Malavika Mohanan on Prabhas : ಮಲ್ಲು ಗರ್ಲ್ ನಟಿ ಮಾಳವಿಕಾ ಮೋಹನ್ ನಾನು ಮತ್ತು ವರಲಕ್ಷ್ಮಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಖ್ಯಾತ ಮಲಯಾಳಂ ಸಿನಿಮಾಟೋಗ್ರಾಫರ್ ಕೆ.ಯು.ಮೋಹನ್ ಪುತ್ರಿ ಮಾಳವಿಕಾ.. ಸಧ್ಯ ಪ್ರಭಾಸ್ ಕುರಿತು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Malavika Mohanan : ಸೌತ್ ನಟಿ ಮಾಳವಿಕಾ ಮೋಹನನ್ ತನ್ನ ಅಪರೂಪದ ಸೌಂದರ್ಯ ಮತ್ತು ನಟನೆಯಿಂದ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಸಿನಿ ಇಂಡಸ್ಟ್ರಿಯಿಂದ ಕಾಲಿವುಡ್ಗೆ ಕಾಲಿರಿಸಿ ನಂತರ ಟಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ಈ ಮಲ್ಲು ಸುಂದರಿ ಸಧ್ಯ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾಳೆ..
Actress Childhood photos : ಇತ್ತೀಚಿಗೆ ನಟ ನಟಿಯರ ಚಿಕ್ಕ ವಯಸ್ಸಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.. ಈ ಪೈಕಿ ಖ್ಯಾತ ನಟಿಯೊಬ್ಬರ ಚಿಕ್ಕವಯಸ್ಸಿನ ಫೊಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಅಲ್ಲದೆ, ಈ ಪುಟ್ಟ ಬಾಲಕಿ ಯಾರು ಅಂತ ನೋಡಲು ಹೋದ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ..
Malavika Mohanan : ಈ ಚೆಲುವೆ ಕೇವಲ ಒಂದೇ ಒಂದು ಫೋಟೋ ಹಾಕಿದ್ರೆ ಸಾಕು ಸಾಮಾಜಿಕ ಮಾಧ್ಯಮ ಅಲ್ಲಾಡುತ್ತದೆ.. ಅಷ್ಟು ಕ್ರೇಜ್ ಈಕೆಯದ್ದು, ಪಾತ್ರಕ್ಕಾಗಿ ಏನನ್ನಾದರೂ ತ್ಯಾಗ ಮಾಡಲು ರೆಡಿಯಾಗಿರುವ ನಟಿಯರಲ್ಲಿ ಈ ಚೆಲುವೆ ಒಬ್ಬರು.. ತಂಗಲಾನ್ (Thangalaan) ಸಿನಿಮಾದಲ್ಲಿ ನಟಿಸಿರುವ ಸುಂದರಿಯ ಫೋಟೋ ಒಂದು ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ.. ಅಷ್ಟಕ್ಕೂ ಯಾರು ಈ ನಟಿ..? ಬನ್ನಿ ನೋಡೋಣ..
Malavika Mohanan : ನಟ ಚಿಯಾನ್ ವಿಕ್ರಮ್ ನಟನೆಯ ಬಹುನಿರೀಕ್ಷಿತ ʼತಂಗಲಾನ್ʼ ನಟಿ ಮಾಳವಿಕಾ ಮೋಹನ್ ಅವರ ಇತ್ತೀಚಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚೆಲುವೆಯ ಅಂದಕ್ಕೆ ಹಾರ್ಟ್, ಫೈರ್, ಲವ್ ಇಮೋಜಿ ಕಾಮೆಂಟ್ ಮಾಡುವ ತೋರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.