ಹಾರ್ಟ್‌ ಬೀಟ್‌ ಹೆಚ್ಚಿಸುತ್ತಿದೆ ʼತಂಗಲಾನ್ʼ ನಟಿಯ ಅದ್ಭುತ ಅಂದ..! ಫೋಟೋಸ್‌ ನೋಡಿ

Malavika Mohanan  : ನಟ ಚಿಯಾನ್‌ ವಿಕ್ರಮ್ ನಟನೆಯ ಬಹುನಿರೀಕ್ಷಿತ ʼತಂಗಲಾನ್ʼ ನಟಿ ಮಾಳವಿಕಾ ಮೋಹನ್ ಅವರ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಚೆಲುವೆಯ ಅಂದಕ್ಕೆ ಹಾರ್ಟ್‌, ಫೈರ್‌, ಲವ್‌ ಇಮೋಜಿ ಕಾಮೆಂಟ್‌ ಮಾಡುವ ತೋರಿಸುತ್ತಿದ್ದಾರೆ.
 

1 /6

ಮಲಯಾಳಂ ಬೆಡಗಿ ಮಾಳವಿಕಾ ಮೋಹನನ್ ಸೌತ್‌ ಸ್ಟಾರ್‌ ನಟಿಯರಲ್ಲಿ ಒಬ್ಬರು. ತನ್ನ ಗ್ಲಾಮರ್‌ನಿಂದಲೇ ಸಾಕಷ್ಟು ಜನ ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ ಮಾಳವಿಕಾ.  

2 /6

ತಮಿಳಿನಲ್ಲಿ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರದಲ್ಲಿಯೂ ಸಹ ಮಾಳವಿಕಾ ಮೋಹನನ್‌ ನಟಿಸಿದ್ದಾರೆ. ಆ ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಕಂಡರೂ ಸಹ ಅವತ ಪಾತ್ರ ಸಿನಿ ಪ್ರೇಕ್ಷಕರ ಮನಗೆದ್ದಿತು.  

3 /6

ತಮಿಳು ಚಿತ್ರರಂಗದ ಮಾಸ್ ಹೀರೋ ವಿಜಯ್ ಜೊತೆ ಮಾಸ್ಟರ್ ಚಿತ್ರದಲ್ಲಿಯೂ ಸಹ ಮಾಳವಿಕಾ ನಟಿಸಿದ್ದಾರೆ.     

4 /6

ಧನುಷ್ ನಟನೆಯ ಮಾರನ್ ಸೇರಿದಂತೆ, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಮಾಳವಿಕಾ ಅಭಿನಯಿಸಿದ್ದಾರೆ. ಸದ್ಯ ನಟಿ ತಂಗಾಲನ್ ಚಿತ್ರದ ರಿಲೀಸ್‌ ಸಿದ್ದವಾಗಿದ್ದಾರೆ.  

5 /6

ತಂಗಾಲನ್‌ ಈ ವರ್ಷದ ಬಹುನಿರೀಕ್ಷಿತ ಚಿತ್ರದಲ್ಲಿ ಒಂದು, ನಟ ವಿಕ್ರಮ್ ಪ್ರಮುಖ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.  

6 /6

ಇತ್ತೀಚೆಗಷ್ಟೇ ನಟಿ ಮಾಳವಿಕಾ ಮೋಹನನ್ ತಂಗಾಲನ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ವಿಕ್ರಮ್‌ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು.