೃತ್ತಿಜೀವನ ಚೆನ್ನಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ.