Samyuktha Hegde : ಕಿರಿಕ್‌ ಬೆಡಗಿಯ ಖಡಕ್‌ ಮೈಮಾಟಕ್ಕೆ ಪಡ್ಡೆ ಹೈಕ್ಳು ಫಿದಾ..!

Samyuktha Hegde : ಸ್ಯಾಂಡಲ್‌ವುಡ್‌ ಕಿರಿಕ್‌ ಬೆಡಗಿ ಸಂಯುಕ್ತ ಹೆಗ್ಡೆ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ತುಂಡುಡುಗೆ ತೊಟ್ಟು ನಟಿಯ ಅಂದದ ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ಶಾಕ್‌ ಆಗಿದ್ದಾರೆ. ಕನ್ನಡ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಚೆಲುವೆ ಇದೀಗ ಕಾಲಿವುಡ್‌ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಕಿರಿಕ್‌ ಬೆಡಗಿ ಸಂಯುಕ್ತ ಹೆಗ್ಡೆ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ತುಂಡುಡುಗೆ ತೊಟ್ಟು ನಟಿಯ ಅಂದದ ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ಶಾಕ್‌ ಆಗಿದ್ದಾರೆ. ಕನ್ನಡ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಚೆಲುವೆ ಇದೀಗ ಕಾಲಿವುಡ್‌ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

1 /6

ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋಸ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಕನ್ನಡತಿ ಚೆಲುವು ನೆಟ್ಟಿಗರನ್ನು ಆರ್ಷಿಸುತ್ತಿದೆ.

2 /6

ಸಂಯುಕ್ತ ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಫೇಮಸ್ ಆದರು. ಕಿಕಿಕ್ ಪಾರ್ಟಿ ಸಿನಿಮಾ ಸಂಯುಕ್ತಗೆ ನೇಮ್‌ ಅಂಡ ಫೇಮ್‌ ತಂದುಕೊಟ್ಟಿತು.

3 /6

ಕಳೆದ ಕೆಲವು ದಿನಗಳ ಹಿಂದೆ ಪಾರ್ಕ್ ನಲ್ಲಿ ನಡೆದ ಘಟನೆಯಿಂದ ಸಂಯುಕ್ತಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಕೊನೆಗೆ ಸಂಧಾನದ ಮೂಲಕ ಸಂಘರ್ಷವನ್ನು ಪರಿಹರಿಸಲಾಯಿತು.

4 /6

ಕಾಲು ಗಾಯದಿಂದ ಸಂಯುಕ್ತ ಹೆಗಡೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ತಿಂಗಳ ಹಿಂದೆ ಶೂಟಿಂಗ್ ಸ್ಪಾಟ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ವೇಳೆ ಗಾಯಗೊಂಡಿದ್ದರು.

5 /6

ಕಾಲಿನ ಶಸ್ತ್ರಚಿಕಿತ್ಸೆಯಿಂದಾಗಿ ಅವರು ಬೇಡ್‌ ರೆಸ್ಟ್‌ ತೆಗೆದುಕೊಳ್ಳುತ್ತಿದ್ದರು. ಇದೀಗ ಚೇತರಿಸಿಕೊಂಡಿರುವ ಸಂಯುಕ್ತ ಹಾಟ್‌ ಅವತಾರದಲ್ಲಿ ಕಮ್‌ ಬ್ಯಾಕ್‌ ಮಾಡಿದ್ದಾರೆ.

6 /6

ತಮ್ಮ ಸ್ನೇಹಿತರೊಂದಿಗೆ ರಜೆಯನ್ನು ಆನಂದಿಸುತ್ತಿರುವ ಸಂಯುಕ್ತ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ಶೇರ್‌ ಮಾಡಿದ್ದ ಸುಂದರಿಯ ಹಾಟ್‌ ಫೋಟೋಸ್‌ ಎಲ್ಲರಿಗೂ ಶಾಕ್ ನೀಡುತ್ತಿವೆ.