ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆಯ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಹೋರಾಟ ಶಾಂತಿಯುತವಾಗಿ, ನ್ಯಾಯಯುತವಾಗಿ ಮಾಡಬೇಕು.ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ.
ಸೊನ್ನೆ ನಮ್ಮ ದೇಶದ ಅತಿ ದೊಡ್ಡ ಆವಿಷ್ಕಾರವಾಗಿದೆ. ಇಂದು ಸೊನ್ನೆ ಇಲ್ಲದಿದ್ದರೆ ಗಣಿತದ ವಿಷಯವೇ ಇರುತ್ತಿರಲಿಲ್ಲ. ಗಣಿತ ವಿಷಯವಾಗದೇ ಇದ್ದಿದ್ದರೆ ಇಂದು ಕಂಪ್ಯೂಟರ್ ಇರುತ್ತಿರಲಿಲ್ಲ. ಕಂಪ್ಯೂಟರ್ ಇಲ್ಲದಿದ್ದರೆ ಇಂದಿನ ಜಗತ್ತು ಹೇಗಿರುತ್ತಿತ್ತು ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಷ್ಟರ ಮಟ್ಟಿಗೆ ಜೀರೋ ಅಗತ್ಯವಾಗಿದೆ.
ಭಾರತದ ಇತಿಹಾಸವು ಯಾವಾಗಲೂ ಅಚ್ಚರಿಯ ಕಥನಗಳನ್ನು ಹೊಂದಿದೆ, ಅದರಲ್ಲಿ ಕೆಲವರು ತಮ್ಮ ಆಡಳಿತದಿಂದ ಕೀರ್ತಿಯನ್ನು ಹೊಂದಿದ್ದರೆ ಇನ್ನೂ ಕೆಲವರು ಹಲವು ಕಾರಣಗಳಿಗಾಗಿ ಅಪಖ್ಯಾತಿಯನ್ನು ಹೊಂದಿದ್ದಾರೆ.
ಹಣ್ಣುಗಳನ್ನು ಆರೋಗ್ಯಕ್ಕೆ ಒಳ್ಳೆಯದಾದರೂ ಸಹ ಮಧುಮೇಹ ರೋಗಿಗಳು ಇವುಗಳನ್ನು ಸೇವಿಸುವ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಬೇಕು. ಸಿಹಿಯಾಗಿರುವ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಅನೇಕ ಹಣ್ಣುಗಳು ಮಧುಮೇಹಿಗಳಿಗೆ ಅಪಾಯಕಾರಿಯಾಗುತ್ತವೆ. ಹಾಗಾಗಿ ಮಧುಮೇಹದ ಸಂದರ್ಭದಲ್ಲಿ ಯಾವ ಹಣ್ಣುಗಳನ್ನು ತ್ಯಜಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
ಹಣ್ಣುಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಲ್ಲರಿಗೂ ತಿಳಿದಿರುವಂತಹ ಸಂಗತಿ, ಆದರೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಾಧಯ್ತೆ ಇರುತ್ತದೆ.ಈಗ ನಾವು ಹೇಳುವ ಈ ಹಣ್ಣುಗಳನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ದೆ ಆದಲ್ಲಿ ಗ್ಯಾಸ್, ಹೊಟ್ಟೆ ನೋವು, ಅಸಿಡಿಟಿ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.