Sanya Iyer Hot LooK: ತುಂಡು ಉಡುಗೆಯಲ್ಲಿ ಪೋಸ್‌ ​ಕೊಟ್ಟ ಸಾನ್ಯಾ ಐಯ್ಯರ್: ಬಾಲಿವುಡ್‌ ಅಲ್ಲ.. ಸ್ಯಾಂಡಲ್ವುಡ್‌ ಎಂದ ಫ್ಯಾನ್ಸ್!

Saanya Iyer Hot Pose: 

ಬೆಂಗಳೂರು: ಇತ್ತೀಚೆಗಷ್ಟೇ ಪುಟ್ಟಗೌರಿ ಸಾನ್ಯಾ ಐಯ್ಯರ್ ಬಾಲಿವುಡ್‌ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಪೋಟೋ ಶೂಟ್‌ ಮಾಡಿಸಿದ್ದರು. ಅದರ ಬೆನ್ನಲೇ ಹಲವಾರು ಅನುಮಾನಗಳು ಮೂಡಿದ್ದವು. ಹಲವಾರು ಮಂದಿ ಸಾನಿಯಾ ಅಯರ್‌ ಬಾಲಿವುಡ್‌ ಗೆ ಹಾರಿದ್ರಾ ಎಂದು ಹಲವಾರು ಮಂದಿಯಲ್ಲಿ ಅನುಮಾನ ಮೂಡಿತ್ತು. ಇದೀಗ ಅದರ ಬೆನ್ನಲೇ ಹಾಟ್‌ ಲುಕ್‌ ನಲ್ಲಿ ಪೋಸ್‌ ನೀಡಿದ್ದಾರೆ. ಪುಟ್ಟಗೌರಿ ಪೋಸ್‌ ನೋಡಿ ಹಲವಾರು ನೆಟ್ಟಿಗರು ಬಾಲಿವುಡ್‌ ಅಲ್ಲ ಸ್ಯಾಂಡಲ್ವಡ್‌  ಎಂದಿದ್ದಾರೆ. ಅನೇಕರಿಗೆ ಈ ಫೋಟೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ನಮ್ಮ ಕರುನಾಡ ಸಂಸ್ಕೃತಿ ಮರೆಯದಿರು ಎಂದಿದ್ದಾರೆ.

1 /5

ಸಾನ್ಯಾ ಐಯ್ಯರ್ ಬಾಲಿವುಡ್‌ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಪೋಟೋ ಶೂಟ್‌ ಮಾಡಿಸಿದ್ದರು. ಅದರ ಬೆನ್ನಲೇ ಹಾಟ್‌ ಫೋಸ್‌ ನೀಡಿದ್ದಾರೆ. 

2 /5

ತುಂಡು ಉಡುಗೆಯ ಫೋಸ್‌ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

3 /5

ದೊಡ್ಡ ನಟಿಯಾಗುವ ಕನಸು ಹೊಂದಿರುವ ಸಾನ್ಯಾ  ಬಾಲಿವುಡ್‌ ರೇಂಜ್‌ ಗೆ ಪೋಸ್‌ ನೀಡಿ ಪೋಟೊ ಶೂಟ್‌ ಮಾಡಿಸಿದ್ದಾರೆ.  

4 /5

ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್  ಎಂದರೆ ಬಲು  ಇಷ್ಟವಂತೆ. ಆಗಾಗ ಪೋಟೊ ಶೂಟ್‌ ನಡುವೆ ಡ್ಯಾನ್ಸ್‌ ನಲ್ಲಿ ಭಾಗಿಯಾಗಿರುತ್ತಾರೆ.   ಮಾಸ್‌ ಸಾಂಗ್‌ ಗೆ ಸಖತ್‌ ಸ್ಟೆಪ್‌ ಹಾಕಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.    

5 /5

ಬಿಗ್‌ ಬಾಸ್‌ನಿಂದ ಹೊರ ಬಂದ ನಂತರ ಆಗಾಗ ಸುದ್ದಿಯಾಗುತ್ತಾಲೆ ಇರುತ್ತಾರೆ ನಟಿ ಸಾನಿಯಾ ಐಯ್ಯರ್