Shubman Gill: ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್? ಶುಭಮನ್ ಗಿಲ್ ನ್ಯೂ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ?!‌

Shubman Gill Dating: ಟೀಂ ಇಂಡಿಯಾದ ಯುವ ಆಟಗಾರ, ಗುಜರಾತ್‌ ಟೈಟನ್ಸ್‌ ಕ್ಯಾಪ್ಟನ್‌ ಶುಭ್‌ಮನ್ ಗಿಲ್‌ ಇದೀಗ ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದು.. ಸ್ಟಾರ್‌ ಆಟಗಾರ ಸ್ಪ್ಯಾನಿಷ್ ಮೂಲದವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.. 

1 /5

ಐಪಿಎಲ್‌ನ್‌ ಸೆನ್ಸೇಷನಲ್ ಹಾಗೂ ಸ್ಟಾರ್‌ ಆಟಗಾರ ಶುಭ್ ಮನ್ ಗಿಲ್ ಕ್ರಿಕೆಟ್‌ ದಿಗ್ಗಜನ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು..   

2 /5

ಅಷ್ಟೇ ಅಲ್ಲ.. ಶುಭ್‌ಮನ್‌ ಗಿಲ್‌ ಹೆಸರು ಡೇಟಿಂಗ್‌ ವಿಚಾರವಾಗಿ ಬಾಲಿವುಡ್‌ ಸ್ಟಾರ್‌ ಕಿಡ್‌ ಸಾರಾ ಅಲಿಖಾನ್‌ ಜೊತೆ ತಳುಕುಹಾಕಿಕೊಂಡಿತ್ತು.. ಆದರೆ ಈ ವಿಚಾರವಾಗಿ ಇಬ್ಬರೂ ಸಾರ್ವಜನಿಕವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.  

3 /5

ಬ್ಯಾಚುಲರ್‌, ಡಿಂಪಲ್‌ ಬಾಯ್‌ ಶುಭ್ಮನ್ ಗಿಲ್ ಲೇಡಿ ಫ್ಯಾನ್ಸ್‌ ಕ್ರಷ್‌ ಆಗಿದ್ದಾರೆ.. ಇವರಿಗೆ ಅನೇಕ ಸೆಲೆಬ್ರಿಟಿಗಳು ಸಹ ಫಿದಾ ಆಗಿದ್ದಾರೆ.. ಆದರೆ ಗಿಲ್‌ ಸಾರಾ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಾರೀ ಸದ್ದು ಮಾಡಿತ್ತು.. ಆದರೆ ಇದೀಗ ಈ ಸುದ್ದಿಗೆ ಬೇರೊಂದು ಟ್ವಿಸ್ಟ್‌ ಸಿಕ್ಕಿರುವಂತಿದೆ..   

4 /5

ಆದರೆ ಇದೀಗ ಈ ಯುವ ಆಟಗಾರ ಗಿಲ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಬ್ರೇಕ್ ಅಪ್ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಗಿಲ್‌ ಹೊಸ ಗರ್ಲ್‌ಫ್ರೆಂಡ್‌ ಜೊತೆ ಇದ್ದಾರೆ ಎನ್ನುವ ವರದಿಗಳಿವೆ..   

5 /5

ಹೌದು ಸ್ಪ್ಯಾನಿಷ್ ಮೂಲದ ಯುವತಿಯೊಂದಿಗೆ ಟೀಂ ಇಂಡಿಯಾ ಯುವ ಆಟಗಾರ ಶುಭ್‌ಮನ್‌ ಗಿಲ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.. ಈ ಬಗ್ಗೆ ನೆಟಿಜನ್ಸ್‌ ಶುಭ್‌ಮನ್‌ ಗಿಲ್‌ ನ್ಯೂ ಗರ್ಲ್‌ಫ್ರೆಂಡ್‌ ಪಂದ್ಯವೊಂದರಲ್ಲಿ ಭಾಹವಹಿಸಿದ್ದಾರೆ ಎಂದು ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ.. ಹೀಗಾಗಿ ಅವರ ಸಂಬಂಧದ ಬಗ್ಗೆ ಕೆಲವು ಊಹಾಪೋಹಗಳು ಹರಡಿವೆ..